ETV Bharat / state

ದಿವ್ಯಾಂಗರಿಗೆ ಉಚಿತ ಕೈ ಕಾಲು ಜೋಡನೆ, ಮಾನವೀಯತೆ ಮೆರೆದ ರೋಟರಿ ಸಂಸ್ಥೆ - undefined

ಬಾಗಲಕೋಟೆ ನಗರದ ಕಾಳಿದಾಸ ಮಹಾವಿದ್ಯಾಲಯದಲ್ಲಿ ಸ್ಥಳೀಯ ರೋಟರಿ ಸಂಸ್ಥೆ ಹಾಗೂ ಮಹರಾಷ್ಟ್ರದ ಇಚಲಕರಂಜಿ ಪಟ್ಟಣದ ರೋಟರಿ ಸಂಸ್ಥೆ ಸಹಕಾರದೊಂದಿಗೆ ಕೈ, ಕಾಲು ಇಲ್ಲದ ವ್ಯಕ್ತಿಗಳಿಗೆ ಉಚಿತ ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಶೇಷಚೇತನರಿಗೆ ಉಚಿತ ಕೈ- ಕಾಲು ಜೋಡನೆ
author img

By

Published : May 26, 2019, 7:21 PM IST

ಬಾಗಲಕೋಟೆ: ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರು ಹಾಗೂ ಗವರ್ನರ್ ಆಯ್ಕೆ ಹಿನ್ನೆಲೆಯಲ್ಲಿ ಕೈ ಕಾಲು ಇಲ್ಲದವರಿಗೆ ಉಚಿತ ಕೈಕಾಲು ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದ ಕಾಳಿದಾಸ ಮಹಾವಿದ್ಯಾಲಯದಲ್ಲಿ ಸ್ಥಳೀಯ ರೋಟರಿ ಸಂಸ್ಥೆ ಹಾಗೂ ಮಹಾರಾಷ್ಟ್ರದ ಇಚಲಕರಂಜಿ ಪಟ್ಟಣದ ರೋಟರಿ ಸಂಸ್ಥೆ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾಲು- ಕೈ ಇಲ್ಲದ ವಿಶೇಷಚೇತನರಿಗೆ ಉಚಿತ ಕೃತಕ ಕೈ, ಕಾಲು ಜೋಡಣೆ ಮಾಡಲಾಗುತ್ತದೆ. ಜುಲೈ 7 ರಂದು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರು ಹಾಗೂ ಗವರ್ನರ್ ಆಯ್ಕೆ ಹಿನ್ನೆಲೆ ಇಂತಹ ಉಚಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರಾದ ಸತೀಶ ಬೇತಾಳ ತಿಳಿಸಿದ್ದಾರೆ.

ವಿಶೇಷಚೇತನರಿಗೆ ಉಚಿತ ಕೈ- ಕಾಲು ಜೋಡಣೆ

ಬಾಗಲಕೋಟೆ, ವಿಜಯಪುರ, ರಾಯಚೂರು, ಕೊಪ್ಪಳ ಹಾಗೂ ಗದಗ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿಶೇಷಚೇತನರು ಇಲ್ಲಿಗೆ ಬಂದಿದ್ದರು. ಸುಮಾರು 200ಕ್ಕೂ ಅಧಿಕ ಜನರು ಈ ಉಚಿತ ಚಿಕಿತ್ಸೆಯಲ್ಲಿ ಭಾಗವಹಿಸಿದ್ದು, ಎಲ್ಲರಿಗೂ ಕೃತಕ ಕೈ, ಕಾಲು ಜೋಡಣೆಗೆ ಪ್ರಥಮ ಚಿಕಿತ್ಸೆ ಹಾಗೂ ಮಾಹಿತಿಯನ್ನು ನೀಡಲಾಯಿತು. ಜುಲೈ 7 ರಂದು ಎಲ್ಲರಿಗೂ ಉಚಿತ ಹಾಗೂ ಕೃತಕವಾಗಿ ಕೈ- ಕಾಲು ‌ನೀಡಿ ಜೋಡಣೆ ಮಾಡಲು ರೋಟರಿ ಸಂಸ್ಥೆಯವರು ನಿರ್ಧಾರ ಮಾಡಿದ್ದಾರೆ. ಇದರಿಂದ ಹೆಚ್ಚು ಉಪಯೋಗ ಹಾಗೂ ಅನುಕೂಲವಾಗಲಿದೆ ಎಂದು ಉಚಿತ ಚಿಕಿತ್ಸೆ ಪಡೆಯಲು ಆಗಮಿಸಿದ ರಾಜೇಶ್ವರಿ ತಿಳಿಸಿದ್ದಾರೆ.

Intro:Anchor

Body:ಅಲ್ಲಿ ಚಿಕ್ಕ ಮಕ್ಕಳ ದಿಂದ ಹಿಡಿದು ಹಿರಿಯ ವಯಸ್ಸಿನವರು ಅಂಗಚೇತನರು ಒಂದೆಡೆ ಸೇರಿರುವ ಸ್ಥಳ,ತಮ್ಮ ನೂತನ ಬದುಕು ಕಟ್ಟಿಕೊಡುತ್ತಾರೆ ಎಂಬ ವಿಶ್ವಾಸ.ಇಂತಹ ವಿಶ್ವಾಸ ಮೂಡಿಸುವುದಕ್ಕೆ ರೋಟರಿ ಸಂಸ್ಥೆ ವತಿಯಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.ಇದು ಎಲ್ಲಿ ನಡೆಯಿತು.ಹೇಗೆ ನಡೆಯಿತು ಎಂಬುದಕ್ಕೆ ಈ ವಿಶೇಷ ವರದಿ ನೋಡಿ....

