ETV Bharat / state

ಹಿಂದಿ ಭಾಷೆ ಹೇರಿಕೆ ವಿಚಾರ.. ಅಮಿತ್ ಶಾ ನಿಲುವಿಗೆ ಬಂಡಾಯ ಸಾಹಿತಿ ಡಾ. ಸಿದ್ಧಲಿಂಗಯ್ಯ ತೀವ್ರ ಖಂಡನೆ - ಡಾ. ಸಿದ್ಧಲಿಂಗಯ್ಯ

ಅಮಿತ್ ಶಾ ಹಿಂದಿ ಹೇರಿಕೆಯನ್ನು ದಕ್ಷಿಣ, ಈಶಾನ್ಯ ಭಾರತದ ದೇಶಗಳು ಸಹಿಸೋದಿಲ್ಲ. ಒತ್ತಾಯಪೂರ್ವಕವಾಗಿ ಹೇರುವುದರಿಂದ ಹಿಂದಿ ಭಾಷೆಗೆ ಗೌರವ ಕಡಿಮೆಯಾಗುತ್ತದೆ ಎಂದು ಸಾಹಿತಿ ಡಾ. ಸಿದ್ಧಲಿಂಗಯ್ಯ ಹೇಳಿದರು.

ಅಮಿತ್ ಶಾ ನಿಲುವಿಗೆ ಖಂಡನೆ
author img

By

Published : Sep 22, 2019, 10:34 PM IST

ಬಾಗಲಕೋಟೆ: ಅಮಿತ್ ಶಾ ಹಿಂದಿ ಹೇರಿಕೆ ಬಗ್ಗೆ ಮಾತನಾಡಿರೋದು ವಿಷಾದಕರ. ಹಿಂದಿ ಹೇರಿಕೆಯನ್ನು ದಕ್ಷಿಣ, ಈಶಾನ್ಯ ಭಾರತದ ದೇಶಗಳು ಸಹಿಸೋದಿಲ್ಲ. ಒತ್ತಾಯಪೂರ್ವಕವಾಗಿ ಹೇರುವುದರಿಂದ ಹಿಂದಿ ಭಾಷೆಗೆ ಗೌರವ ಕಡಿಮೆಯಾಗುತ್ತದೆ, ಅಲ್ಲದೆ ಜನರಿಗೆ ಒತ್ತಾಯ ಮಾಡಿದಂತಾಗುತ್ತದೆ ಎಂದು ದಲಿತ ಮತ್ತು ಬಂಡಾಯ ಸಾಹಿತಿ ಡಾ. ಸಿದ್ಧಲಿಂಗಯ್ಯ ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಯಲ್ಲಟ್ಟಿಯಲ್ಲಿ ನಡೆದ ಕೊಣ್ಣೂರ ನುಡಿಸಡಗರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡವೇ ನಮ್ಮ ವೃತ್ತಿ ಸಾಧನ. ಕನ್ನಡಕ್ಕೆ ಕೊಟ್ಟಿರುವ ಸ್ಥಾನವನ್ನು ಯಾವ ಭಾಷೆ ಆಕ್ರಮಿಸಲು ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವರು ಹೇಳಿರೋದು ತುಂಬಾ ದು:ಖದಾಯಕ ಸಂಗತಿ. ಮಾಧ್ಯಮಗಳ ಮೂಲಕ ಅಮಿತ್ ಶಾ ತಮ್ಮ ಹೇಳಿಕೆಯಲ್ಲಿ ತಿದ್ದುಪಡಿ ಮಾಡಿಕೊಂಡಂತೆ ಕಾಣುತ್ತಿದೆ. ಇದು ಸ್ವಾಗತಾರ್ಹ. ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮ ಶಾಲೆ ತೆರೆದಿರೋದು ಸರಿಯಲ್ಲ. ಇಂಗ್ಲೀಷ್‌ನ ಒಂದು ಭಾಷೆಯಾಗಿ ಸರ್ಕಾರ ಪೂರಕವಾಗಿ ಕಲಿಸುತ್ತಿಲ್ಲ. ಇಡೀ ಮಾಧ್ಯವನ್ನೇ ಇಂಗ್ಲೀಷ್‍ನಲ್ಲಿ ಮಾಡಿರೋದು ಕನ್ನಡಕ್ಕೆ ಕಂಟಕ ಎಂದರು.

