ETV Bharat / state

ದೇಶದಲ್ಲಿ ಹಿಂದುಗಳು‌ ಜನಸಂಖ್ಯೆ ನಿಯಂತ್ರಣ ಮಾಡಬಾರದು: ಹಣಮಂತ ಮಳಲಿ ಹೇಳಿಕೆ - Hanamanta malali

ದೇಶದಲ್ಲಿ ಒಂದೇ ಕಾನೂನು ಬರುವವರೆಗೂ ಹಿಂದುಗಳು‌ ಸಹ ಜನಸಂಖ್ಯೆ ನಿಯಂತ್ರಣ ಮಾಡಬಾರದು ಎಂದು ಆರ್​ಎಸ್​ಎಸ್​ನ ಪ್ರಾಂತ ಸಹ ಸಂಯೋಜಕ ಹಣಮಂತ ಮಳಲಿ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಹಿಂದುಗಳು‌ ಸಹ ಜನಸಂಖ್ಯೆ ನಿಯಂತ್ರಣ ಮಾಡಬಾರದು : ಹಣಮಂತ ಮಳಲಿ..
author img

By

Published : Oct 14, 2019, 9:08 AM IST

ಬಾಗಲಕೋಟೆ: ದೇಶದಲ್ಲಿ ಒಂದೇ ಕಾನೂನು ಬರುವವರೆಗೂ ಹಿಂದುಗಳು‌ ಸಹ ಜನಸಂಖ್ಯೆ ನಿಯಂತ್ರಣ ಮಾಡಬಾರದು ಎಂದು ಆರ್​ಎಸ್​ಎಸ್​ನ ಪ್ರಾಂತ ಸಹ ಸಂಯೋಜಕ ಹಣಮಂತ ಮಳಲಿ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಹಿಂದುಗಳು‌ ಸಹ ಜನಸಂಖ್ಯೆ ನಿಯಂತ್ರಣ ಮಾಡಬಾರದು: ಹಣಮಂತ ಮಳಲಿ

ಬಾಗಲಕೋಟೆ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ನಗರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ದೇಶವು ಇಲ್ಲಿಯವರೆಗೂ ಪ್ರತಿಶತ 63ರಷ್ಟು ಭೂಮಿಯನ್ನು ಕಳೆದುಕೊಂಡಿದೆ. ಇದರಿಂದ ಇಸ್ರೇಲ್, ಇರಾಕ್‌, ಇರಾನ್, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಇತರ ಭಾಗಗಳನ್ನು ಕಳೆದುಕೊಂಡಿದೆ. ದೇಹದ ಒಂದು ಭಾಗ ಕಡಿದರೆ ಕೊಳತು ಹೋಗುತ್ತದೆ. ಅದೇ ರೀತಿಯಾಗಿ ಈಗ ಎಲ್ಲಾ ದೇಶಗಳು ಕೊಳೆತು ಹೋಗಿದ್ದು, ತಾವಾಗಿಯೇ ವಾಪಸ್​ ಬರಲಿವೆ. ಈಗಾಗಲೇ 370 ವಿಧಿ ರದ್ದು ಮಾಡುವ ಮೂಲಕ ಜಮ್ಮು-ಕಾಶ್ಮೀರ ತೆಗೆದುಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ರಾಮ ಮಂದಿರ ಕಟ್ಟುವ ಕಾಲ ಬರುತ್ತದೆ.

ಪ್ರತಿ ನಗರದಲ್ಲಿಯೂ ರಾಮ ಮಂದಿರ ಕಟ್ಟುತ್ತೇವೆ. ಈಗಾಗಲೇ ವಿರೋಧ ಇದ್ದವರು ಸಹ ರಾಮ ಮಂದಿರ ಕಟ್ಟಲಿಕ್ಕೆ ಬೆಂಬಲ‌ ನೀಡುತ್ತಿದ್ದಾರೆ ಎಂದರು. ಜಗತ್ತಿನ ಮಹಾನ್​ ವ್ಯಕ್ತಿಗಳು ಆರ್​ಎಸ್​ಎಸ್ ಸಂಘಟನೆ ಬಗ್ಗೆ ಕೊಂಡಾಡಿದ್ದಾರೆ. ನಾವು ಪಥಸಂಚಲನ ಮಾಡುವುದು ವ್ಯಕ್ತಿಯ ಸಂಖ್ಯೆ ಏಣಿಕೆಗೆ ಅಲ್ಲ. ಈ ದೇಶದ ಕಾನೂನು, ಸಂಸ್ಕೃತಿ ಹಾಗೂ ಸಮಾಜವನ್ನು ಕಾಯಲು ಪೊಲೀಸ್, ಮಿಲಿಟರಿಯವರಿಂದ ಸಾಧ್ಯವಿಲ್ಲವಾದರೆ ನಾವು ಇದ್ದೀವೆ ಎಂದು ತೋರಿಸಲಿಕ್ಕೆ ಎಂದು ಹೇಳಿದರು.

