ETV Bharat / state

ಕೊರೊನಾ ವೈರಸ್​ ತಗುಲಿದ್ದ ಪೊಲೀಸ್​ ಪೇದೆ ಆಸ್ಪತ್ರೆಯಿಂದ ಡಿಸ್ಚಾರ್ಜ್​

ಕೊರೊನಾ ವೈರಸ್​ ತಗುಲಿದ್ದ ಮುಧೋಳದ ಪೊಲೀಸ್​ ಪೇದೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆದರು.

A corona patient discharge in bagalkot
ಕೊರೊನಾ ವೈರಸ್​ ತಗುಲಿದ್ದ ಪೊಲೀಸ್​ ಪೇದೆ ಆಸ್ಪತ್ರೆಯಿಂದ ಡಿಸ್ಟಾರ್ಜ್​
author img

By

Published : May 10, 2020, 10:19 AM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ವೈರಸ್​ ತಗುಲಿದ್ದ ಪೊಲೀಸ್​ ಪೇದೆ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಕೊರೊನಾ ವೈರಸ್​ ತಗುಲಿದ್ದ ಪೊಲೀಸ್​ ಪೇದೆ ಆಸ್ಪತ್ರೆಯಿಂದ ಡಿಸ್ಚಾರ್ಜ್​

ಮುಧೋಳದ 32 ವರ್ಷದ ಪೊಲೀಸ್ ಪೇದೆ ರೋಗಿ ಸಂಖ್ಯೆ-372 ಗುಣಮುಖರಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್​ ಜಗಲಸಾರ ಹೂವಿನಹಾರ ಹಾಕಿ ಸ್ವಾಗತಿಸಿದರು. ಜಿಲ್ಲೆಯಲ್ಲಿ ಇಲ್ಲಿಯವರೆಗೆ 19 ಜನರು ಗುಣಮುಖರಾಗಿದ್ದು, 44 ಜನರ ವರದಿ ನೆಗಟಿವ್ ಬಂದಿದೆ. ಹೊಸದಾಗಿ ಮತ್ತೆ 90 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. 938 ಜನ ಪ್ರತ್ಯೇಕ ನಿಗಾದಲ್ಲಿದ್ದು, ಇನ್ಸ್ಟಿಟ್ಯೂಟ್ ಕ್ವಾರಂಟೈನ್​ನಲ್ಲಿ 327 ಜನರಿದ್ದಾರೆ.

ಇಲ್ಲಿಯವರೆಗೆ ಕಳುಹಿಸಲಾದ 4,158 ಸ್ಯಾಂಪಲ್​ಗಳಲ್ಲಿ 4,006 ಪಾಸಿಟಿವ್​ ಬಂದಿವೆ. 51 ಜನರಲ್ಲಿ ಕೊರೊನಾ ಪಾಸಿಟಿವ್​ ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. 31 ಜನ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಮಾಹಿತಿ‌ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.