ETV Bharat / state

ಪ್ರೋ ಕಬಡ್ಡಿ ಪಂದ್ಯಾವಳಿ :  ಪ್ರೋತಮ್​ ಸ್ಟೋರ್ಟ್​ ಕ್ಲಬ್ ಚಾಂಪಿಯನ್​​​! ​

author img

By

Published : Jan 20, 2020, 4:50 PM IST

ಬೆಳಗಾವಿಯಲ್ಲಿ ನಡೆದ ವಲಯ ಮಟ್ಟದ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆಯ ಪ್ರೋತಮ್ ಸ್ಪೋರ್ಟ್ಸ್ ಕಬ್ಲ್ ತಂಡ ಪ್ರಥಮ ಸ್ಥಾನ ಪಡೆದು 1,11,111 ರೂ. ನಗದು ಹಣ ಪ್ರಶಸ್ತಿಯನ್ನು ಪಡೆದುಕೊಂಡಿದೆ.

belagavi-pro-kabbadi-match
ಬೆಳಗಾವಿ ಪ್ರೋ ಕಬಡ್ಡಿ ಪಂದ್ಯಾವಳಿ

ಬಾಗಲಕೋಟೆ : ತುಳಸಿಗೇರಿ ಗ್ರಾಮದಲ್ಲಿ ನಡೆದ ಬೆಳಗಾವಿ ವಲಯ ಮಟ್ಟದ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ, ಜಿಲ್ಲೆಯ ಪ್ರೋತಮ್ ಸ್ಪೋರ್ಟ್ಸ್ ಕ್ಲಬ್ ತುಳಸಿಗೇರಿ ಚಾಂಪಿಯನ್ ಆಗಿ ಪ್ರಥಮ ಸ್ಥಾನ ಪಡೆದುಕೊಂಡಿದೆ

ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರ ದಿಂದ ಮೂರು ದಿನಗಳ ನಡೆದ ಪಂದ್ಯಾವಳಿಯಲ್ಲಿ ಪ್ರೋತಮ್ ಸ್ಪೋರ್ಟ್ಸ್ ಕಬ್ಲ್ ತಂಡ ಪ್ರಥಮ ಸ್ಥಾನ ಪಡೆದು 1,11,111 ರೂ. ನಗದು ಹಣ ಪ್ರಶಸ್ತಿ ಪಡೆದುಕೊಂಡಿದೆ.

ಬೆಳಗಾವಿ ಪ್ರೋ ಕಬಡ್ಡಿ ಪಂದ್ಯಾವಳಿ

ಇನ್ನು ದ್ವಿತೀಯ ಸ್ಥಾನವನ್ನು ತುಳಸಿಗೇರಿಯ ಪವನ ಪುತ್ರ ಸ್ಪೋರ್ಟ್ಸ್ ಕಬ್ಲ್ 77, 777 ರೂ. ಹಾಗೂ ಪ್ರಶಸ್ತಿ ಫಲಕ, ತೃತೀಯ ಸ್ಥಾನ ಶಾರದಾಳ ಗ್ರಾಮದ ಎಸ್. ಆರ್.ಎಂ ತಂಡ 33,333 ರೂ. ಹಾಗೂ ಪ್ರಶಸ್ತಿ ಫಲಕ, ಚತುರ್ಥ ಸ್ಥಾನವನ್ನು ದೇವನಾಳ ಗ್ರಾಮದ ರಡ್ಡಿ ಬುಲ್ಸ್ ತಂಡ ಪಡೆದುಕೊಂಡಿದೆ.

Intro:AnchorBody:ಬಾಗಲಕೋಟೆ--ತುಳಸಿಗೇರಿ ಗ್ರಾಮದಲ್ಲಿ ನಡೆದ ಬೆಳಗಾವಿ ವಲಯ ಮಟ್ಟದ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ,ಪ್ರೋತಮ್ ಸ್ಪೋರ್ಟ್ಸ್ ಕ್ಲಬ್ ತುಳಸಿಗೇರಿ ಚಾಂಪಿಯನ್ ಆಗಿ,ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರ ದಿಂದ ಮೂರು ದಿನಗಳ ನಡೆದ ಪಂದ್ಯಾವಳಿಯಲ್ಲಿ ಪ್ರೋತಮ್ ಸ್ಪೋರ್ಟ್ಸ್ ಕಬ್ಲ್ ತಂಡವರು 1,11,111 ನಗದು ಹಣ ಪ್ರಶಸ್ತಿ ಯನ್ನು ಪಡೆದುಕೊಂಡಿದ್ದಾರೆ.
ದ್ವಿತೀಯ ಸ್ಥಾನ ತುಳಸಿಗೇರಿಯ ಪವನ ಪುತ್ರ ಸ್ಪೋರ್ಟ್ಸ್ ಕಬ್ಲ್ 77,777 ನಗದು ಹಣ ಹಾಗೂ ಪ್ರಶಸ್ತಿ ಫಲಕ,ತೃತೀಯ ಬಹುಮಾನ,ಶಾರದಾಳ ಗ್ರಾಮದ ಎಸ್ ಆರ್ ಎಮ್ ತಂಡ 33,333 ನಗದು ಹಣ ಹಾಗೂ ಪ್ರಶಸ್ತಿ ಫಲಕ ,ಚತುರ್ಥಿ ಸ್ಥಾನ ವು,ದೇವನಾಳ ಗ್ರಾಮದ ರಡ್ಡಿ ಬುಲ್ಸ್ ತಂಡ ಪಡೆದುಕೊಂಡಿದೆ.
ಮೂರು ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ವಿವಿಧ ಕ್ರೀಡಾಪಟುಗಳು ಭಾಗವಹಿಸಿ,ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.Conclusion:ಈ ಟಿವಿ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.