ETV Bharat / state

ಬಾಗಲಕೋಟೆಯಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಡಿಸಿಎಂ ಕಾರಜೋಳ..

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ನವನಗರದ ಯುನಿಟ್-2 ಹಾಗೂ ಎಪಿಎಂಸಿ ಮುಚಖಂಡಿ ರಸ್ತೆಯಲ್ಲಿ ಹಮ್ಮಿಕೊಂಡ ಒಟ್ಟು ₹129.2 ಕೋಟಿಗಳ ವಿವಿಧ ಕಾಮಗಾರಿಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದರು.

DCM Karjol
ಬಾಗಲಕೋಟೆಯಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಡಿಸಿಎಂ ಕಾರಜೋಳ
author img

By

Published : Jan 13, 2020, 7:41 PM IST

ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ನವನಗರದ ಯುನಿಟ್-2 ಹಾಗೂ ಎಪಿಎಂಸಿ ಮುಚಖಂಡಿ ರಸ್ತೆಯಲ್ಲಿ ಹಮ್ಮಿಕೊಂಡ ಒಟ್ಟು ₹129.2 ಕೋಟಿಗಳ ವಿವಿಧ ಕಾಮಗಾರಿಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದರು.

ಸೋಮವಾರ ನವನಗರ ಯುನಿಟ್-2ರ ರಸ್ತೆ ನಂ.18ರಲ್ಲಿ ₹31.43 ಕೋಟಿ ಮೌಲ್ಯದ ಕಾಮಗಾರಿ, ರಸ್ತೆ ನಂ.11ರಲ್ಲಿ ₹61.32 ಕೋಟಿ ಮೌಲ್ಯದ ಕಾಮಗಾರಿ ಹಾಗೂ ಎಪಿಎಂಸಿ ಮುಚಖಂಡಿ ರಸ್ತೆಯಲ್ಲಿ ₹ 36.45 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ನವನಗರದ ಯುನಿಟ್-2ರ ಸೆಕ್ಟರ್ ನಂ.106, 107, 109, 113, 114 ಮತ್ತು 116ಗಳಿಗೆ ಹಾಲಿ ಇರುವ ಸರಬರಾಜು ಯೋಜನೆಗೆ ಲಿಂಕ್ ಮಾಡಿ ನೀರು ಸರಬರಾಜು ಹಾಗೂ ಒಳಚರಂಡಿ ವಿಸ್ತರಣೆ ಕಾಮಗಾರಿ, ಎಫ್.ಎಕ್ಸ್ ರಸ್ತೆಯಿಂದ ದಕ್ಷಿಣ ಹಾಗೂ ಉತ್ತರ ಭಾಗದ ಸೆಕ್ಟರುಗಳಲ್ಲಿಯ ವಿದ್ಯುತ್ ಪರಿವರ್ತಕಗಳಿಗೆ ತಂತಿಬೇಲಿ ಅಳವಡಿಕೆ, ಮುಖ್ಯ ರಸ್ತೆಗಳು ಕೂಡುವಲ್ಲಿ ಸೋಲಾರ್​ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ, ಸಿ ರಸ್ತೆಯಲ್ಲಿ ಅಧಿಕ ಅಂತರ ಇರುವ ಸ್ಥಳಗಳಲ್ಲಿ ಬೀದಿ ದೀಪಗಳನ್ನು ಪೂರೈಸಿ ಅಳವಡಿಕೆ, ಆರ್‌ಎಂಯು ಗಳಿಗೆ ತಂತಿಬೇಲಿ ಅಳವಡಿಕೆ, ಸೀಮಿಕೇರಿ ಕ್ರಾಸ್‍ನಲ್ಲಿ ಬೀದಿ ದೀಪಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಕೆ, ಸೆಕ್ಟರ್ ನಂ.114, 115 ಹಾಗೂ 116ಗಳಲ್ಲಿ ಆಂತರಿಕ ರಸ್ತೆಗಳ ನಿರ್ಮಾಣ ಕಾಮಗಾರಿಗಳಾಗಿದ್ದವು.

ನವನಗರದ ಯುನಿಟ್-3ರಲ್ಲಿ ಬರುವ ಎಪಿಎಂಸಿ ವೃತ್ತದಿಂದ ಮುಚಖಂಡಿ ಗ್ರಾಮದವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದಿ, ನವನಗರದ ಸಿ ರಸ್ತೆಯ ಸರಪಳಿ 7.90 ಕಿಮೀ ದಿಂದ 8.60 ಕಿ.ಮೀ ವರೆಗೆ ರಸ್ತೆ ಅಭಿವೃದ್ದಿ ಪಡಿಸುವ ಕಾಮಗಾರಿ, ಸಿ ರಸ್ತೆಯ ಸರಪಳಿ 6.26 ಕಿ.ಮೀ ದಿಂದ 6.76 ಕಿ.ಮೀ ವರೆಗೆ ಮಳೆ ನೀರು ಚರಂಡಿ ನಿರ್ಮಿಸುವ ಕಾಮಗಾರಿ ಹಾಗೂ ಎಪಿಎಂಸಿ ಮುಚಖಂಡಿ ರಸ್ತೆಯಿಂದ ಬಾಗಲಕೋಟೆ ಬದಾಮಿ ಜಿಲ್ಲಾ ಮುಖ್ಯ ರಸ್ತೆಗೆ ಕೂಡು ರಸ್ತೆ ನಿರ್ಮಾಣ ಕಾಮಗಳಾಗಿದ್ದವು.

