ETV Bharat / sports

​ಮಿಡ್ಲ್​​ವೇಟ್ ಬಾಕ್ಸಿಂಗ್​​​: ಸುಲಭವಾಗಿ ಸೋಲೊಪ್ಪಿಕೊಂಡ ಆಶಿಶ್ ಕುಮಾರ್​ - ​​ ಸುಲಭವಾಗಿ ಸೋಲೊಪ್ಪಿಕೊಂಡ ಅಶೀಶ್ ಕುಮಾರ್​

ಈ ಪಂದ್ಯದಲ್ಲಿ ಎರ್ಬೀಕೆ ತುಹೋಹೆಟಾ ಅವರಿಗೆ ಯಾವ ಕ್ಷಣದಲ್ಲೂ ಆಶೀಶ್ ಕುಮಾರ್ ಪ್ರತಿರೋಧ ತೋರಲಿಲ್ಲ. ಎರಡು ಮತ್ತು ಮೂರನೇ ಸುತ್ತಿನಲ್ಲಿ ಆಕ್ರಮಣಕಾರಿ ಆಟವಾಡಿ ಪ್ರತಿರೋಧ ತೋರಿದರಾದರೂ ಆ ಸುತ್ತುಗಳನ್ನೂ ಸಹ ಗೆಲ್ಲಲಾಗಲಿಲ್ಲ.

ಬಾಕ್ಸಿಂಗ್
ಬಾಕ್ಸಿಂಗ್
author img

By

Published : Jul 26, 2021, 4:46 PM IST

Updated : Jul 26, 2021, 11:40 PM IST

ಟೋಕಿಯೋ: ಒಲಿಂಪಿಕ್ಸ್‌ನ ಪುರುಷರ ಮಿಡ್ಲ್​​ವೇಟ್​​ ವಿಭಾಗದ 32ರ ಸುತ್ತಿನಲ್ಲಿ ಭಾರತದ ಆಶಿಶ್ ಕುಮಾರ್ ಚೀನಾದ ಎರ್ಬೀಕೆ ತುಹೋಹೆಟಾ ವಿರುದ್ಧ ಸೋಲು ಕಂಡರು.

ಮೊದಲ ಸುತ್ತಿನಲ್ಲಿ ಪ್ರಬಲ ಪೈಪೋಟಿ ನೀಡಿದ ಆಶಿಶ್​​, ಮೊದಲ ಸುತ್ತಿನಲ್ಲೇ ಸೋಲು ಕಂಡರು. ಈ ಪಂದ್ಯದಲ್ಲಿ ಎರ್ಬೀಕೆ ತುಹೋಹೆಟಾ ಯಾವ ಕ್ಷಣದಲ್ಲೂ ಆಶಿಶ್ ಕುಮಾರ್ ಪ್ರತಿರೋಧ ನೀಡಲಿಲ್ಲ. ಎರಡು ಮತ್ತು ಮೂರನೇ ಸುತ್ತಿನಲ್ಲಿ ಆಕ್ರಮಣಕಾರಿ ಆಟವಾಡಿ ಕಮ್‌ಬ್ಯಾಕ್‌ ಮಾಡಿದರೂ ಆ ಸುತ್ತುಗಳನ್ನು ಗೆಲ್ಲಲಾಗಲಿಲ್ಲ.

ಅಂತಿಮವಾಗಿ ಆಶಿಶ್​ ಕುಮಾರ್​ ಚೀನಾದ ಎರ್ಬೀಕೆ ತುಹೋಹೆಟಾ ವಿರುದ್ಧ 5-0 ಅಂತರದಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದರು.

ಇದನ್ನೂ ಓದಿ: Tokyo Olympics: ಟೇಬಲ್‌ ಟೆನ್ನಿಸ್‌ನಲ್ಲಿ ನಿರಾಶೆ ಮೂಡಿಸಿದ ಬಾತ್ರ; ಭಾರತದ ಹೋರಾಟ ಅಂತ್ಯ

Last Updated : Jul 26, 2021, 11:40 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.