ಹೋಬರ್ಟ್: ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಟೆನ್ನಿಸ್ ಜಗತ್ತಿಗೆ ಮರಳಿದ್ದು ಹೋಬರ್ಟ್ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸಾನಿಯಾ ಉಕ್ರೇನ್ನ ನಾಡಿಯಾ ಕಿಚೆನೊಕ್ ಜೊತೆಗೂಡಿ ಜಾರ್ಜಿಯಾದ ಒಕ್ಸಾನಾ ಕಲಾಶ್ನಿಕೋವಾ ಹಾಗೂ ಜಪಾನ್ ಮಿಯು ಕಟೊ ಅವರನ್ನು 2-6, 6-6(3) ಹಾಗೂ 10-3 ರಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
-
Today was one of the most special days of my https://t.co/OmE4Vq7KlQ have my parents and my little baby boy wit me in my first match after so long..and we WON our first round.feel very grateful for the love I am receiving.. BELIEF!! Takes you places 🙃YES my baby boy,we did it💪🏽 pic.twitter.com/xxPQ4E2IFE
— Sania Mirza (@MirzaSania) January 14, 2020 " class="align-text-top noRightClick twitterSection" data="
">Today was one of the most special days of my https://t.co/OmE4Vq7KlQ have my parents and my little baby boy wit me in my first match after so long..and we WON our first round.feel very grateful for the love I am receiving.. BELIEF!! Takes you places 🙃YES my baby boy,we did it💪🏽 pic.twitter.com/xxPQ4E2IFE
— Sania Mirza (@MirzaSania) January 14, 2020Today was one of the most special days of my https://t.co/OmE4Vq7KlQ have my parents and my little baby boy wit me in my first match after so long..and we WON our first round.feel very grateful for the love I am receiving.. BELIEF!! Takes you places 🙃YES my baby boy,we did it💪🏽 pic.twitter.com/xxPQ4E2IFE
— Sania Mirza (@MirzaSania) January 14, 2020
2017ರಲ್ಲಿ ಚೀನಾ ಓಪನ್ನಲ್ಲಿ ಕೊನೆಯಾದಾಗಿ ಟೆನ್ನಿಸ್ ಅಂಗಳದಲ್ಲಿ ಕಾಣಿಸಿಕೊಂಡಿದ್ದ ಇವರು, ಇದೀಗ 2 ವರ್ಷಗಳ ನಂತರ ಮತ್ತೆ ಟೆನ್ನಿಸ್ ಬ್ಯಾಟ್ ಹಿಡಿದು ತಮ್ಮ ಶಕ್ತಿ ಇನ್ನೂ ಕುಂದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಕ್ವಾರ್ಟರ್ ಫೈನಲ್ನಲ್ಲಿ ಸಾನಿಯಾ ಮಿರ್ಜಾ ಜೋಡಿ ಅಮೆರಿಕದ ವನಿಯಾ ಕಿಂಗ್ ಮತ್ತು ಕ್ರಿಸ್ಟಿನಾ ರಿಸ್ಟಿನಾ ಮೆಕ್‌ಹೇಲ್ ಅವರನ್ನು ಎದುರಿಸಲಿದೆ.