ETV Bharat / state

ಮದುವೆ ಆಗಲು ನಿರಾಕರಿಸಿದ್ದಕ್ಕೆ ಪ್ರಿಯತಮೆಯನ್ನೇ ಕೊಂದ ಪ್ರಿಯಕರ - ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ತಾಂಡ

ಮಂಜುಳಾ ಲಮಾಣಿ (22) ಎಂಬುವವರೇ ಕೊಲೆಯಾಗಿರುವ ಯುವತಿ. ತೆಗ್ಗಿ ಗ್ರಾಮದ ಅವೆಣ್ಣಪ್ಪ ಕಳಸನವರ (25) ಕೊಲೆ ಮಾಡಿರುವ ಯುವಕ. ಕಳೆದ ಎರಡು ವರ್ಷದಿಂದ‌ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಕೊಲೆಯಾದ ಯುವತಿ
author img

By

Published : Aug 31, 2019, 11:50 PM IST

ಬಾಗಲಕೋಟೆ: ಮದುವೆ ಆಗಲು ನಿರಾಕರಣೆ ಮಾಡಿದ ಪ್ರಿಯತಮೆಯನ್ನು ಪ್ರಿಯಕರನೇ ಕುತ್ತಿಗೆ ಹಿಚುಕಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ತಾಂಡದಲ್ಲಿ ನಡೆದಿದೆ.

ಮಂಜುಳಾ ಲಮಾಣಿ (22) ಎಂಬುವವರೇ ಕೊಲೆಯಾಗಿರುವ ಯುವತಿ. ತೆಗ್ಗಿ ಗ್ರಾಮದ ಅವೆಣ್ಣಪ್ಪ ಕಳಸನವರ (25) ಕೊಲೆ ಮಾಡಿರುವ ಯುವಕ. ಕಳೆದ ಎರಡು ವರ್ಷದಿಂದ‌ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ರಾತ್ರಿ ಸಮಯದಲ್ಲಿ ಮಾತನಾಡಲು ಕರೆದ ಪ್ರಿಯಕರ ಮದುವೆ ಮಾಡಿಕೊಳ್ಳಲು ಒತ್ತಾಯ ಮಾಡಿದ್ದಾನೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಗಲಾಟೆಗೆ ನಡೆದಿದೆ.

ಆಗ ಯುವಕ ಕುತ್ತಿಗೆ ಕೈ ಹಾಕಿ ಜೋರಾಗಿ ಹಿಚುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಸಲಾಗುತ್ತಿದೆ.

Intro:AnchorBody:ಮದುವೆ ಆಗಲು ನಿರಾಕರಣೆ ಮಾಡಿದ ಪ್ರೀಯತಮೆಯನ್ನು ಪ್ರೀಯಕರ ಕುತ್ತಿಗೆ ಹಿಚುಕಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ತಾಂಡದಲ್ಲಿ ನಡೆದಿದೆ.
ಮಂಜುಳಾ ಲಮಾಣಿ (22) ಎಂಬುವಳು ಕೊಲೆಯಾಗಿರುವ ಯುವತಿ.ತೆಗ್ಗಿ ಗ್ರಾಮದ ಅವೆಣ್ಣಪ್ಪ ಕಳಸನವರ (25) ಕೊಲೆ ಮಾಡಿರುವ ಯುವಕ. ಕಳೆದ ಎರಡು ವರ್ಷ ದಿಂದ‌ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.ರಾತ್ರಿ ಸಮಯದಲ್ಲಿ ಮಾತನಾಡಲು ಕರೆದು ಪ್ರೀಯಕರ ಮದುವೆ ಮಾಡಿಕೊಳ್ಳಲು ಒತ್ತಾಯ ಮಾಡಿದ್ದಾನೆ.ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು,ಗಲಾಟೆಗೆ ಕಾರಣವಾಗಿದೆ.ಆಗ ಯುವಕ ಕುತ್ತಿಗೆ ಕೈ ಹಾಕಿ ಜೋರಾಗಿ ಹಿಚುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ,ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಸಲಾಗುತ್ತಿದೆ..Conclusion:ಈ‌ ಟಿವಿ,ಭಾರತ,ಬಾಗಲಕೋಟೆ

For All Latest Updates

TAGGED:

bagalakote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.