ETV Bharat / sports

ಟೋಕಿಯೊ ಒಲಿಂಪಿಕ್ಸ್ ಸಮಾರೋಪ ಸಮಾರಂಭ.. ಭಾರತದ ಧ್ವಜ ಹಿಡಿದ ಬಾಹುಬಲಿ ಭಜರಂಗ್​ ಪೂನಿಯಾ..

author img

By

Published : Aug 8, 2021, 5:41 PM IST

ಜುಲೈ 23ರಿಂದ ಆರಂಭಗೊಂಡಿದ್ದ ಟೋಕಿಯೊ ಒಲಿಂಪಿಕ್ಸ್ ನಿನ್ನೆಗೆ ಮುಕ್ತಾಯವಾಗಿದೆ. 16ನೇ ದಿನವಾದ ಇಂದು ಭರ್ಜರಿಯಾಗಿ ಸಮಾರೋಪ ಸಮಾರಂಭ ನಡೆಯುತ್ತಿದೆ..

closing ceremony for the Tokyo Olympic
ಟೋಕಿಯೋ ಒಲಿಂಪಿಕ್ಸ್ ಸಮಾರೋಪ ಸಮಾರಂಭ

ಟೋಕಿಯೊ : ಜಾಗತಿಕ ಕ್ರೀಡೋತ್ಸವ ಟೋಕಿಯೊ ಒಲಿಂಪಿಕ್ಸ್ ಸಮಾರೋಪ ಸಮಾರಂಭ ಆರಂಭವಾಗಿದೆ. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಭಜರಂಗ್​ ಪೂನಿಯಾ ಭಾರತದ ಧ್ವಜ ಹಿಡಿದು ಒಲಿಂಪಿಕ್​ ಕ್ರೀಡಾಂಗಣವನ್ನು ಇತರ ರಾಷ್ಟ್ರಗಳ ಜೊತೆ ಪ್ರವೇಶಿಸಿದ್ದಾರೆ.

closing ceremony for the Tokyo Olympic
ತಮ್ಮ ತಮ್ಮ ದೇಶಗಳ ಧ್ವಜ ಹಿಡಿದು ಬಂದ ಕ್ರೀಡಾಪಟುಗಳು

ಜುಲೈ 23ರಿಂದ ಆರಂಭಗೊಂಡಿದ್ದ ಟೋಕಿಯೊ ಒಲಿಂಪಿಕ್ಸ್ ನಿನ್ನೆಗೆ ಮುಕ್ತಾಯವಾಗಿದೆ. 16ನೇ ದಿನವಾದ ಇಂದು ಭರ್ಜರಿಯಾಗಿ ಸಮಾರೋಪ ಸಮಾರಂಭ ನಡೆಯುತ್ತಿದೆ.

closing ceremony for the Tokyo Olympic
ಟೋಕಿಯೋ ಒಲಿಂಪಿಕ್ಸ್ ಸಮಾರೋಪ ಸಮಾರಂಭ

ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಸೇರಿ ಒಟ್ಟು 7 ಪದಕ ಬಂದಿವೆ. ಈ ಮೂಲಕ ಅತಿ ಹೆಚ್ಚು ಪದಕ ಗೆದ್ದು ಭಾರತ ಒಲಿಂಪಿಕ್ಸ್​ ಇತಿಹಾಸದಲ್ಲೇ ಹೊಸದೊಂದು ದಾಖಲೆ ನಿರ್ಮಿಸಿದೆ. ಜೊತೆಗೆ ಒಲಿಂಪಿಕ್ಸ್ ಪಾಯಿಂಟ್ ಪಟ್ಟಿಯಲ್ಲಿ ಭಾರತ 47ನೇ ಸ್ಥಾನದಲ್ಲಿದೆ.

closing ceremony for the Tokyo Olympic
ಟೋಕಿಯೋ ಒಲಿಂಪಿಕ್ಸ್ ಸಮಾರೋಪ ಸಮಾರಂಭ

ನೇರ ಪ್ರಸಾರ ವೀಕ್ಷಣೆ

ಟಿವಿಯಲ್ಲಿ ಸಮಾರಂಭದ ನೇರಪ್ರಸಾರ ನೋಡ ಬಯಸುವವರು Sony TEN 1 HD/SD, Sony TEN 2 HD/SDಯಲ್ಲಿ ಇಂಗ್ಲಿಷ್ ಕಾಮೆಂಟರಿಯೊಂದಿಗೆ ವೀಕ್ಷಿಸಬಹುದು. Sony TEN 3 HD/SD ಹಿಂದಿ ಭಾಷೆ ಕಾಮೆಂಟರಿಯನ್ನು ಹೊಂದಿರುತ್ತದೆ. ಆನ್‌ಲೈನ್​ ಸ್ಟ್ರೀಮಿಂಗ್‌ ಬಯಸುವವರು SonyLivನಲ್ಲಿ ನೋಡಬಹುದಾಗಿದೆ.

closing ceremony for the Tokyo Olympic
ಟೋಕಿಯೋ ಒಲಿಂಪಿಕ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.