ಪ್ಯಾರೀಸ್: ಫ್ರೆಂಚ್ ಓಪನ್ ಸೆಮಿಫೈನಲ್ನಲ್ಲಿ ಟೆನ್ನಿಸ್ ಲೋಕದಲ್ಲಿ ನಂಬರ್ ಒನ್ ಆಟಗಾರನಾಗಿ ಮೆರೆಯುತ್ತಿದ್ದ ಜಾಕೋವಿಕ್ಗೆ ಆಸ್ಟ್ರಿಯಾದ 25 ವರ್ಷದ ಡೊಮಿನಿಕ್ ಥೈಮ್ ಸೋಲುಣಿಸಿದ್ದಾರೆ.
-
Comme on se retrouve 🤝
— Roland-Garros (@rolandgarros) June 8, 2019 " class="align-text-top noRightClick twitterSection" data="
Pour la seconde année consécutive, @ThiemDomi rejoint Rafael Nadal en finale de Roland-Garros ! L'Autrichien élimine en 5 sets le N°1 mondial Novak Djokovic 6-2, 3-6, 7-5, 5-7, 7-5. https://t.co/FFQufZaxqW | #RG19 pic.twitter.com/VXHMxpv9CB
">Comme on se retrouve 🤝
— Roland-Garros (@rolandgarros) June 8, 2019
Pour la seconde année consécutive, @ThiemDomi rejoint Rafael Nadal en finale de Roland-Garros ! L'Autrichien élimine en 5 sets le N°1 mondial Novak Djokovic 6-2, 3-6, 7-5, 5-7, 7-5. https://t.co/FFQufZaxqW | #RG19 pic.twitter.com/VXHMxpv9CBComme on se retrouve 🤝
— Roland-Garros (@rolandgarros) June 8, 2019
Pour la seconde année consécutive, @ThiemDomi rejoint Rafael Nadal en finale de Roland-Garros ! L'Autrichien élimine en 5 sets le N°1 mondial Novak Djokovic 6-2, 3-6, 7-5, 5-7, 7-5. https://t.co/FFQufZaxqW | #RG19 pic.twitter.com/VXHMxpv9CB
ಇಂದು ನಡೆದ ಸೆಮಿಫೈನಲ್ನಲ್ಲಿ ಸರ್ಬಿಯಾದ ನುವಾಕ್ ಜಾಕೋವಿಕ್ರನ್ನು ಥೈಮ್ 6-2, 3-6, 7-5, 5-7,7-5 ಸೆಟ್‌ಗಳಿಂದ ಸೋಲುಣಿಸಿ ಫೈನಲ್ ಪ್ರವೇಶಿಸಿದ್ದಾರೆ.
ಸುದೀರ್ಘವಾಗಿ ನಡೆದ ಈ ಪಂದ್ಯದಲ್ಲಿ ಗೆಲುವಿಗಾಗಿ ಇಬ್ಬರು ಆಟಗಾರರು ಪ್ರಬಲ ಪೈಪೋಟಿ ನಡೆಸಿದರು. ಮೊದಲ ಸೆಟ್ ಸುಲಭವಾಗಿ ಗೆದ್ದ ಥೈಮ್ 2ನೇ ಸೆಟ್ನಲ್ಲಿ ಸೋಲು ಕಂಡರು. ನಂತರ ಸೆಟ್ನಲ್ಲಿ 7-5ರಲ್ಲಿ ಗೆಲುವು ಸಾಧಿಸಿದರು. ಆದರೆ ಮತ್ತೆ 4ನೇ ಸೆಟ್ನಲ್ಲಿ ತಿರುಗಿದ್ದ ಜಾಕೋವಿಕ್ 7-5ರಲ್ಲಿ ಗೆದ್ದರು. ಆದರೆ ಕೊನೆಯ ಸೆಟ್ನಲ್ಲಿ 7-5 ಅಂಕಗಳಿಂದ ಗೆಲುವು ಸಾಧಿಸಿದ ಥೈಮ್ ಫೈನಲ್ ಪ್ರವೇಶಿಸಿದರು.
ಡೊಮಿನಿಕ್ ಥೈಮ್ ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ 11 ಬಾರಿ ಚಾಂಪಿಯನ್ ಆಗಿರುವ ರಾಫೆಲ್ ನಡಾಲ್ರನ್ನು ಎದುರಿಸಲಿದ್ದಾರೆ.