ಮ್ಯಾಡ್ರಿಡ್(ಸ್ಪೈನ್): ಮಣ್ಣಿನಂಕಣದ ವೀರ ರಾಫೆಲ್ ನಡಾಲ್ ಮ್ಯಾಡ್ರಿಡ್ ಓಪನ್ ಕ್ವಾರ್ಟರ್ ಫೈನಲ್ನಲ್ಲಿ 6-1,6-2 ರಲ್ಲಿ ಸ್ಡಿಟ್ಜರ್ಲ್ಯಾಂಡ್ನ ಸ್ಟ್ಯಾನ್ ವಾವ್ರಿಂಕರನ್ನು ಮಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ವಾಂವ್ರಿಂಕರನ್ನು ನೇರ ಸೆಟ್ಗಳಿಂದ ಮಣಿಸಿದ 5 ಬಾರಿಯ ಚಾಂಪಿಯನ್ ನಡಾಲ್ ವೃತ್ತಿ ಜೀವನದ 70 ನೇ ಎಟಿಪಿ 1000 ಸೆಮಿಪೈನಲ್ ತಲುಪಿದ ಸಾಧನೆ ಮಾಡಿದರು. 70 ಬಾರಿ ಸೆಮಿಫೈನಲ್ನಲ್ಲಿ 34 ಬಾರಿ ಪ್ರಶಸ್ತಿಗಳಿಸಿದ್ದಾರೆ.
-
¡Bárbaro! 💪🏻 ¡@RafaelNadal llega a las semifinales del #MMOPEN por undécima vez en su carrera tras derroter 6-1 y 6-2 a Wawrinka! pic.twitter.com/XUbfmPNEjV
— Mutua Madrid Open (@MutuaMadridOpen) May 10, 2019 " class="align-text-top noRightClick twitterSection" data="
">¡Bárbaro! 💪🏻 ¡@RafaelNadal llega a las semifinales del #MMOPEN por undécima vez en su carrera tras derroter 6-1 y 6-2 a Wawrinka! pic.twitter.com/XUbfmPNEjV
— Mutua Madrid Open (@MutuaMadridOpen) May 10, 2019¡Bárbaro! 💪🏻 ¡@RafaelNadal llega a las semifinales del #MMOPEN por undécima vez en su carrera tras derroter 6-1 y 6-2 a Wawrinka! pic.twitter.com/XUbfmPNEjV
— Mutua Madrid Open (@MutuaMadridOpen) May 10, 2019
ಮತ್ತೊಂದು ಕ್ವಾರ್ಟರ್ ಫೈನಲ್ನಲ್ಲಿ 20 ಬಾರಿಯ ಗ್ರ್ಯಾಂಡ್ಸ್ಲಾಮ್ ವಿಜೇತ ರೋಜರ್ ಫೆಡರರ್ 3-6,7-6(11), 6-4ರಲ್ಲಿ ಆಸ್ಟ್ರೀಯಾದ ಡೊಮೆನಿಕ್ ಥೈಮ್ರಿಂದ ಪರಾಭಾವಗೊಂಡರು.
ಹಾಲಿ ಚಾಂಪಿಯನ್ ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ರನ್ನು ಗ್ರೀಸ್ನ ಸ್ಟೆಫಾನೊಸ್ 7-5,3-6,6-2 ರಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ನಾಳೆ ನಡೆಯುವ ಸೆಮಿಫೈನಲ್ನಲ್ಲಿ ನಡಾಲ್ ಸ್ಟೆಫಾನೊಸ್ರನ್ನು, ಕ್ವಾರ್ಟರ್ ಫೈನಲ್ನಲ್ಲಿ ವಾಕ್ ಓವರ್ ಪಡೆದಿರುವ ಅಗ್ರ ಶ್ರೇಯಾಂಕದ ನುವಾಕ್ ಜಾಕೋವಿಚ್ ಡೊಮೆನಿಕ್ ಥೈಮ್ರನ್ನು ಎದುರಿಸಲಿದ್ದಾರೆ.
-
¡Remontada a THIEMPO! 👊
— Mutua Madrid Open (@MutuaMadridOpen) May 10, 2019 " class="align-text-top noRightClick twitterSection" data="
🇦🇹 @ThiemDomi da la vuelta al partido ante Federer 3-6, 7-6, 6-4 #MMOPEN
SF 🔜 Djokovic pic.twitter.com/03z0d8B4vn
">¡Remontada a THIEMPO! 👊
— Mutua Madrid Open (@MutuaMadridOpen) May 10, 2019
🇦🇹 @ThiemDomi da la vuelta al partido ante Federer 3-6, 7-6, 6-4 #MMOPEN
SF 🔜 Djokovic pic.twitter.com/03z0d8B4vn¡Remontada a THIEMPO! 👊
— Mutua Madrid Open (@MutuaMadridOpen) May 10, 2019
🇦🇹 @ThiemDomi da la vuelta al partido ante Federer 3-6, 7-6, 6-4 #MMOPEN
SF 🔜 Djokovic pic.twitter.com/03z0d8B4vn