ETV Bharat / state

ಕೆಐಎಎಲ್​ಗೆ ಬಂದಿಳಿದ 2 ವಿಮಾನಗಳು: ವಿದೇಶದಲ್ಲಿ ಸಿಲುಕಿದ್ದ ಭಾರತೀಯರ ಆಗಮನ - ಕೆನಡಾ

ಪಿಲಿಫೈನ್ಸ್ ಮತ್ತು ಕೆನಡಾದಿಂದ ಎರಡು ವಿಮಾನಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ.

ತಾಯ್ನಾಡಿಗೆ ಅನಿವಾಸಿ ಭಾರತೀಯರ ಆಗಮನ
ತಾಯ್ನಾಡಿಗೆ ಅನಿವಾಸಿ ಭಾರತೀಯರ ಆಗಮನ
author img

By

Published : May 26, 2020, 11:04 AM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಎರಡು ವಿಮಾನಗಳು ವಿದೇಶದಿಂದ ಬಂದಿಳಿದಿದ್ದು, ವಂದೇ ಭಾರತ್​ ಮಿಷನ್​ ಅಡಿಯಲ್ಲಿ ಭಾರತೀಯರನ್ನು ಕರೆ ತರಲಾಗಿದೆ.

ಕೆಐಎಎಲ್​ಗೆ ಬಂದಿಳಿದ 2 ವಿದೇಶಿ ವಿಮಾನ
ಕೆಐಎಎಲ್​ಗೆ ಬಂದಿಳಿದ 2 ವಿದೇಶಿ ವಿಮಾನ

ಪಿಲಿಫೈನ್ಸ್ ಮತ್ತು ಕೆನಡಾದಿಂದ ಎರಡು ವಿಮಾನಗಳು ಬಂದಿದ್ದು, ಏರ್ ಇಂಡಿಯಾ AI1321 ಮತ್ತು AI 1194 ವಿಮಾನಗಳಲ್ಲಿ ಭಾರತೀಯರು ಆಗಮಿಸಿದ್ದಾರೆ. ಕೆನಡಾದಿಂದ 45 ಜನ, ಫಿಲಿಫೈನ್ಸ್​​ನಿಂದ 132 ಜನ ಆಗಮಿಸಿದ್ದಾರೆ.

ತಾಯ್ನಾಡಿಗೆ ಭಾರತೀಯರ ಆಗಮನ

ಎಲ್ಲಾ ಪ್ರಯಾಣಿಕರಿಗೂ ವಿಮಾನ ನಿಲ್ದಾಣ‌ದಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ಸ್ಕೀನಿಂಗ್ ಬಳಿಕ ಹೊಟೇಲ್ ಕ್ವಾರಂಟೈನ್​ಗೆ ಪ್ರಯಾಣಿಕರನ್ನು ಬಿಎಂಟಿಸಿ ಬಸ್​ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.