ETV Bharat / state

ಸಿಎಂ ಪರಿಹಾರ ನಿಧಿಗೆ 20 ಲಕ್ಷ ನೀಡಿದ ಐಸಿಐಸಿಐ ಬ್ಯಾಂಕ್‍

ನೆರೆ ಸಂತ್ರಸ್ತರ ನೇರವಿಗಾಗಿ ಬಾಗಲಕೋಟೆಯ ಐಸಿಐಸಿಐ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 20 ಲಕ್ಷ ರೂ.ಗಳ ಚೆಕ್‍ ನೀಡಲಾಗಿದೆ.

ಐಸಿಐಸಿಐ ಬ್ಯಾಂಕ್‍ನಿಂದ 20 ಲಕ್ಷ ರೂ.
author img

By

Published : Aug 30, 2019, 4:24 AM IST

ಬಾಗಲಕೋಟೆ: ಐಸಿಐಸಿಐ ಬ್ಯಾಂಕ್ ವತಿಯಿಂದ ಪ್ರವಾಹ ಸಂತ್ರಸ್ತರ ನೇರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ರೂ.20 ಲಕ್ಷ ರೂ.ಗಳ ಚೆಕ್‍ ನೀಡಲಾಯಿತು.

ಐಸಿಐಸಿಐ ಬ್ಯಾಂಕ್​ನ ಪ್ರಾದೇಶಿಕ ಮುಖ್ಯಸ್ಥ ರಾಜು ಇಂಡರಗಿ ಹಾಗೂ ಸರ್ಕಾರಿ ವ್ಯವಹಾರಗಳ ವ್ಯವಸ್ಥಾಪಕ ರಾಜೇಶ ಬೆಳವಲ್ ಅವರ ಮುಖಾಂತರ, ​20 ಲಕ್ಷ ರೂ.ಗಳ ಚೆಕ್‍ ಅನ್ನು, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರಿಗೆ ಸಲ್ಲಿಸಲಾಯಿತು.

Intro:AnchorBody:

ಸಿಎಂ ಪರಿಹಾರ ನಿಧಿಗೆ ಐಸಿಐಸಿಐ ಬ್ಯಾಂಕ್‍ನಿಂದ ರೂ.20 ಲಕ್ಷ
------------------------------------------
ಬಾಗಲಕೋಟೆ-- ಬಾಗಲಕೋಟೆಯ ಐಸಿಐಸಿಐ ಬ್ಯಾಂಕ್ ವತಿಯಿಂದ ಪ್ರವಾಹ ಸಂತ್ರಸ್ತರ ನೇರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ರೂ.20 ಲಕ್ಷ ರೂ.ಗಳ ಚೆಕ್‍ನ್ನು ಗುರುವಾರ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರಿಗೆ ಸಲ್ಲಿಸಿದರು. ಐ.ಸಿ.ಐ.ಸಿ.ಐ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ರಾಜು ಇಂಡರಗಿ, ಸರಕಾರಿ ವ್ಯವಹಾರಗಳ ವ್ಯವಸ್ಥಾಪಕ ರಾಜೇಶ ಬೆಳವಲ್, ಶಾಖಾ ವ್ಯವಸ್ಥಾಪಕ ಮಲ್ಲಪ್ಪ ಬಡದಾನಿ ಹಾಗೂ ಪ್ರಮೋದ ಕೋಟಿ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಉಪವಿಭಾಗಾಧಿಕಾರಿ ಎಚ್.ಜಯಾ ಇದ್ದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.