Intro:AnchorBody:ವಿವಿಧ ಕಾಮಗಾರಿಗೆ ಡಿಸಿಎಂ ಕಾರಜೋಳ ಚಾಲನೆ
ಬಾಗಲಕೋಟೆ- ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ
ದಿಂದ ನವನಗರದ ಯುನಿಟ್-2 ಹಾಗೂ ಎಪಿಎಂಸಿ ಮುಚಖಂಡಿ ರಸ್ತೆಯಲ್ಲಿ ಹಮ್ಮಿಕೊಂಡ ಒಟ್ಟು
129.2 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಸೋಮವಾರ ನವನಗರ ಯುನಿಟ್-2ರ ರಸ್ತೆ ನಂ.18 ರಲ್ಲಿ 31.43 ಕೋಟಿ ರೂ.ಗಳ
ಕಾಮಗಾರಿ, ರಸ್ತೆ ನಂ.11 ರಲ್ಲಿ 61.32 ಕೋಟಿ ರೂ.ಗಳ ಕಾಮಗಾರಿ ಹಾಗೂ ಎಪಿಎಂಸಿ ಮುಚಖಂಡಿ
ರಸ್ತೆಯಲ್ಲಿ 36.45 ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು
ಪ್ರತಿಯೊಂದು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಅವಧಿಯಲ್ಲಿ
ಪೂರ್ಣಗೊಳಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ನವನಗರದ ಯುನಿಟ್-2ರ ಸೆಕ್ಟರ್ ನಂ.106, 107, 109, 113, 114 ಮತ್ತು 116 ಗಳಿಗೆ
ಹಾಲಿ ಇರುವ ಸರಬರಾಜು ಯೋಜನೆಗೆ ಲಿಂಕ್ ಮಾಡಿ ನೀರು ಸರಬರಾಜು ಹಾಗೂ ಒಳಚರಂಡಿ
ವಿಸ್ತರಣೆ ಕಾಮಗಾರಿ, ಎಫ್.ಎಕ್ಸ್ ರಸ್ತೆಯಿಂದ ದಕ್ಷಿನ ಹಾಗೂ ಉತ್ತರ ಭಾಗದ ಸೆಕ್ಟರುಗಳಲ್ಲಿಯ
ವಿದ್ಯುತ್ ಪರಿವರ್ತಕಗಳಿಗೆ ತಂತಿಬೇಲಿ ಅಳವಡಿಕೆ, ಮುಖ್ಯ ರಸ್ತೆಗಳು ಕೂಡುವಲ್ಲಿ ಸೋಲಾರ
ಎಲ್.ಇ.ಡಿ ಬೀದಿ ದೀಪಗಳ ಅಳವಡಿಕೆ, ಸಿ ರಸ್ತೆಯಲ್ಲಿ ಅಧಿಕ ಅಂತರ ಇರುವ ಸ್ಥಳಗಳಲ್ಲಿ ಬೀದಿ
ದೀಪಗಳನ್ನು ಪೂರೈಸಿ ಅಳವಡಿಕೆ, ಆರ್.ಎಂ.ಯು ಗಳಿಗೆ ತಂತಿಬೇಲಿ ಅಳವಡಿಕೆ, ಸೀಮಿಕೇರಿ
ಕ್ರಾಸ್‍ನಲ್ಲಿ ಬೀದಿ ದೀಪಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಕೆ, ಸೆಕ್ಟರ್ ನಂ.114, 115 ಹಾಗೂ 116
ಗಳಲ್ಲಿ ಆಂತರಿಕ ರಸ್ತೆಗಳ ನಿರ್ಮಾಣ ಮತ್ತು ಖಡೀಕರಣ ಕಾಮಗಾರಿಗಳಾಗಿದ್ದವು.
ನವನಗರದ ಯುನಿಟ್-3ರಲ್ಲಿ ಬರುವ ಎಪಿಎಂಸಿ ವೃತ್ತದಿಂದ ಮುಚಖಂಡಿ ಗ್ರಾಮದವರೆಗೆ
ರಸ್ತೆ ಅಗಲೀಕರಣ ಹಾಗೂ ಅಭಿವೃದಿ, ನವನಗರದ ಸಿ ರಸ್ತೆಯ ಸರಪಳಿ 7.90 ಕಿಮೀ ದಿಂದ 8.60
ಕಿ.ಮೀ ವರೆಗೆ ರಸ್ತೆ ಅಭಿವೃದ್ದಿ ಪಡಿಸುವ ಕಾಮಗಾರಿ, ಸಿ ರಸ್ತೆಯ ಸರಪಳಿ 6.26 ಕಿ.ಮೀ ದಿಂದ 6.76
ಕಿ.ಮೀ ವರೆಗೆ ಮಳೆ ನೀರು ಚರಂಡಿ ನಿರ್ಮಿಸುವ ಕಾಮಗಾರಿ ಹಾಗೂ ಎಪಿಎಂಸಿ ಮುಚಖಂಡಿ
ರಸ್ತೆಯಿಂದ ಬಾಗಲಕೋಟೆ ಬದಾಮಿ ಜಿಲ್ಲಾ ಮುಖ್ಯ ರಸ್ತೆಗೆ ಕೂಡು ರಸ್ತೆ ನಿರ್ಮಾಣ
ಕಾಮಗಳಾಗಿದ್ದವು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಬಾಗಲಕೋಟೆ
ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಮುಖ್ಯ ಇಂಜಿನೀಯರ್ ಅಶೋಕ ವಾಸನದ, ಕಾರ್ಯನಿರ್ವಾಹಕ
ಇಂಜಿನೀಯರ್‍ಗಳಾದ ಜಿ.ಎಚ್.ಪಾಟೀಲ, ಎಂ.ಎನ್.ಗದಗ ಸೇರಿದಂತೆ ಇತರರು ಉಪಸ್ಥಿತರಿದ್ದರು.
Conclusion:Etv-Bharat-Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.