ETV Bharat / state

ಬಾಗಲಕೋಟೆ ಜಿಲ್ಲೆಯಾದ್ಯಂತ ಸರಳ ಮೊಹರಂ ಆಚರಣೆ

ಮೊಹರಂ ಹಬ್ಬವನ್ನು ಬಾಗಲಕೋಟೆ ಜಿಲ್ಲೆಯಾದ್ಯಂತ ಸರಳವಾಗಿ ಆಚರಿಸಲಾಯಿತು.

author img

By

Published : Aug 30, 2020, 9:29 PM IST

Bagalkot
ಮೊಹರಂ ಆಚರಣೆ

ಬಾಗಲಕೋಟೆ: ಮೊಹರಂ ಹಬ್ಬವನ್ನು ಸಂಪ್ರದಾಯದಂತೆ ಹುಲಿ ವೇಷ ಧರಿಸಿ ಕುಣಿಯುವ ಮೂಲಕ ಭಕ್ತರು ಸರಳವಾಗಿ ಆಚರಿಸಿ ಹರಕೆ ತೀರಿಸಿದರು.

ಬಾಗಲಕೋಟೆ ಜಿಲ್ಲೆಯಾದ್ಯಂತ ಸರಳವಾಗಿ ಮೊಹರಂ ಹಬ್ಬಾಚರಣೆ ನಡೆಯಿತು.

ಪ್ರತಿ ವರ್ಷ ಮೊಹರಂ ಹಬ್ಬದಲ್ಲಿ ಹುಲಿ ಚಿತ್ರವನ್ನು ಮೈಯಲ್ಲಿ ಹಾಕಿಸಿಕೊಂಡು ಕುಣಿಯುವುದಾಗಿ ಭಕ್ತರು ಹರಿಕೆ ಕಟ್ಟಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಹುಲಿ ಚಿತ್ರವನ್ನು ಧರಿಸಿ ಚಿಕ್ಕ ಮಕ್ಕಳು, ಯುವಕರು ಕುಣಿಯುವ ಮೂಲಕ ತಮ್ಮ ಪ್ರಾರ್ಥನೆ ಸಲ್ಲಿಸಿದರು.

ಸಂಭ್ರಮದ ವೇಳೆ ಜನರು ಮಾಸ್ಕ್​, ಸಾಮಾಜಿಕ ಅಂತರ ಮರೆತಿದ್ದು ಕಂಡುಬಂತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.