ETV Bharat / state

ಬಾಗಲಕೋಟೆ: ಧಾರಾಕಾರ ಮಳೆಗೆ ಕೊಚ್ಚಿ ಹೋದ ಸೂರ್ಯಕಾಂತಿ ಬೆಳೆ

ಬಾಗಲಕೋಟೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ.

Kn_Bgk_01_Farmers_Loss_Avb_1_KA10036
ಮಳೆಯಿಂದ ಬೆಳೆ ಹಾನಿ
author img

By

Published : Aug 5, 2022, 10:10 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಜೋರು ಮಳೆಗೆ ಕೆಲ ಪ್ರದೇಶಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ನಗರದ ದಿಗಂಬರೇಶ್ವರ ಮಠದ ಬಳಿ ರೈತ ಬಸವರಾಜ ಜಂಬಗಿ ಎಂಬುವವರಿಗೆ ಸೇರಿದ ಮೂರೆಕರೆ ಜಮೀನಿನಲ್ಲಿ ನೀರು ನಿಂತು ಸೂರ್ಯಕಾಂತಿ ಬೆಳೆಗೆ ಕೀಟ ಬಾಧೆ ಉಂಟಾಗಿದೆ. ಸೂರ್ಯಕಾಂತಿ, ಸೂಯಾಬಿನ್ ಸೇರಿದಂತೆ ತರಕಾರಿ ಬೆಳೆಗಳೂ ಕೊಳೆತು ಹಾಳಾಗಿವೆ.

ಇದನ್ನೂ ಓದಿ:ರಾಜ್ಯದ ಹಲವು ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ: ಈ 6 ಜಿಲ್ಲೆಗಳಿಗೆ ರೆಡ್ ಅಲರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.