ETV Bharat / state

ಆನೇಕಲ್​​​: ಕೊರೊನಾ ಅಟ್ಟಹಾಸಕ್ಕೆ ಆಟೋ ಡ್ರೈವರ್ ಬಲಿ - Anekal Taluk

ಕೊರೊನಾ ಸೋಂಕು ತಗುಲಿದ್ದ ಆಟೋ ಚಾಲಕನೋರ್ವ ಇಂದು ಸಾವನ್ನಪ್ಪಿದ್ದಾರೆ. ಆನೇಕಲ್ ತಾಲೂಕು ಯಾರಂಡಹಳ್ಳಿ ಬಳಿಯ ಆರ್​​.ಕೆ ಟೌನ್​ಶಿಪ್​​ ವಾಸಿ 55 ವರ್ಷದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

Anakal: Auto driver dies after corona infection
ಆನೇಕಲ್​​​: ಕೊರೊನಾ ಅಟ್ಟಹಾಸಕ್ಕೆ ಆಟೋ ಡ್ರೈವರ್ ಬಲಿ
author img

By

Published : Jul 1, 2020, 11:31 PM IST

ಆನೇಕಲ್ (ಬೆಂ.ಗ್ರಾ): ಕೊರೊನಾ ಸೋಂಕು ತಗುಲಿದ್ದ ಆಟೋ ಚಾಲಕನೋರ್ವ ಇಂದು ಸಾವನ್ನಪ್ಪಿದ್ದಾರೆ. ಆನೇಕಲ್ ತಾಲೂಕು ಯಾರಂಡಹಳ್ಳಿ ಬಳಿಯ ಆರ್​​​.ಕೆ ಟೌನ್​ಶಿಪ್​​ ವಾಸಿ 55 ವರ್ಷದ ವ್ಯಕ್ತಿ ಕಳೆದ 25ರಂದು ಬಿಪಿ-ಶುಗರ್ ಪರೀಕ್ಷೆಗಾಗಿ ನಾರಾಯಣ ಹೆಲ್ತ್-ಸಿಟಿಗೆ ಧಾವಿಸಿದ್ದರು.

ಆಗ ಪಾಸಿಟಿವ್ ಸೋಂಕಿರುವುದು ದೃಢಪಟ್ಟಿತ್ತು. ಅನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದ ಕಾರಣ 26ಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬಿಪಿ ಹತೋಟಿಗೆ ಬಾರದೆ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ಅತ್ತೆ, ಪತ್ನಿ, ಮಗ ಇನ್ನೂ ಕ್ವಾರಂಟೈನ್​ನಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.