ETV Bharat / state

ಪ್ರವಾಹಪೀಡಿತ ಒಂಟಗೋಡಿ ಶಾಲೆಗೆ ಸಚಿವ ಸುರೇಶ್​ ಕುಮಾರ್ ಭೇಟಿ, ಪರಿಶೀಲನೆ

author img

By

Published : Oct 24, 2019, 3:07 PM IST

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು, ಜಿಲ್ಲೆಯ ಮುಧೋಳ ತಾಲೂಕಿನ ಪ್ರವಾಹ ಪೀಡಿತ ಒಂಟಗೋಡಿ ಗ್ರಾಮದ ಶಾಲೆಗೆ ನೀಡಿ, ಪರಿಶೀಲಿಸಿದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್​

ಬಾಗಲಕೋಟೆ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಜಿಲ್ಲೆಯ ಮುಧೋಳ ತಾಲೂಕಿನ ಪ್ರವಾಹ ಪೀಡಿತ ಒಂಟಗೋಡಿ ಗ್ರಾಮದ ಶಾಲೆಗೆ ನೀಡಿ, ಪರಿಶೀಲನೆ ನಡೆಸಿದ್ರು.

ಪ್ರವಾಹ ಪೀಡಿತ ಒಂಟಗೋಡಿ ಶಾಲೆಗೆ ಸಚಿವ ಸುರೇಶ್​ ಕುಮಾರ್ ಭೇಟಿ, ಪರಿಶೀಲನೆ

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಹದಿಂದ ಒಟ್ಟು 534 ಶಾಲೆಗಳು ಹಾನಿಯಾಗಿದೆ. 37 ಕೋಟಿ ಪರಿಹಾರ ಧನ ನೀಡಬೇಕಾಗಿದ್ದು, ಈ ಕೂಡಲೇ 2 ಕೋಟಿ 69 ಲಕ್ಷ ರೂಪಾಯಿಯನ್ನು ಜಿಲ್ಲಾಡಳಿತ ವತಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಪ್ರವಾಹ ಉಂಟಾಗಿರುವ ಪ್ರದೇಶಗಳಲ್ಲಿ ದುರಸ್ತಿಗಾಗಿ 534 ಕೋಟಿ ಬೇಕಾಗಿತ್ತು. ಆದರೆ ರಾಜ್ಯ ಸರ್ಕಾರ, 500 ಕೋಟಿ ಹಣ ಬಿಡುಗಡೆ ಮಾಡಿದ್ದು, ಶಾಲೆ, ಅಂಗನವಾಡಿ ಹಾಗೂ ಆಸ್ಪತ್ರೆಗಳ ಪುನರ್ವಸತಿಗಾಗಿ ಹಣ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಸಚಿವರು ಮಾಹಿತಿ ನೀಡಿದರು.

Intro:Anchor

Body:ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾದ ಸುರೇಶ ಕುಮಾರ ಮಕ್ಕಳಿಗೆ ಪಾಠ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದಲ್ಲಿ ಜರುಗಿತು.
ಪ್ರವಾಹ ಪೀಡಿತ ಪ್ರದೇಶದಲ್ಲಿ ಹಾನಿ ಉಂಟಾಗಿರುವ ಶಾಲೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕಗಳು ಕೊಟ್ಟಿರುವ ಬಗ್ಗೆ ವಿಚಾರಣೆ ಮಾಡಿದರು‌.ನಂತರ ಕಾವೇರಿ ಎಂಬುವ ವಿದ್ಯಾರ್ಥಿನಿ ಮಗ್ಗಿ ಬರುತ್ತದೆಯೇ ಎಂದು ಪ್ರಶ್ನೆ ಮಾಡಿ, ಏಳು ರ ಮಗ್ಗಿ ಹೇಳು ಎಂದು ಸಚಿವರು ತಿಳಿಸಿದರು. ಆಗ ವಿದ್ಯಾರ್ಥಿನಿ ಏಳರ ಮಗ್ಗಿ ಕಂಠಪಾಠ ದಿಂದ ಹೇಳಿದರು.ನಂತರ ಸಚಿವರು ಏಳು ರ ಮಗ್ಗಿಯಲ್ಲಿಯೇ ಕ್ರಾಸ್ ಪ್ರಶ್ನೆ ಮಾಡಿದ ನಂತರ ಹೇಳಲು ಹಿಂಜರಿಕೆ ಮಾಡಿದಳು.ಈ ಮುಂಚೆ ಪ್ರವಾಹ ದಿಂದ ತೊಂದರೆ ಆಗಿರುವ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಭಂದಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ಇದೇ ಸಮಯದಲ್ಲಿ ಡಿ ಸಿ ಎಂ ಗೋವಿಂದ ಕಾರಜೋಳ ಸಾಥ್ ನೀಡಿದ್ದು, ಶಾಲೆಯಲ್ಲಿ ಹಾನಿ ಉಂಟಾದ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸುರೇಶಕುಮಾರ ಜಿಲ್ಲೆಯಲ್ಲಿ ಪ್ತವಾಹ ದಿಂದ ಒಟ್ಟು 534 ಶಾಲೆಗಳು ಹಾನಿ ಆಗಿದ್ದು,37 ಕೋಟಿ ಹಣ ಪರಿಹಾರ ಧನ ನೀಡಬೇಕಾಗಿದ್ದು,ಈ ಕೂಡಲೇ 2 ಕೋಟಿ 69 ಲಕ್ಷ ಜಿಲ್ಲಾಡಳಿತ ವತಿಯಿಂದ ಬಿಡುಗಡೆ ಮಾಡಲಾಗಿದೆ.ಇಡೀ ರಾಜ್ಯದಲ್ಲಿ ಪ್ರವಾಹ ಉಂಟಾಗಿರುವ ಪ್ರದೇಶದಲ್ಲಿ ದುರಸ್ತಿಗಾಗಿ 534 ಕೋಟಿ ಬೇಕಾಗಿತ್ತು.ಸರ್ಕಾರ ಸದ್ಯದಲ್ಲೇ 169 ಕೋಟಿ ಬೇಕಾಗಿತ್ತು.ಆದರೆ ರಾಜ್ಯ ಸರ್ಕಾರ 500 ಕೋಟಿ ಹಣ ಬಿಡುಗಡೆ ಮಾಡಿ,ಶಾಲೆ,ಅಂಗನವಾಡ ಹಾಗೂ ಆಸ್ಪತ್ರೆ ಗಳ ಪುನರ ವಸತಿಗಾಗಿ ಬಿಡುಗಡೆ ಮಾಡಿ ಆದತ್ಯೆ ನೀಡಿದೆ ಎಂದು ಸಚಿವರು ತಿಳಿಸಿದರು..

ಬೈಟ್-- ಸುರೇಶಕುಮಾರ( ಸಚಿವರು)

Conclusion:ಈ ಟಿ ವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.