ETV Bharat / state

ಪ್ರಜಾಪ್ರಭುತ್ವದ ತಳಹದಿಯಲ್ಲಿ ನಡೆಯುತ್ತಿರುವ ಏಕೈಕ ಪಕ್ಷ ಬಿಜೆಪಿ: ನಳೀನ್ ಕುಮಾರ್​ ಕಟೀಲ್

ಪ್ರಜಾಪ್ರಭುತ್ವ ತಳಹದಿಯ ಸಿದ್ಧಾಂತದ ಆಧಾರ ಮೇಲೆ ನಡೆಯುತ್ತಿರುವ ಏಕೈಕ ಪಕ್ಷ ಅಂದ್ರೆ ಅದು ಬಿಜೆಪಿ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ. ಲೋಕಸಭೆಯಲ್ಲಿರುವ ಸುಮಾರು 64 ಪಕ್ಷಗಳಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ ಎಂದು ಕಟೀಲ್ ಹೇಳಿದ್ದಾರೆ.

Nalin Kumar Kateel
author img

By

Published : Sep 9, 2019, 10:01 AM IST

ಬಾಗಲಕೋಟೆ: ಪ್ರಜಾಪ್ರಭುತ್ವ ತಳಹದಿಯ ಸಿದ್ಧಾಂತದ ಆಧಾರ ಮೇಲೆ ನಡೆಯುತ್ತಿರುವ ಏಕೈಕ ಪಕ್ಷ ಅಂದ್ರೆ ಅದು ಬಿಜೆಪಿ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್

ನಗರದ ಬಸವೇಶ್ವರ ಮಿನಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿರುವ ಸುಮಾರು 64 ಪಕ್ಷಗಳಲ್ಲೇ ಬಿಜೆಪಿ ಮುಂಚೂಣಿಯಲ್ಲಿದೆ. ವಿಚಾರವಾದ, ಸಿದ್ಧಾಂತ ಹಾಗೂ ಕಾರ್ಯ ಪದ್ಧತಿಗಳನ್ನು ಬದಲಾವಣೆ ಮಾಡಲೇ ಇರುವಂತಹ ಏಕೈಕ ಪಕ್ಷ ನಮ್ಮದು ಎಂದರು.

ಇನ್ನು 2004ರಲ್ಲಿ ನಾನು ಬಿಜೆಪಿಗೆ ಬಂದಾಗ ರಾಷ್ಟ್ರೀಯ ಕಾಂಗ್ರೆಸ್​​ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾಗಾಂಧಿ ಇದ್ದರು. ನಮ್ಮಲ್ಲಿ ಈವರೆಗೆ ಹಲವು ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಆದರೆ ಕಾಂಗ್ರೆಸ್​​ ಪಕ್ಷ ಏಕ ವ್ಯಕ್ತಿಯ ಹಿಡಿತದಲ್ಲಿದೆ. ಹಾಗಾಗಿ ಇವತ್ತು ಪ್ರತಿಪಕ್ಷ ಸ್ಥಾನದಲ್ಲೂ ಸಹ ಕೂರಲಾಗಿದೆ ಸ್ಥಿತಿಗೆ ತಲುಪಿದೆ ಎಂದು ಕಟೀಲ್​ ವ್ಯಂಗ್ಯವಾಡಿದರು.

ಈ ಸಭೆಯಲ್ಲಿ ಸಂಸದರಾದ ಪಿ.ಸಿ. ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

Intro:AnchorBody:ಪ್ರಜಾಪ್ರಭುತ್ವ ತಳ ಹದಿಯ ಮೇಲೆ ಹಾಗೂ ಸಿದ್ದಾಂತ ಆಧಾರ ಮೇಲೆ ನಡೆಯುತ್ತಿರುವ ಏಕೈಕ ಪಕ್ಷ ಅಂದರೆ ಬಿಜೆಪಿ ಪಕ್ಷ ಎಂದು ಪಕ್ಷದ ರಾಜ್ಯಾಧ್ಯಕ್ಷರಾದ ನಳೀನಕುಮಾರ ಕುಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಬಾಗಲಕೋಟೆ ನಗರದ ಬಸವೇಶ್ವರ ಮಿನಿ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ,2004 ರಿಂದ ಇಲ್ಲಿಯವರೆಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಲ್ಲಿ ವೆಂಕಯ್ಯನಾಯ್ಡು,ರಾಜಾನಾಥ ಸಿಂಗ್ ಹಿಡಿದು ಈಗ ಅಮಿತ್ ಶಾ ಅವರಂತಹ ವ್ಯಕ್ತಿಗಳು ಆಗಿದ್ದಾರೆ.ಆದರೆ ಕಾಂಗ್ರೆಸ್ ಪಕ್ಷದಲ್ಲಿ 2004 ರಲ್ಲಿ ಸೋನಿಯಾಗಾಂಧಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದು,ಈಗಲೂ ಅವರೇ ಅಧ್ಯಕ್ಷರಾಗಿದ್ದಾರೆ.ಈ ಮೂಲಕ ಬಿಜೆಪಿ ಪಕ್ಷದ ಸ್ಥಾನ ಮಾನ ಎನು ಎಂಬುದು ಇಡೀ ರಾಷ್ಟ್ರದಲ್ಲಿಯೇ ಗಮನ ಸೆಳೆಯುವಂತಾಗಿದೆ.ಹೀಗಾಗಿ ಲೋಕಸಭಾ ಚುನಾವಣೆ ಪ್ರಮುಖ 64 ಪಕ್ಷಗಳಲ್ಲಿ ಬಿಜೆಪಿ ಪಕ್ಷ ಮುಂಚನೆಯಲ್ಲಿ ಇದೆ ಎಂದು ತಿಳಿಸಿದರು. ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಯಾವುದೇ ಕಾರ್ಯಕರ್ತರು ಕೆಲಸ ಮಾಡುತ್ತಾ ಇದ್ದಲ್ಲಿ, ಸೂಕ್ತ ಸ್ಥಾನ ನೀಡಲಾಗುತ್ತದೆ ಎಂದು ತಿಳಿಸಿದರು. ಈ ಸಮಯದಲ್ಲಿ ಸಂಸದರಾದ ಪಿ.ಸಿ.ಗದ್ದಿಗೌಡರ,ಶಾಸಕರಾದ ವೀರಣ್ಣ ಚರಂತಿಮಠ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು. ಈ ಮುಂಚೆ ಹೊಸ ಐ ಬಿ ಯಲ್ಲಿ ನಳೀನಕುಮಾರ ಕಟೀಲ್ ಅವರಿಗೆ ಮಾಜಿ ಶಾಸಕರಾದ ಪಿ.ಎಚ್.ಪೂಜಾರ ಹಾಗೂ ಶ್ರೀಕಾಂತ ಕುಲಕರ್ಣಿ ಅವರು ಭೇಟ್ಟಿ ಯಾಗಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ಕಟೀಲ್,ಸಮಿಶ್ರ ಸರ್ಕಾರ ಬೀಳಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಕಾರಣ ಎಂದು ಆರೋಪಿಸಿದರು...

ಬೈಟ್-- ನಳೀನಕುಮಾರ ಕಟೀಲ್ ( ಬಿಜೆಪಿ ರಾಜ್ಯಾಧ್ಯಕ್ಷ)Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.