ವೈಸ್--1- ಹೀಗೆ ಕಾಲು ಇಲ್ಲದ,ಕೈ ಇಲ್ಲದ ಅಂಗಚೇತನರು ಏನೂ ಹೂಸ ಹುರುಪು,ಹುತ್ಸಾಸ ದಿಂದ ಬರುತ್ತಿರುವದು ಉಚಿತ ಕೃತಕ ಕೈ,ಕಾಲು ಜೋಡಣೆ ಆಗಮಿಸುತ್ತಿದ್ದಾರೆ.ಇದು ಸಾಕ್ಷಿಯಾಗಿದ್ದು,ಬಾಗಲಕೋಟೆ ನಗರದ ಕಾಳಿದಾಸ ಮಹಾವಿದ್ಯಾಲಯದಲ್ಲಿ.ಸ್ಥಳೀಯ ರೋಟರಿ ಸಂಸ್ಥೆ ಹಾಗೂ ಮಹಾರಾಷ್ಟ್ರ ದ ಇಚಲಕರಂಜಿ ಪಟ್ಟಣದ ರೋಟರಿ ಸಂಸ್ಥೆ ಸಹಕಾರಿ ದೊಂದಿಗೆ ಕೈ,ಕಾಲು ಇಲ್ಲದೆ ವ್ಯಕ್ತಿಗಳಿಗೆ ಉಚಿತ ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜುಲೈ 7 ರಂದು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರು ಹಾಗೂ ಗವರ್ನರ್ ಆಯ್ಕೆ ಹಿನ್ನಲೆ ಇಂತಹ ಉಚಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರಾದ ಸತೀಶ ಬೇತಾಳ ಹಾಗೂ ಮುಂದಿನ ಅಧ್ಯಕ್ಷರಾದ ಚನ್ನಯ್ಯ ಬಳ್ಳೊಳಮಠ ತಿಳಿಸಿದ್ದಾರೆ.

ಬೈಟ್-- ಸತೀಶ ಬೇತಾಳ
ಬೈಟ್-- ಚನ್ನಯ್ಯ ಬಳ್ಳೊಳಮಠ

ವೈಸ್--ಬಾಗಲಕೋಟೆ, ವಿಜಯಪುರ, ರಾಯಚೂರು, ಕೊಪ್ಪಳ ಹಾಗೂ ಗದದ,ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಂಗಚೇತನ ರು ಬಂದಿದ್ದರು.ಸುಮಾರು 200 ಕ್ಕೂ ಅಧಿಕ ಜನರು ಈ ಉಚಿತ ಚಿಕಿತ್ಸೆ ಯಲ್ಲಿ ಭಾಗವಹಿಸಿದ್ದು, ಎಲ್ಲರಿಗೂ ಕೃತಕ ಕೈ,ಕಾಲು ಜೋಡಣೆ ಗೆ ಪ್ರಥಮ ಚಿಕಿತ್ಸೆ ಹಾಗೂ ಮಾಹಿತಿಯನ್ನು ತೆಗೆದುಕೊಳ್ಳಲಾಯಿತು. ಜುಲೈ 7 ರಂದು ಎಲ್ಲರಿಗೂ ಉಚಿತವಾಗಿ ಕೃತಕ ವಾಗಿ ಕೈ ಕಾಲು ‌ನೀಡಿ ಜೋಡಣೆ ಮಾಡಲು ರೋಟರಿ ಸಂಸ್ಥೆ ಯವರು ನಿರ್ಧಾರ ಮಾಡಿದ್ದಾರೆ. ಇದರ ಉಪಯೋಗ ಪಡೆದುಕೊಂಡು ಹೆಚ್ಚು ಅನುಕೂಲವಾಗಲಿದೆ ಎಂದು ಉಚಿತ ಚಿಕಿತ್ಸೆ ಪಡೆಯಲು ಆಗಮಿಸಿದ ರಾಜೇಶ್ವರಿ ತಿಳಿಸಿದ್ದಾರೆ.

ಬೈಟ್-- ರಾಜೇಶ್ವರಿ - ಬಾದಾಮಿ ನಿವಾಸಿ

ವೈಸ್--3--ಹುಟ್ಟಿನಿಂದ ಚಿಕ್ಕ ಮಗುವಿಗೆ ಎರಡು ಕೈ ಹಾಗೂ ಎರಡು ಕಾಲು ಇಲ್ಲದೆ ಚಿಕಿತ್ಸೆ ಬಂದಿರುವದು ಮನ ಕರಗುವಂತಾಗಿತ್ತು.ಇದರ ಜೊತೆಗೆ ರೋಟರಿ ಸಂಸ್ಥೆ ಯವರು ಒಂದು ವರ್ಷದಲ್ಲಿ ಹತ್ತು ಸಾವಿರ ಜನರಿಗೆ ಉಚಿತ ಕಣ್ಣಿನ ಚಿಕಿತ್ಸೆ ನೀಡಲು ನಿರ್ಧಾರಿಸಿದ್ದಾರೆ.ಒಟ್ಟಾರೆ ರೋಟರಿ ಸಂಸ್ಥೆ ಯವರು ಇಂತಹ ಸಾಮಾಜಿಕ ಕಾರ್ಯ ಹಮ್ಮಿಕೊಂಡು ಗಮನ ಸೆಳೆಯುತ್ತಿರುವದು ಶ್ಲಾಘನೀಯವಾಗಿದೆ..

Conclusion:ಆನಂದ
ಈ ಟಿವಿ,ಭಾರತ್,ಬಾಗಲಕೋಟೆ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.