ETV Bharat / sports

Tokyo Olympics: ಮೊದಲ ಸುತ್ತಿನಲ್ಲೇ ಹೊರಬಿದ್ದ World No 1 ಟೆನ್ನಿಸ್​ ತಾರೆ ​ - ಟೋಕಿಯೊ (ಜಪಾನ್)

ಮೊದಲ ಸೆಟ್​ ಅನ್ನು 6-4ರಿಂದ ಗೆದ್ದು ಬೀಗಿದರು. ಬಳಿಕ ಅದೇ ವೇಗವನ್ನು ಕಾಯ್ದುಕೊಂಡು ಎರಡನೇ ಸೆಟ್​​ನಲ್ಲೂ ಸೋರಿಬ್ಸ್​ಗೆ ಅಂಕ ಪಡೆಯಲು ಬಿಡಲಿಲ್ಲ. ಅಲ್ಲದೆ 2ನೇ ಸೆಟ್​ ಅನ್ನು ಸಹ 6-3ರಿಂದ ಜಯ ದಾಖಲಿಸಿದರು. ಹೀಗಾಗಿ ನೇರ ಸೆಟ್​ಗಳ ಅಂತರದಿಂದ ಗೆದ್ದು ಮುಂದಿನ ಸುತ್ತಿಗೆ ಪ್ರವೇಶ ಪಡೆದರು.

wimbledon-champion-ashleigh-barty-knocked-out-in-1st-round
ಮೊದಲ ಸುತ್ತಿನಲ್ಲೇ ಹೊರಬಿದ್ದ ವಿಂಬಲ್ಡನ್ ಟೆನಿಸ್ ಚಾಂಪಿಯನ್​​
author img

By

Published : Jul 25, 2021, 2:29 PM IST

ಟೋಕಿಯೊ (ಜಪಾನ್): ವಿಂಬಲ್ಡನ್ 2021ರ ಚಾಂಪಿಯನ್ ಆಗಿದ್ದ ಆಶ್ಲೀ ಬಾರ್ಟಿ ಟೋಕಿಯೋ ಒಲಿಂಪಿಕ್​ ಮಹಿಳಾ ಸಿಂಗಲ್ಸ್ ಪಂದ್ಯಾಟದಲ್ಲಿ ಸೋತು ಹೊರಬಿದ್ದಿದ್ದಾರೆ. 30 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸ್ಪೈನ್​ನ ಸಾರಾ ಸೊರಿಬ್ಸ್​ ಟಾರ್ಮೊ ಬಾರ್ಟಿಯನ್ನು 6-4, 6-3 ನೇರ ಸೆಟ್​ಗಳ ಅಂತರದಿಂದ ಸೋಲಿಸಿ ಮುಂದಿನ ಹಂತ ತಲುಪಿದ್ದಾರೆ.

ಮೊದಲ ಸೆಟ್​​ನಲ್ಲಿ ಸೋರಿಬ್ಸ್ ಆಕ್ರಮಣಕಾರಿ ಸರ್ವ್​​​ಗಳ ಮೂಲಕ ವಿಶ್ವ ಚಾಂಪಿಯನ್​ ಅನ್ನು ಕಟ್ಟಿಹಾಕಿದರು. ಸೋರಿಬ್ಸ್ ಕಡೆಯಿಂದ ಬರುತ್ತಿದ್ದ ಸರ್ವ್​ಗಳಿಗೆ ಪ್ರತ್ಯುತ್ತರ ನೀಡುವುದೇ ಬಾರ್ಟಿಗೆ ಸವಾಲಾಗಿತ್ತು. ಹೀಗಿರುವಾಗಲೇ ಮೊದಲ ಸೆಟ್​ ಅನ್ನು 6-4ರಿಂದ ಗೆದ್ದು ಬೀಗಿದರು.

ಬಳಿಕ ಅದೇ ವೇಗವನ್ನು ಕಾಯ್ದುಕೊಂಡು ಎರಡನೇ ಸೆಟ್​​ನಲ್ಲೂ ಸೋರಿಬ್ಸ್​ಗೆ ಅಂಕ ಪಡೆಯಲು ಬಿಡಲಿಲ್ಲ. ಅಲ್ಲದೆ 2ನೇ ಸೆಟ್​ ಅನ್ನು ಸಹ 6-3ರಿಂದ ಜಯ ದಾಖಲಿಸಿದರು. ಹೀಗಾಗಿ ನೇರ ಸೆಟ್​ಗಳ ಅಂತರದಿಂದ ಗೆದ್ದು ಮುಂದಿನ ಸುತ್ತಿಗೆ ಪ್ರವೇಶ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.