ಬೆಲ್ಗ್ರೇಡ್: ವಿಶ್ವದ ನಂಬರ್ ಒನ್ ಟೆನ್ನಿಸ್ ಪ್ಲೇಯರ್ ನೊವಾಕ್ ಜೋಕೊವಿಕ್ ಪ್ಯಾರೀಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ಎಟಿಪಿ ಟೂರ್ನ ಪರಿಷ್ಕೃತ ಶ್ರೇಯಾಂಕದ ವ್ಯವಸ್ಥೆಯಿಂದಾಗಿ ತಾವು ಯಾವುದೇ ಅಂಕಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲವಾದ್ದರಿಂದ ಪ್ಯಾರೀಸ್ ಮಾಸ್ಟರ್ಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳುತ್ತಿಲ್ಲ ಎಂದು ಸರ್ಬಿಯನ್ ಸ್ಟಾರ್ಸ್ ಹೇಳಿದ್ದಾರೆ.
-
In adhering to the health restrictions applicable to Paris, the Rolex Paris Masters (31 October-8 November) will admit 1,000 spectators every day (day sessions only).
— ROLEX PARIS MASTERS (@RolexPMasters) October 21, 2020 " class="align-text-top noRightClick twitterSection" data="
➕ More information 👉 https://t.co/hJ5SuE9WUk#RolexParisMasters pic.twitter.com/xMxKYS5xix
">In adhering to the health restrictions applicable to Paris, the Rolex Paris Masters (31 October-8 November) will admit 1,000 spectators every day (day sessions only).
— ROLEX PARIS MASTERS (@RolexPMasters) October 21, 2020
➕ More information 👉 https://t.co/hJ5SuE9WUk#RolexParisMasters pic.twitter.com/xMxKYS5xixIn adhering to the health restrictions applicable to Paris, the Rolex Paris Masters (31 October-8 November) will admit 1,000 spectators every day (day sessions only).
— ROLEX PARIS MASTERS (@RolexPMasters) October 21, 2020
➕ More information 👉 https://t.co/hJ5SuE9WUk#RolexParisMasters pic.twitter.com/xMxKYS5xix
"ನಾನು ಪ್ಯಾರೀಸ್ನ ಮಾಸ್ಟರ್ಸ್ನಲ್ಲಿ ಆಡುವುದಿಲ್ಲ. ಏಕೆಂದರೆ ಅದರಿಂದ ನನ್ನ ಅಂಕಗಳನ್ನು ಹೆಚ್ಚಿಸಲು ಸಾಧ್ಯವಿಲ್ಲ. ಆದರೆ, ನಾನು ವಿಯೆನ್ನಾ ಮತ್ತು ಲಂಡನ್ ಓಪನ್ ಟೂರ್ನಿಗಳಿಗೆ ಹೋಗುತ್ತೇನೆ" ಎಂದು 17 ಗ್ರ್ಯಾಂಡ್ಸ್ಲಾಮ್ ವಿಜೇತ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ವರ್ಷ ಪ್ಯಾರೀಸ್ ಮಾಸ್ಟರ್ ಪ್ರಶಸ್ತಿ ಗೆಲ್ಲುವ ಮೂಲಕ 36 ಮಾಸ್ಟರ್ಸ್ ಪ್ರಶಸ್ತಿಗಳನ್ನು ಗೆದ್ದು ನಡಾಲ್ ದಾಖಲೆಯನ್ನು ಜೋಕೊವಿಕ್ ಮುರಿದಿದ್ದರು. ತಮ್ಮ ಹಾಗೂ 2ನೇ ಶ್ರೇಯಾಂಕದ ರಾಫೆಲ್ ನಡಾಲ್ ನಡುವೆ ಅಂತರವನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ವರ್ಷದ ಅಂತ್ಯದಲ್ಲಿ ಆಡಲು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ.