ETV Bharat / sports

Tokyo Olympics: ಬಿಲ್ಲುಗಾರಿಕೆಯಲ್ಲಿ ಕ್ವಾರ್ಟರ್​ ಫೈನಲ್​ ಮುಗ್ಗರಿಸಿದ ಭಾರತ

ಕಜಕಿಸ್ತಾನದ ತಂಡವನ್ನು ಮಣಿಸಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದ ಭಾರತದ ಪುರುಷರ ಬಿಲ್ಲುಗಾರಿಕೆ ತಂಡ ಕೊರಿಯಾ ವಿರುದ್ಧ ಸೋಲು ಅನುಭವಿಸುವ ಮೂಲಕ ಹೊರ ಬಿದ್ದಿದೆ.

ಶೂಟಿಂಗ್​
ಶೂಟಿಂಗ್​
author img

By

Published : Jul 26, 2021, 7:33 AM IST

Updated : Jul 26, 2021, 10:48 AM IST

ಟೋಕಿಯೋ: ಒಲಿಂಪಿಕ್ಸ್​ನಲ್ಲಿ ಪುರುಷರ ಬಿಲ್ಲುಗಾರಿಕೆ ತಂಡ ಕೊರಿಯಾ ವಿರುದ್ಧ ಮುಗ್ಗರಿಸುವ ಮೂಲಕ ಹೊರ ಬಿದ್ದಿದೆ. ಪ್ರವೀಣ್​ ಜಾಧವ್,​ ಅತನು ದಾಸ್​ ಮತ್ತು ತರುಂದೀಪ್​ ರಾಯ್​​​ ಅವರನ್ನೊಳಗೊಂಡ ಭಾರತದ ಪುರುಷರ ಬಿಲ್ಲುಗಾರಿಕೆ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಕೊರಿಯಾ ವಿರುದ್ಧ 6-0 ಸೆಟ್​ಗಳಿಂದ ಸೋಲು ಅನುಭವಿಸಿ ಸ್ಪರ್ಧೆಯಿಂದ ಹೊರ ಬಿದ್ದಿದೆ.

ಇದಕ್ಕೂ ಮೊದಲು ಭಾರತ ತಂಡ 6-2 ರಿಂದ ಕಜಕಿಸ್ತಾನದ ಡೆನಿಸ್ ಗ್ಯಾಂಕಿನ್, ಇಲ್ಫತ್ ಅಬ್ದುಲಿನ್, ಸಂಝಾರ್​ ಮುಸ್ಸಾಯೆವ್​ರನ್ನು ಮಣಿಸಿ ಕೊರಿಯಾ ವಿರುದ್ಧ ಕ್ವಾರ್ಟರ್ ಫೈನಲ್​​ ಪ್ರವೇಶಿಸಿತ್ತು

ಇದನ್ನೂ ಓದಿ: Tokyo Olympics: ಕತ್ತಿವರಸೆ ಮೊದಲ ಪಂದ್ಯ ಗೆದ್ದ ಭಾರತದ ಭವಾನಿ ದೇವಿ

ಅತನು ದಾಸ್​​ ಯುಮೆನೋಶಿಮಾ ಪಾರ್ಕ್​ನಲ್ಲಿ ನಡೆದ 1/8 ಎಲಿಮಿನೇಷನ್ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿ 10ಕ್ಕೆ 10 ಅಂಕಗಳನ್ನು ಪಡೆದು ಮುಂದಿನ ಹಂತ ಪ್ರವೇಶಿಸಿದ್ದರು.

Last Updated : Jul 26, 2021, 10:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.