ETV Bharat / sports

ಫೆಡೆರರ್​ಗೆ ಮತ್ತೆ ನಡಾಲ್​ ಕಂಟಕ... ವಿಂಬಲ್ಡನ್​ ಸೆಮಿಫೈನಲ್​ ಮತ್ತೆ ಹಣಾಹಣಿ! - ವಿಂಬಲ್ಡನ್​

ಹಾಲಿ ಚಾಂಪಿಯನ್ ​ನೂವಾಕ್​ ಜಾಕೋವಿಕ್,ನಡಾಲ್ ಹಾಗೂ ರೋಜರ್​ ಫೆಡರರ್ ವಿಂಬಲ್ಡನ್​ನಲ್ಲಿ​ ಸೆಮಿಫೈನಲ್ ಪ್ರವೇಶಿಸಿದ್ದಾರೆ.

wimbledon
author img

By

Published : Jul 10, 2019, 11:47 PM IST

ವಿಂಬಲ್ಡನ್​: ಹಾಲಿ ಚಾಂಪಿಯನ್ ​ನೂವಾಕ್​ ಜಾಕೋವಿಕ್,ನಡಾಲ್ ಹಾಗೂ ರೋಜರ್​ ಫೆಡರರ್ ವಿಂಬಲ್ಡನ್​ನಲ್ಲಿ​ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇಂದು ನಡೆದ ಕ್ವಾರ್ಟರ್​ ಫೈನಲ್​ನಲ್ಲಿ ಅಗ್ರಕ್ರಮಾಂಕದ ಸರ್ಬಿಯಾದ ಜಾಕೋವಿಕ್​ 6-4, 6-0, 6-2 ರಲ್ಲಿ​ ಬೆಲ್ಜಿಯಂನ ಡೇವಿಡ್​ ಗೊಫಿನ್​ರನ್ನು ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ. ಅಗ್ರ ಕ್ರಮಾಂಕದ ಜಾಕೋವಿಕ್​ ಮುಂದೆ 23 ನೇ ಶ್ರೇಯಾಂಕದ ​ಗೊಫಿನ್ ಮೊದಲ ಸೆಟ್​ನಲ್ಲಿ ಮಾತ್ರ ಪ್ರತಿರೋಧ ಒಡ್ಡದ ಅವರ ನಂತರದ 2 ಸೆಟ್​ಗಳನ್ನು ಸುಲಭವಾಗಿ ಬಿಟ್ಟುಕೊಟ್ಟರು.

ಎರಡನೇ ಶ್ರೇಯಾಂಕದ ರಾಫೆಲ್​ ನಡಾಲ್​ ಕ್ವಾರ್ಟರ್​ ಫೈನಲ್​ನಲ್ಲಿ ಅಮೆರಿಕಾದ ಸ್ಯಾಮ್​ ಕ್ವೆರ್ರೆ ವಿರುದ್ಧ 7-5,6-2,6-2 ರಲ್ಲಿ ಜಯ ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದರು. ನಡಾಲ್​ ಸೆಮಿಫೈನಲ್​ ಪಂದ್ಯದಲ್ಲಿ ರೋಜರ್​ ಫೆಡೆರರ್​ ವಿರುದ್ಧ ಸೆಣಸಾಡಲಿದ್ದಾರೆ.

ಮತ್ತೊಂದು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ರೋಜರ್​ ಫೆಡರರ್​ ಜಪಾನ್ ಕಿ ನಿಶಿಕೋರಿ ವಿರುದ್ಧ 4-6,6-1,6-4,6-4 ರಲ್ಲಿ ಪ್ರಭಲ ಪ್ರತಿರೋಧದ ನಡುವೆ ಜಯ ಸಾಧಿಸಿ ಸೆಮೀಸ್​ ಎಂಟ್ರಿ ನೀಡಿದರು.

ಮೂರನೇ ಕ್ವಾರ್ಟರ್​ ಫೈನಲ್​ನಲ್ಲಿ ಸ್ಪೇನಿನ ರಾಬರ್ಟೊ ಬಾಟಿಸ್ಟ ಅಗುಟ್​ ಅರ್ಜೆಂಟೈನಾದ ಗೈಡೊ ಪೆಲ್ಲ ವಿರುದ್ಧ 7-5,6-4,3-6,6-3 ರಲ್ಲಿ ಸೋಲನುಭವಿಸಿ ಸೆಮಿಫೈನಲ್​ ತಲುಪಿದರು. ಅಗುಟ್​ ತಮ್ಮ ಸೆಮಿಫೈನಲ್​ನಲ್ಲಿ ಸರ್ಬಿಯಾದ ಜಾಕೋವಿಕ್​ ವಿರುದ್ಧ ಸೆಣಸಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.