1 ರಿಂದ 7 ನೇ ತರಗತಿವವರೆಗೆ ಮಾಧ್ಯಮ ಮಾತೃಭಾಷೆಯಲ್ಲಿಯೇ ಇರಲಿ. ಈ ಬಗ್ಗೆ ಸಿಎಂ ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡಾಭಿಮಾನಿಗಳು, ಕನ್ನಡಿಗರಿಗೆ ಮೆಚ್ಚುಗೆಯಾಗುವ ನಿರ್ಧಾರಗಳನ್ನು ಕೈಗೊಳ್ಳುವ ವಿಶ್ವಾಸ ನನಗಿದೆ ಎಂದರು.

Intro:AnchorBody:ಹಿಂದಿ ಭಾಷೆ ಹೇರಿಕೆ ವಿಚಾರ: ಅಮಿತ್ ಶಾ ನಿಲುವಿಗೆ ಖಂಡನೆ
ಬಾಗಲಕೋಟೆ-- ಅಮಿತ್ ಶಾ ಹಿಂದಿ ಹೇರಿಕೆ ಬಗ್ಗೆ ಮಾತನಾಡಿರೋದು ವಿಷಾದಕರ. ಹಿಂದಿ ಹೇರಿಕೆಯನ್ನು ದಕ್ಷಿಣ, ಈಶಾನ್ಯ ಭಾರತದ ದೇಶಗಳು ಸಹಿಸೋದಿಲ್ಲ. ಒತ್ತಾಯಪೂರ್ವಕವಾಗಿ ಹೇರುವದರಿಂದ ಹಿಂದಿ ಭಾಷೆಗೆ ಗೌರವ ಕಡಿಮೆಯಾಗುತ್ತದೆ ಅಲ್ಲದೆ ಜನರಿಗೆ ಒತ್ತಾಯ ಮಾಡಿದಂತಾಗುತ್ತದೆ ಎಂದು ದಲಿತ ಮತ್ತು ಬಂಡಾಯ ಸಾಹಿತಿ ಡಾ. ಸಿದ್ಧಲಿಂಗಯ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
         ಬಾಗಲಕೊಟೆ ಜಿಲ್ಲೆಯ ಯಲ್ಲಟ್ಟಿಯಲ್ಲಿ ಪಾಲ್ಗೊಂಡು ಕೊಣ್ಣೂರ ನುಡಿಸಡಗರ ಕಾರ್ಯಕ್ರಮದ ಅವರು. ಕರ್ನಾ         ಟಕಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡವೇ ನಮ್ಮ ವೃತ್ತಿ ಸಾಧನ. ಕನ್ನಡಕ್ಕೆ ಕೊಟ್ಟಿರುವ ಸ್ಥಾನವನ್ನು ಯಾವ ಭಾಷೆ ಆಕ್ರಮಿಸಲು ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವರು ಹೇಳಿರೋದು ತುಂಬಾ ದು:ಖದಾಯಕ ಸಂಗತಿ.
         ಮಾಧ್ಯಮಗಳ ಮೂಲಕ ಅಮಿತ್ ಶಾ ತಮ್ಮ ಹೇಳಿಕೆಯಲ್ಲಿ ತಿದ್ದುಪಡಿ ಮಾಡಿಕೊಂಡಂತೆ ಕಾಣುತ್ತಿದೆ ಇದು ಸ್ವಾಗತಾರ್ಹ. ರಾಜ್ಯ ಸರ್ಕಾರ ತಾನೆ ಆಂಗ್ಲ ಮಾಧ್ಯಮ ಶಾಲೆ ತೆರೆದಿರೋದು ಸರಿಯಲ್ಲ. ಇಂಗ್ಲೀಷ್‍ನ್ನೂ ಒಂದು ಭಾಷೆಯಾಗಿ ಸರ್ಕಾರ ಪೂರಕವಾಗಿ ಕಲಿಸುತ್ತಿಲ್ಲ. ಇಡೀ ಮಾಧ್ಯವನ್ನೇ ಇಂಗ್ಲೀಷ್‍ನಲ್ಲಿ ಮಾಡಿರೋದು ಕನ್ನಡಕ್ಕೆ ಕುಠಾರಪ್ರಾಯ.
