ETV Bharat / state

ದಸರಾ ಹಿನ್ನೆಲೆ: ಕಣ್ಮನ ಸೆಳೆದ ಆರ್​ಎಸ್​ಎಸ್​ ಪಥ ಸಂಚಲನ - ಮಹಾನ್ ನಾಯಕರ ಭಾವಚಿತ್ರ

ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ, ದೇಶದ ಮಹಾನ್ ನಾಯಕರ ಭಾವಚಿತ್ರಗಳನಿಟ್ಟು ಪುಷ್ಪಗಳಿಂದ ಅಲಂಕಾರ ಮಾಡಿದ್ದರು. ಹಾಗೆಯೇ ಸ್ವಯಂ ಸೇವಕರ ವೇಷದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಾಲಕರಿಗೆ, ಪುಷ್ಪವನ್ನು ಚೆಲ್ಲಿ ಸ್ವಾಗತಿಸಲಾಯಿತು.

ಪಥ ಸಂಚಲನ
author img

By

Published : Oct 7, 2019, 3:46 PM IST

ಬಾಗಲಕೋಟೆ : ನಾಡಹಬ್ಬ ದಸರಾ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಾಲಕರ ಪಥ ಸಂಚಲನ ನಡೆಸಲಾಯಿತು.

ಆರ್​ಎಸ್​ಎಸ್​​ ಪಥ ಸಂಚಲನ
ಪ್ರತಿ ವರ್ಷದಂತೆ ಈ ವರ್ಷವೂ ಆರ್​ಎಸ್​ಎಸ್, ಎರಡು ಬಾರಿ ಮೆರವಣಿಗೆ ನಡೆಸುತ್ತಿದ್ದು, ಮೊದಲಿಗೆ ಬಾಲಕರ ಪಥ ಸಂಚಲನವನ್ನು ವಿದ್ಯಾಗಿರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಚಿಕ್ಕ ಬಾಲಕರು ಆರ್​ಎಸ್​ಎಸ್​ನ ಉಡುಪು ಧರಿಸಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ನಗರದ ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಮೆರವಣಿಗೆಯು, ಪ್ರಮುಖ ರಸ್ತೆಗಳಲ್ಲಿ ನಡೆಯಿತು.

ಇನ್ನು ಸ್ಥಳೀಯರು ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ, ದೇಶದ ಮಹಾನ್ ನಾಯಕರ ಭಾವಚಿತ್ರಗಳನಿಟ್ಟು ಪುಷ್ಪಗಳಿಂದ ಅಲಂಕಾರ ಮಾಡಿದ್ದರು. ಹಾಗೆಯೇ ಸ್ವಯಂ ಸೇವಕರ ವೇಷದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಾಲಕರಿಗೆ, ಪುಷ್ಪವನ್ನು ಚೆಲ್ಲಿ ಸ್ವಾಗತಿಸಲಾಯಿತು.

Intro:AnchorBody:ಬಾಗಲಕೋಟೆ-ದಸರಾ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಬಾಲಕರ ಪಥ ಸಂಚಲನ ನಡೆಸಲಾಯಿತು.
ಪ್ರತಿ ವರ್ಷ ದಸರಾ ಅಂಗವಾಗಿ ಎರಡು ಬಾರಿ ಆರ್ ಎಸ್ ಎಸ್ ಮೆರವಣಿಗೆ ನಡೆಸಲಾಗುತ್ತಿದೆ.ಮೊದಲು ಬಾಲಕರ ಪಥ ಸಂಚಲನವನ್ನು ವಿದ್ಯಾಗಿರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಚಿಕ್ಕ ಬಾಲಕರು ಆರ್ ಎಸ್ ಎಸ್ ವೇಷ ಭೂಷಣ ಹಾಕಿಕೊಂಡು,ವಿದ್ಯಾಗಿರಿ ಅಥಣಿ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಮೆರವಣಿಗೆ ಯು ಪ್ರಮುಖ ರಸ್ತೆಯಲ್ಲಿ ಸಂಚಾರಿಸಲಾಯಿತು.ರಸ್ತೆ ಯ ಉದ್ದಕ್ಕೂ ರಂಗೋಲಿ ಬಿಡಿಸಿದ ಸ್ಥಳೀಯರು ದೇಶದ ಮಹಾನಾಯಕರ ಭಾವಚಿತ್ರವನ್ನು ಇಟ್ಟು,ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.ಚಿಕ್ಕ ಬಾಲಕರು ಸ್ವಯಂ ಸೇವಕರ ವೇಷದಲ್ಲಿ ಪಾಲ್ಗೊಂಡಿದ್ದರಿಂದ ಮೆರವಣಿಗೆ ಯಲ್ಲಿ ಪುಷ್ಪ ವನ್ನು ತೋರಿ ಸ್ವಾಗತಿಸಲಾಗುತ್ತಿತ್ತು.ನಂತರ ನಡೆದ ಸಮಾರಂಭದಲ್ಲಿ ಮುಖಂಡರು ಮಾತನಾಡಿ,ದೇಶಾಭಿಮಾನಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.Conclusion:ಈ ಟಿವಿ,ಭಾರತ,ಬಾಗಲಕೋಟೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.