ETV Bharat / sports

ಇಟಾಲಿಯನ್ ಓಪನ್: ಸತತ 14ನೇ ವರ್ಷ ಕ್ವಾರ್ಟರ್​​​​​ ಫೈನಲ್ ಪ್ರವೇಶಿಸಿದ ಜೊಕೊವಿಕ್ - ಸತತ 14 ನೇ ವರ್ಷ ಕ್ವಾರ್ಟರ್-ಫೈನಲ್ ಪ್ರವೇಶಿಸಿದ ಜೊಕೊವಿಕ್

ಸರ್ಬಿಯಾದ ಫಿಲಿಪ್ ಕ್ರಜಿನೋವಿಕ್ ವಿರುದ್ಧ ಗೆಲುವು ಸಾಧಿಸಿದ ಜೊಕೊವಿಕ್ ಇಟಾಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

Djokovic enters quarter-final for 14th straight year
ನೊವಾಕ್ ಜೊಕೊವಿಕ್
author img

By

Published : Sep 19, 2020, 12:27 PM IST

ರೋಮ್: ಇಟಾಲಿಯನ್ ಓಪನ್‌ನಲ್ಲಿ ಸರ್ಬಿಯಾದ ಫಿಲಿಪ್ ಕ್ರಜಿನೋವಿಕ್ ವಿರುದ್ಧ ಗೆಲುವು ಸಾಧಿಸಿದ ನೊವಾಕ್ ಜೊಕೊವಿಕ್ ಸತತ 14ನೇ ವರ್ಷ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

Djokovic enters quarter-final for 14th straight year
ನೊವಾಕ್ ಜೊಕೊವಿಕ್

ಕ್ರಜಿನೋವಿಕ್ ವಿರುದ್ಧ 7-6 (9/7), 6-3 ಅಂತರದ ಗೆಲುವು ಸಾದಿಸಿದ ಜೊಕೊವಿಕ್ ಈ ವರ್ಷ ತಮ್ಮ 29 ಪಂದ್ಯಗಳಲ್ಲಿ 28 ಪಂದ್ಯಗಳನ್ನು ಗೆದ್ದಿದ್ದಾರೆ. ಭಾನುವಾರ ರೋಮ್‌ನಲ್ಲಿನ ಪಂದ್ಯ ಗೆದ್ದರೆ ರಾಫೆಲ್ ನಡಾಲ್ ಅವರ ಮಾಸ್ಟರ್ಸ್ 1000 ಪ್ರಶಸ್ತಿಯನ್ನು ಹಿಂದಿಕ್ಕಲಿದ್ದಾರೆ.

ಜೊಕೊವಿಕ್ ಅವರು ಮುಂದಿನ ಪಂದ್ಯದಲ್ಲಿ ಡೊಮಿನಿಕ್ ಕೊಯೆಫರ್ ಅವರನ್ನು ಎದುರಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.