ETV Bharat / state

ಒಂದೇ ದೇಶ, ಒಂದೇ ಸಂವಿಧಾನಕ್ಕಾಗಿ 370 ರದ್ದು: ಬಿಜೆಪಿಯಿಂದ ವಿಚಾರ ಸಂಕಿರಣ - ಆನೇಕಲ್ ಹಳೆ ಚಂದಾಪುರದ ಖಾಸಗಿ ಹೋಟೆಲ್

ಕೇಂದ್ರ ಬಿಜೆಪಿ ಸರ್ಕಾರ ಕಾಶ್ಮೀರದ ವಿಶೇಷ ಅಧಿಕಾರವನ್ನು ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಆರ್ಟಿಕಲ್ 370 ರದ್ದು ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರಿಗೆ ವಿಚಾರ ಸಂಕಿರಣವನ್ನು ನಗರದಲ್ಲಿ ಏರ್ಪಡಿಸಲಾಗಿತ್ತು.

ಒಂದೇ ದೇಶ ಒಂದೇ ಸಂವಿದಾನಕ್ಕಾಗಿ 370 ರದ್ದು: ಬಿಜೆಪಿಯಿಂದ ವಿಚಾರ ಸಂಕೀರ್ಣ
author img

By

Published : Oct 13, 2019, 9:40 PM IST

ಆನೇಕಲ್: ಕೇಂದ್ರ ಬಿಜೆಪಿ ಸರ್ಕಾರ ಕಾಶ್ಮೀರದ ವಿಶೇಷ ಅಧಿಕಾರವನ್ನು ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಆರ್ಟಿಕಲ್ 370 ರದ್ದು ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರಿಗೆ ವಿಚಾರ ಸಂಕಿರಣವನ್ನು ನಗರದಲ್ಲಿ ಏರ್ಪಡಿಸಲಾಗಿತ್ತು.

ಆನೇಕಲ್ ಹಳೆ ಚಂದಾಪುರದ ಖಾಸಗಿ ಹೋಟೆಲ್​​ನಲ್ಲಿ ವಿಚಾರ ಮಂಡಿಸಿ ಗ್ರಾಮೀಣ ಭಾಗದ ಜನರಿಗೆ ಆರ್ಟಿಕಲ್ 370 ರದ್ದು ಮಾಡಿರುವುದನ್ನು ಸಮರ್ಥಿಸುವಂತೆ ಮನವಿ ಮಾಡಲಾಯಿತು.

ಒಂದೇ ದೇಶ, ಒಂದೇ ಸಂವಿಧಾನಕ್ಕಾಗಿ 370 ರದ್ದು: ಬಿಜೆಪಿಯಿಂದ ವಿಚಾರ ಸಂಕಿರಣ

ವಿಚಾರ ಮಂಡನೆಯಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ತಾಲೂಕು ಅಧ್ಯಕ್ಷ ಶಿವಪ್ಪ ಮುಂತಾದವರು ಭಾಗವಹಿಸಿ ಸಂವಾದ ನಡೆಸಿದರಾದರೂ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿಯನ್ನು ಕಡೆಗಣಿಸಿ ಕರೆಯದೇ ಇದ್ದದ್ದು ತಾಲೂಕಿನ ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾದಂತಿತ್ತು.

Intro:KN_BNG_ANKL01_131019_370 SABHE_MUNIRAJU_KA10020.
ಒಂದೇ ದೇಶ ಒಂದೇ ಸಂವಿದಾನಕ್ಕಾಗಿ 370 ರದ್ದು ಚರ್ಚೆ.
ಆನೇಕಲ್,
ಭಾರತೀಯ ಜನತಾ ಪಕ್ಷ ಕಾಶ್ಮೀರದ ವಿಶೇಷ ಅಧಿಕಾರವನ್ನು ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಆರ್ಟಿಕಲ್ 370 ರದ್ದು ಕುರಿತು ಜನರಲ್ಲಿ ಅರಿವು ಮೂಡಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಆನೇಕಲ್ ಹಳೆ ಚಂದಾಪುರದ ಖಾಸಗಿ ಹೊಟೆಲ್ನಲ್ಲಿ ಪಕ್ಷದ ವೇದಿಕೆಯಲ್ಲಿ ವಿಚಾರ ಮಂಡಿಸಿ ಗ್ರಾಮೀಣ ಭಾಗದ ಜನರಿಗೆ ಆರ್ಟಿಕಲ್ 370ರದ್ದು ಮಾಡಿದ್ದನ್ನು ಸಮರ್ಥಿಸುವಂತೆ ಮನವಿ ಮಾಡಲಾಯಿತು. ವಿಚಾರ ಮಂಡಣೆಯಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ತಾಲೂಕು ಅಧ್ಯಕ್ಷ ಶಿವಪ್ಪ ಮುಂತಾದವರು ಭಾಗವಹಿಸಿ ಸಂವಾದ ನಡೆಸಿದರಾದರೂ ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿಯನ್ನು ಕಡೆಗಣಿಸಿ ಕರೆಯದೇ ಇದ್ದದ್ದು ತಾಲೂಕಿನ ಬಿಜೆಪಿಯಲ್ಲಿ ಗುಂಪುಗಾರಿಕೆ ಎಡೆಎತ್ತಿದೆ ಎನ್ನುವುದಕ್ಕೆ ಇದೇ ವೇದಿಕೆ ಸಾಕ್ಷಿಯಾಯಿತು. 370 ನೇ ವಿಧಿಯ ಪರಿಚಯಕ್ಕಿಂತಲೂ ಬಿಜೆಪಿಯ ಗುಣಗಾನ ಸೇರಿದ ಕಾರ್ಯಕರ್ತರಿಗೆ ತಿಳಿಸಿದ್ದು ವಿಚಾರ ಸಂಕಿರಣ ವಿಷಯಾಂತರಗೊಂಡಿದ್ದು ಕಂಡುಬಂದಿತು. ಉಳಿದಂತೆ ಕಾಶ್ಮೀರದ ಸಧ್ಯದ ಪರಿಸ್ಥಿತಿಯನ್ನು ತಿಳಿಸದೆ ವೇದಿಕೆಯಲ್ಲಿ ಕಾರ್ಯಕ್ರಮ ಮುಗಿಸಿದರು.
Body:KN_BNG_ANKL01_131019_370 SABHE_MUNIRAJU_KA10020.

Conclusion:KN_BNG_ANKL01_131019_370 SABHE_MUNIRAJU_KA10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.