ಆಂಟ್ವರ್ಪ್: ಬೆಲ್ಜಿಯಂ ಪ್ರವಾಸ ಕೈಗೊಂಡಿರುವ ಭಾರತದ ಹಾಕಿ ತಂಡ 5 ಪಂದ್ಯಗಳ ಸರಣಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿದೆ.
ಬೆಲ್ಜಿಯಂನ ಆಂಟ್ವರ್ಪ್ನಲ್ಲಿ ಮಂಗಳವಾರ ನಡೆದ 5 ಪಂದ್ಯಗಳ ಸರಣಿಯ 4ನೇ ಪಂದ್ಯದಲ್ಲಿ ಭಾರತೀಯ ಹಾಕಿ ಪಡೆ ವಿಶ್ವದ 2 ನೇ ಶ್ರೇಯಾಂಕದ ಬೆಲ್ಜಿಯಂಗೆ 2-1ರಲ್ಲಿ ಆಘಾತ ನೀಡಿದೆ.
ಎಂದಿನಂತೆ ಆರಂಭದಿಂದಲೇ ಗೋಲುಗಳಿಸಲು ಎದುರಾಳಿ ಪಾಳೆಯಕ್ಕೆ ನುಗ್ಗಿದ ಭಾರತದ ತಂಡ ಕೇವಲ 10ನೆ ನಿಮಿಷದಲ್ಲೇ ಗೋಲುಗಳಿಸಿ ಮುನ್ನಡೆ ಕಾಯ್ದುಕೊಂಡಿತು. ಅಮಿತ್ ರೋಹಿದಾಸ್ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
-
Hockey: India beat World No. 2 Belgium 2-1 in their 4th match of 5 match series in Antwerp.
— India_AllSports (@India_AllSports) October 1, 2019 " class="align-text-top noRightClick twitterSection" data="
Amit Rohidas & Simaranjeet Singh scored for India.
India have won all 4 matches of the tour. pic.twitter.com/qu9JJ4YkGD
">Hockey: India beat World No. 2 Belgium 2-1 in their 4th match of 5 match series in Antwerp.
— India_AllSports (@India_AllSports) October 1, 2019
Amit Rohidas & Simaranjeet Singh scored for India.
India have won all 4 matches of the tour. pic.twitter.com/qu9JJ4YkGDHockey: India beat World No. 2 Belgium 2-1 in their 4th match of 5 match series in Antwerp.
— India_AllSports (@India_AllSports) October 1, 2019
Amit Rohidas & Simaranjeet Singh scored for India.
India have won all 4 matches of the tour. pic.twitter.com/qu9JJ4YkGD
ಪಂದ್ಯದ 33ನೇ ನಿಮಿಷದಲ್ಲಿ ಬೆಲ್ಜಿಯಂನ ನಾಯಕ ಫೆಲಿಕ್ಸ್ ಡೆನಾಯೆರ್ ಗೋಲುಗಳಿಸಿ ಸಮಬಲ ತಂದರು. ಆದರೆ ದಾಳಿ ಮುಂದುವರಿಸದ ಭಾರತದ ತಂಡಕ್ಕೆ 52 ನೇ ನಿಮಿಷದಲ್ಲಿ ಸಿಮ್ರಾನ್ಜಿತ್ ಸಿಂಗ್ ಗೋಲುಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.
ಭಾರತ ಮುಂದಿನ ಪಂದ್ಯವನ್ನು ಗುರುವಾರ ಬೆಲ್ಜಿಯಂ ವಿರುದ್ಧ ಆಡಲಿದೆ. ಆ ಪಂದ್ಯವನ್ನು ಗೆದ್ದರೆ ಭಾರತ ಸರಣಿಯನ್ನು 5-0ಯಲ್ಲಿ ಕ್ಲೀನ್ಸ್ವೀಪ್ ಸಾಧಿಸಲಿದೆ.