         ಈ ಮೂಲಕ ಮುಖ್ಯಮಂತ್ರಿ ಹಾಗು ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಸರ್ಕಾರ ಪಬ್ಲಿಕ್ ಸ್ಕೂಲ್ ನಿರ್ಧಾರ ಹಿಂದೆ ತೆಗೆದುಕೊಳ್ಳಬೇಕು. ಶಾಲೆಯಲ್ಲಿ ಆಂಗ್ಲಭಾಷೆಯನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಮಾಡಬೇಕು. 1 ರಿಂದ 7 ನೇ ತರಗತಿವವರೆಗೆ ಮಾಧ್ಯಮ ಮಾತೃಭಾಷೆಯಲ್ಲಿಯೇ ಇರಲಿ. ಈ ಬಗ್ಗೆ ಸಿಎಂ ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡಾಭಿಮಾನಿಗಳು, ಕನ್ನಡಿಗರಿಗೆ ಮೆಚ್ಚುಗೆಯಾಗುವ ನಿರ್ಧಾರಗಳನ್ನು ಕೈಗೊಳ್ಳುವ ವಿಶ್ವಾಸ ನನಗಿದೆ ಎಂದರು.
         ಬ್ಯಾಂಕಿಂಗ್ ಪರೀಕ್ಷೆ ಕನ್ನಡ ಮಾಧ್ಯಮದಲ್ಲಿ ನಡೆಸುವ ವಿಚಾರವಾಗಿ ಹಿಂದೆ ಹಣಕಾಸು ಸಚಿವರಾಗಿದ್ದ ಅರುಣ ಜೇಟ್ಲಿಯವರಿಗೆ ಎರಡು ಬಾರಿ ಭೆಟ್ಟಿಯಾಗಿದ್ದೇವೆ. ಈಗ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಗ್ರಾಮೀಣ ಬ್ಯಾಂಕ್‍ನಲ್ಲಿ ಕನ್ನಡ ಪರೀಕ್ಷೆಗೆ ಸ್ಪಂದಿಸಿದ್ದಾರೆ. ಆದರೆ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ಮೌನವಹಿಸಿರೋದು ದುರದೃಷ್ಟಕರ.

ಎಲ್ಲಾ ಬ್ಯಾಂಕಿಂಗ್ ಪರೀಕ್ಷೆಗಳು ನಡೆಯಲಿ
         ನೆರೆಗೆ ಕೇಂದ್ರ ರಾಜ್ಯ ಸರ್ಕಾರ ಸ್ಪಂದಿಸದ ವಿಚಾರ. ಕೇಂದ್ರ ಸರ್ಕಾರ ಕೂಡಲೇ ನೆರೆಗೆ ಸ್ಪಂದಿಸಬೇಕು. ಸಿಎಂ ಪ್ರತಿದಿನ ಪ್ರವಾಸ ಮಾಡುತ್ತಿದ್ದಾರೆ. ಸಿಎಂ ಒತ್ತಾಸೆಯಾಗುವಂತೆ ಕೇಳಿದ ಅನುದಾನ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಬೇಕು.
Conclusion:Etv-Bharat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.