ಲಂಡನ್: ಪ್ರಖ್ಯಾತ ಜಾಗತಿಕ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ವಿಂಬಲ್ಡನ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಅವರ ಎಡಗಾಲಿಗೆ ಗಾಯವಾಗಿದ್ದು ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.
-
We're heartbroken for you, Serena.
— Wimbledon (@Wimbledon) June 29, 2021 " class="align-text-top noRightClick twitterSection" data="
Our seven-time singles champion is forced to retire from The Championships 2021 through injury#Wimbledon pic.twitter.com/vpcW1UN78s
">We're heartbroken for you, Serena.
— Wimbledon (@Wimbledon) June 29, 2021
Our seven-time singles champion is forced to retire from The Championships 2021 through injury#Wimbledon pic.twitter.com/vpcW1UN78sWe're heartbroken for you, Serena.
— Wimbledon (@Wimbledon) June 29, 2021
Our seven-time singles champion is forced to retire from The Championships 2021 through injury#Wimbledon pic.twitter.com/vpcW1UN78s
23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೊಡತಿಯಾಗಿರುವ ಸೆರೆನಾ ಈ ಬಾರಿ ಮತ್ತೊಂದು ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಲಿಯಾಕ್ಸಂದ್ರ ಸಾಸ್ನೋವಿಚ್ ವಿರುದ್ಧ ನಿನ್ನೆ ನಡೆದ ಪಂದ್ಯದ ಮೊದಲ ಸೆಟ್ನಲ್ಲಿ ಗಾಯಕ್ಕೆ ತುತ್ತಾಗಿ ಅನಿವಾರ್ಯವಾಗಿ ಅವರು ಪಂದ್ಯದಿಂದ ಹೊರನಡೆಯಬೇಕಾಯಿತು.
-
Wishing you a speedy recovery, @serenawilliams#Wimbledon
— Wimbledon (@Wimbledon) June 29, 2021 " class="align-text-top noRightClick twitterSection" data="
">Wishing you a speedy recovery, @serenawilliams#Wimbledon
— Wimbledon (@Wimbledon) June 29, 2021Wishing you a speedy recovery, @serenawilliams#Wimbledon
— Wimbledon (@Wimbledon) June 29, 2021
ಈ ಪಂದ್ಯದಲ್ಲಿ ಅವರು ಕೋರ್ಟ್ನಿಂದ ಹೊರಹೋಗುವ ವೇಳೆ ಪಂದ್ಯ 3-3 ರಿಂದ ಸಮಬಲವಾಗಿತ್ತು. ಸೆರೆನಾ ವಿಲಿಯಮ್ಸ್ 2018 ಮತ್ತು 2019 ರ ವಿಂಬಲ್ಡನ್‌ನಲ್ಲಿ ರನ್ನರ್ ಅಪ್ ಆಗಿದ್ದರು.
ಇದನ್ನೂ ಓದಿ: ವಿಂಬಲ್ಡನ್ ಟೆನ್ನಿಸ್: ಮೊದಲ ಸುತ್ತಿನಲ್ಲಿ ಜಾಕ್'ಡ್ರಾಪರ್' ಜೊಕೋ 'ಪಾಸ್'