ETV Bharat / sports

ಟೋಕಿಯೋ ಒಲಿಂಪಿಕ್ಸ್​​​ 7ನೇ ದಿನ: ಸಿಂಧು, ಮೇರಿ ಸೇರಿ ಈ ಸ್ಪರ್ಧೆಗಳಲ್ಲಿ ಭಾರತ ಭಾಗಿ.. - ಪಿವಿ ಸಿಂಧು

ಟೋಕಿಯೋ ಒಲಿಂಪಿಕ್ಸ್​ನ 7ನೇ ದಿನವಾದ ನಾಳೆ ಭಾರತ ಹಾಕಿ ತಂಡ ಹಾಲಿ ಚಾಂಪಿಯನ್​ ಅರ್ಜೆಂಟೈನಾ ಎದುರಿಸಲಿದ್ದು, ಪಿ.ವಿ ಸಿಂಧು ಮತ್ತೊಂದು ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ.

Tokyo Olympics
Tokyo Olympics
author img

By

Published : Jul 28, 2021, 10:24 PM IST

ಟೋಕಿಯೋ: ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್​ನ 7ನೇ ದಿನ ಟೀಂ ಇಂಡಿಯಾ ಕೆಲವೊಂದು ಮಹತ್ವದ ಸ್ಪರ್ಧೆಗಳಲ್ಲಿ ಭಾಗಿಯಾಗುತ್ತಿದೆ. ಪ್ರಮುಖವಾಗಿ ಬ್ಯಾಡ್ಮಿಂಟನ್​ ತಾರೆ ಪಿ.ವಿ ಸಿಂಧು ಹಾಗೂ ಭಾರತದ ಬಾಕ್ಸರ್​ ಮೇರಿ ಕೋಮ್​ ಸೇರಿ ಈ ಎಲ್ಲ ಅಥ್ಲೀಟ್ಸ್​ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ.

Mary Kom
ಬಾಕ್ಸಿಂಗ್​ ತಾರೆ ಮೇರಿ ಕೋಮ್​

ರಿಯೋ ಒಲಿಂಪಿಕ್ಸ್ ತಾರೆ ಪಿ.ವಿ ಸಿಂಧು 16ನೇ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್ ಆಟಗಾರ್ತಿ ವಿರುದ್ಧ ಸೆಣಸಾಟ ನಡೆಸಲಿದ್ದು, ಭಾರತದ ಹಾಕಿ ತಂಡ ಹಾಲಿ ಚಾಂಪಿಯನ್​ ಅರ್ಜೆಂಟೈನಾ ವಿರುದ್ಧ ಸ್ಪರ್ಧೆಗಳಿಯಲಿದೆ.

ನಾಳೆ ಈ ಸ್ಪರ್ಧೆಗಳಲ್ಲಿ ಭಾರತ ಭಾಗಿ

ಬಿಲ್ಲುಗಾರಿಕೆ ಬೆಳಗ್ಗೆ 7:30ಕ್ಕೆ

ಅಥು ದಾಸ್​ ವರ್ಸ್​​ ಡಿಗ್​ ಯು ಚಾಂಗ್​​(ಚೀನಾ)

ಬ್ಯಾಡ್ಮಿಂಟನ್​​​ ಬೆಳಗ್ಗೆ 6:15ಕ್ಕೆ

ಪಿ.ವಿ ಸಿಂಧು ವರ್ಸಸ್​ ಮಿ ಲಿಚ್‌ಫೆಲ್ಡ್ (ಡೆನ್ಮಾರ್ಕ್​)

ಬಾಕ್ಸಿಂಗ್​​ ಬೆಳಗ್ಗೆ 8:45ಕ್ಕೆ

Hockey team
ಪುರುಷರ ಹಾಕಿ ತಂಡ

ಸತೀಶ್​ ಕುಮಾರ್​ ವರ್ಸಸ್​​ ರಿಚರ್ಡ್​ ಬ್ರೌನ್​(ಜಮೈಕಾ) 91ಕೆಜಿ

ಮೇರಿ ಕೋಮ್​​ ವರ್ಸಸ್​​ ಲೂರಿನಾ(ಕೊಲಂಬೊ) 51 ಕೆಜಿ( ಮಧ್ಯಾಹ್ನ 3:35ಕ್ಕೆ

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌ 6ನೇ ದಿನ: ದೀಪಿಕಾ, ಪೂಜಾ ರಾಣಿ, ಸಿಂಧುಗೆ ಗೆಲುವು

ಗಾಲ್ಫ್​ ಮಧ್ಯಾಹ್ನ 1:04ಕ್ಕೆ

ಅನಿರ್ಬನ್ ಲಹಿರಿ ಮತ್ತು ಉದಯನ್ ಮಾನೆ ಪುರುಷರ ವೈಯಕ್ತಿಕ ರೌಂಡ್

ಹಾಕಿ ಬೆಳಗ್ಗೆ 6ಗಂಟೆಗೆ

ಭಾರತ ಪುರುಷರ ತಂಡ ವರ್ಸಸ್​ ಅರ್ಜೈಂಟಿನಾ

ರೋವಿಂಗ್​

ಅರ್ಜುನ್​ ಲಾಲ್​ & ಅರವಿಂದ್​ ಸಿಂಗ್​ ಪುರುಷರ ಡಬಲ್ಸ್​

ಸೇಲಿಂಗ್ ಬೆಳಗ್ಗೆ 8:35ಕ್ಕೆ

ಕೆ.ಸಿ ಗಣಪತಿ ಮತ್ತು ವರುಣ್ ಠಕ್ಕರ್ ಪುರುಷರ ಸ್ಕಿಫ್ 49er ರೇಸ್ IST.

ಮಹಿಳೆಯರ ವಿಭಾಗಳ ನೇತ್ರಾ ಕುಮಾನನ

ವಿಷ್ಣು ಸರವಣನ್ ಪುರುಷರ ಲೇಸರ್ ರೇಸ್

ಶೂಟಿಂಗ್​ ಬೆಳಗ್ಗೆ 5:30ಕ್ಕೆ

ರಾಹಿ ಸೊರ್ನಾಬಾತ್​& ಮನು ಭಾಕರ್​ ಮಹಿಳೆಯರ 25 ಮೀ, ಕ್ವಾಲಿಫೈಯರ್​

ಸ್ವಿಮ್ಮಿಂಗ್ ಸಂಜೆ 4:16ಕ್ಕೆ

ಸಜನ್​ ಪ್ರಕಾಶ್​ 100 ಮೀಟರ್ ಬಟರ್​ಫ್ಲೈ

ಆರನೇ ದಿನವಾದ ಇಂದು ಭಾರತದ ಬಾಕ್ಸರ್​ ಪೂಜಾ ರಾಣಿ, ಬಿಲ್ಲುಗಾರಿಕೆಯಲ್ಲಿ ದೀಪಿಕಾ ಕುಮಾರಿ, ಬ್ಯಾಡ್ಮಿಂಟನ್​ನಲ್ಲಿ ಪಿ.ವಿ ಸಿಂಧು ಗೆಲುವು ಸಾಧಿಸಿದ್ದಾರೆ. ಆದರೆ ಸಾಯಿ ಪ್ರಣೀತ್ ಸೋಲು ಕಾಣುವ ಮೂಲಕ ತಮ್ಮ ಅಭಿಯಾನ ಮುಗಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.