ETV Bharat / state

ಆರ್‌ಟಿಓ ವಶಪಡಿಸಿಕೊಂಡ ವಾಹನದಲ್ಲಿತ್ತು ಅಪರಿಚಿತ ಶವ

ಆರ್​ಟಿಓ ಅಧಿಕಾರಿಗಳು ವಶಕ್ಕೆ ಪಡೆದಿದ್ದ ದಾಖಲೆಗಳಿಲ್ಲದ ವಾಹನವೊಂದರಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.

author img

By

Published : Jul 30, 2019, 10:07 PM IST

ಆರ್ ಟಿಓ ವಶಪಡಿಸಿಕೊಂಡ ವಾಹನದಲ್ಲಿ ಪತ್ತೆಯಾದ ಶವ

ನೆಲಮಂಗಲ: ತಪಾಸಣೆ ವೇಳೆ ಆರ್​ಟಿಓ ಸಿಬ್ಬಂದಿ ವಶಕ್ಕೆ ಪಡೆದಿದ್ದ ವಾಹನದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.

ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಆರ್​ಟಿಓ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ದಾಖಲೆಗಳಿಲ್ಲದ KA-21-A-5771 ನೋಂದಣಿಯುಳ್ಳ ಟಾಟಾ ಏಸ್ ಮ್ಯಾಜಿಕ್ ಪ್ಯಾಸೆಂಜರ್ ವಾಹನ ವಶಕ್ಕೆ ಪಡೆದು ದಾಬಸ್‌ಪೇಟೆ‍ ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದರು. ಬೆಳಿಗ್ಗೆ ಬಂದು ನೋಡಿದಾಗ ಈ ವಾಹನದಲ್ಲಿ ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಇರುವುದು ಗೊತ್ತಾಗಿದೆ.

ವ್ಯಕ್ತಿ ಯಾರೆಂದು ಮತ್ತು ಹೇಗೆ ಸಾವನ್ನಪ್ಪಿದ್ದಾನೆ ಎಂಬುದರ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ. ಅನಾರೋಗ್ಯದಿಂದ ಸತ್ತಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಆರ್ ಟಿಓ ವಶಪಡಿಸಿಕೊಂಡ ವಾಹನದಲ್ಲಿ ಅಪರಿಚಿತ ಶವ ಪತ್ತೆ
Body:ನೆಲಮಂಗಲ : ತಪಾಸಣೆ ವೇಳೆ ಆರ್ಟಿಓ ಸಿಬ್ಬಂದಿ ವಶಕ್ಕೆ ಪಡೆದಿದ್ದ ವಾಹನದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.

ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಆರ್ ಟಿಓ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುವ ವೇಳೆ ದಾಖಲೆಗಳಿಲ್ಲದ KA21 A5771 ನೋಂದಣಿಯುಳ್ಳ ಟಾಟಾ ಏಸ್ ಮ್ಯಾಜಿಕ್ ಪ್ಯಾಸೆಂಜರ್ ವಾಹನವಶಕ್ಕೆ ಪಡೆದು ದಾಬಸ್‌ಪೇಟೆ‍ ಪೊಲೀಸ್ ಠಾಣೆ ಎದುರು ನಿಲ್ಲಿಸಿದರು. ಬೆಳಿಗ್ಗೆ ಬಂದು ನೋಡಿದ್ದಾಗ ಈ ವಾಹನದಲ್ಲಿ ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ಶವ ಪತ್ತೆಯಾಗಿದೆ.

ವ್ಯಾಪ್ತಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ . ಅನಾರೋಗ್ಯದಿಂದ ಸತ್ತಿರುವ ಸಂಶಯ ವ್ಯಕ್ತವಾಗಿದೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.