Intro:Anchor

Body:ಈ ದೇಶದಲ್ಲಿ ಒಂದೇ ಕಾನೂನು ಬರುವವರೆಗೂ ಹಿಂದುಗಳು‌ ಸಹ ಜನಸಂಖ್ಯೆ ನಿಯಂತ್ರಣ ಮಾಡಬಾರದು ಎಂದು ಆರ್ ಎಸ್ ಎಸ್ ನ ಪ್ರಾಂತ ಸಹ ಸಂಯೋಜಕರಾದ ಹಣಮಂತ ಮಳಲಿ ತಿಳಿಸಿದ್ದಾರೆ.
ಅವರು ಬಾಗಲಕೋಟೆ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವತಿಯಿಂದ ಆಯೋಜಿಸಿದ್ದ ನಗರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರ ಮಾತನಾಡುತ್ತಾ, ಭಾರತ ದೇಶವು ಇಲ್ಲಿಯವರೆಗೂ ಪ್ರತಿಶತ 63 ರಷ್ಟು ಭೂಮಿಯನ್ನು ಕಳೆದುಕೊಂಡಿದೆ.ಇದರಿಂದ ಇಸ್ರೇಲ್, ಇರಾಕ್‌, ಇರಾನ್,ಪಾಕಿಸ್ತಾನ, ಶ್ರೀಲಂಕಾ,ತುಬುಚಿಸ್ಥಾನ ಸೇರಿದಂತೆ ಇತರ ಭಾಗಗಳನ್ನು ಕಳೆದುಕೊಂಡಿದೆ.ದೇಹದ ಒಂದು ಭಾಗ ಕಡಿದರೆ,ಕೊಳತೆ ಹೋಗುತ್ತದೆ.ಅದೇ ರೀತಿಯಾಗಿ ಈಗ ಎಲ್ಲಾ ದೇಶಗಳು ಕೊಳೆತ ಹೋಗಿದ್ದು,ತಾವೇಯಾಗಿಯೇ ವಾಪಸ್ಸು ಬರಲಿದೆ.ಈಗಾಗಲೇ 370 ನೇ ಕಲಮು ಮೂಲಕ ಜಮ್ಮು ಕಾಶ್ಮೀರ ತೆಗೆದುಕೊಳ್ಳಲಾಗಿದೆ.ಇದೇ ಮಾದರಿಯಲ್ಲಿಯು ರಾಮ ಮಂದಿರ ಕಟ್ಟುವ ಕಾಲ ಬರುತ್ತದೆ.ಪ್ರತಿ ನಗರದಲ್ಲಿಯೂ ರಾಮ ಮಂದಿರ ಕಟ್ಟುತ್ತೇವೆ.ಈಗಾಗಲೇ ವಿರೋಧ ಇದ್ದವರು ಸಹ ರಾಮ ಮಂದಿರ ಕಟ್ಟಲಿಕ್ಕೆ ಬೆಂಬಲ‌ ನೀಡುತ್ತಿದ್ದಾರೆ ಎಂದ ಅವರು,ಮುಂದಿನ ದಿನಮಾನದಲ್ಲಿ ಅಂದರೆ ಇನ್ನು ಕಲವೇ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಆರ್ ಎಸ್ ಎಸ್‌ ಪಥ ಸಂಚಲನ ಮಾಡುತ್ತೇವೆ.ಜಗತ್ತಿನ ಮಹಾನ ವ್ಯಕ್ತಿಗಳು ಆರ್ ಎಸ್ ಎಸ್ ಸಂಘಟನೆ ಬಗ್ಗೆ ಕೊಂಡಾಡಿದ್ದಾರೆ ಎಂದ ಅವರು,ನಾವು ಪಥ ಸಂಚಲನ ಮಾಡುವುದು ವ್ಯಕ್ತಿಯ ಸಂಖ್ಯೆ ಏಣಿಕೆ ಅಲ್ಲ.ಈ ದೇಶದ ಕಾನೂನು,ಸಂಸ್ಕೃತ ಹಾಗೂ ಸಮಾಜವನ್ನು ಕಾಯಲು ಪೊಲೀಸ್ ,ಮಿಲಿಟರಿ ವರಿಂದ ಸಾಧ್ಯವಿಲ್ಲವಾದರೆ ನಾವು ಇದ್ದೀವೆ ಎಂದು ತೋರಿಸಲಿಕ್ಕೆ ಎಂದು ಹೇಳಿದರು.

ಬೈಟ್-- ಹಣಮಂತ ಮಳಲಿ( ಆರ್ ಎಸ್ ಎಸ್ ಪ್ರಮುಖರು)

Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.