ETV Bharat / state

ಜಲಾವೃತ ಪ್ರದೇಶದಲ್ಲಿ ಸಿಲುಕಿದ್ದ ಅಜ್ಜಿ ರಕ್ಷಣೆ - flood effect in karnataka

ಜಮಖಂಡಿ ತಾಲೂಕಿನ ಜಲಾವೃತ ಹಿರೇಪಡಸಲಗಿ ವಸತಿ ಪ್ರದೇಶದಲ್ಲಿದ್ದ ಅಜ್ಜಿ ಗಂಗವ್ವ ತಳವಾರಳನ್ನು ಯೋಧರು ರಕ್ಷಣೆ ಮಾಡಿದ್ದಾರೆ. ಈಕೆ ಎರಡು ಮೇಕೆ ಜೊತೆ ಒಬ್ಬಳೇ ವಾಸವಿದ್ದಳು ಎನ್ನಲಾಗಿದೆ.

ಜಲಾವೃತ ಪ್ರದೇಶದಲ್ಲಿ ಸಿಲುಕಿದ್ದ ಅಜ್ಜಿ ರಕ್ಷಣೆ
author img

By

Published : Aug 6, 2019, 7:35 PM IST

ಬಾಗಲಕೋಟೆ: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆ ಅಲ್ಲಲ್ಲಿ ಅವಾಂತರ ಸೃಷ್ಟಿ ಮಾಡುತ್ತಿದೆ. ಅಂತೆಯೇ ಎಲ್ಲಿ ಹೋಗುವುದು ಎಂದು ತೋಚದೆ ಅಜ್ಜಿಯೊಬ್ಬಳು ಜಲಾವೃತ ಪ್ರದೇಶದಲ್ಲಿದ್ದಳು. ಈಕೆಯನ್ನು ರಕ್ಷಣೆ ಮಾಡಲಾಗಿದೆ.

ಜಮಖಂಡಿ ತಾಲೂಕಿನ ಜಲಾವೃತ ಹಿರೇಪಡಸಲಗಿ ವಸತಿ ಪ್ರದೇಶದಲ್ಲಿದ್ದ ಅಜ್ಜಿ ಗಂಗವ್ವ ತಳವಾರಳನ್ನು ಯೋಧರು ರಕ್ಷಣೆ ಮಾಡಿದ್ದಾರೆ. ಈಕೆ ಎರಡು ಮೇಕೆ ಜೊತೆ ಒಬ್ಬಳೇ ವಾಸವಿದ್ದಳು ಎನ್ನಲಾಗಿದೆ.

ಜಲಾವೃತ ಪ್ರದೇಶದಲ್ಲಿ ಸಿಲುಕಿದ್ದ ಅಜ್ಜಿ ರಕ್ಷಣೆ

ಇನ್ನು ಅಜ್ಜಿಯನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಇದರ ಜೊತೆ ಇನ್ನು ಮೂರು ಕುಟುಂಬಗಳನ್ನು ಸಹ ನಿರಾಶ್ರಿತರ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.

Intro:AnchorBody:ಜಮಖಂಡಿ ತಾಲೂಕಿನ
ಜಲಾವೃತ ಹಿರೇಪಡಸಲಗಿ ವಸತಿ ಪ್ರದೇಶದಲ್ಲಿದ್ದ ಒಂಟಿ ಅಜ್ಜಿಯನ್ನು ಯೋಧರು ರಕ್ಷಣೆ ಮಾಡಿರುವ ಘಟನೆ ಜರುಗಿದೆ.
ಎರಡು ಮೇಕೆ ಜೊತೆ ಒಬ್ಬಳೇ ವಾಸವಿದ್ದ ಅಜ್ಜಿ.ಗಂಗವ್ವ ತಳವಾರ(೬೫) ಎಂಬುವ ಅಜ್ಜಿ ಮಳೆ ಹಾಗೂ ಪ್ರವಾಹ ದಿಂದ ತೊಂದರೆಗೆ ಒಳಪಟ್ಟಿರುವ ವೃದ್ದೆ.

ವೃದ್ದೆಯನ್ನು ಎತ್ತಿಕೊಂಡು ಟ್ರ್ಯಾಕ್ಟರ್ ಮೇಲೆ ಕೂರಿಸಿ,ಯೋಧರು ಸ್ಥಳಾಂತರ ಮಾಡಿದರು.ನಂತರ ನಿರಾಶ್ರಿತರ ಕೇಂದ್ರ ಸ್ಥಳಾಂತರ ಮಾಡುವ ಮೂಲಕ ಮಾನವೀಯತೆ ಮೆರದರು.
ಇದೇ ಸಂದರ್ಭದಲ್ಲಿ ಕಂದಾಯ
ಇಲಾಖೆ ಸಿಬ್ಬಂದಿ ಮನವೊಲಿಕೆ ಬಳಿಕೆ ಮೂರು ಕುಟುಂಬಗಳು ನಿರಾಶ್ರಿತರ ಕೇಂದ್ರಕ್ಕೆ ಕರೆ ತರುವಲ್ಲಿ ಯಶಸ್ವಿಯಾದರು.
ಹಿರೇಪಡಸಲಗಿ ತೋಟದ ವಸತಿ ಪ್ರದೇಶದ ಜನರನ್ನು
ಟ್ರ್ಯಾಕ್ಟರ್ ಮೂಲಕ ಮೂರು ಕುಟುಂಬ ಸ್ಥಳಾಂತರಿಸಿ,ಪ್ರವಾಹ ಭೀತಿಯಿಂದ ದೂರು ಮಾಡಿದರು. ಜಮಖಂಡಿ ತಾಲೂಕಿನ ಹಿರೆಪಡಸಲಗಿ ತೋಟದ ವಸತಿ ಪ್ರದೇಶದಲ್ಲಿ, ಮಕ್ಕಳನ್ನು, ಮಹಿಳೆಯರನ್ನು ಯೋಧರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಮನ ಒಲಿಸಿ,ಸ್ಥಳಾಂತರ ಮಾಡುವ ಕಾರ್ಯ ಮುಂದುವರೆದಿದೆ..Conclusion:ಈ ಟಿವಿ,ಭಾರತ,ಬಾಗಲಕೋಟೆ.‌
ETV Bharat Logo

Copyright © 2025 Ushodaya Enterprises Pvt. Ltd., All Rights Reserved.