ETV Bharat / sports

ಏಳು ಬಾರಿ ಗ್ರ್ಯಾಂಡ್​​ ಸ್ಲಾಮ್ ಗೆದ್ದ ವೀನಸ್ ವಿಲಿಯಮ್ಸ್​ಗೆ ಶಾಕ್ ನೀಡಿದ 15ರ ಬಾಲಕಿ! - ವೀನ್ಸ್ ವಿಲಿಯಮ್ಸ್ ಸೋಲಿಸಿದ ಕೊಕೊ ಗಾಫ್

15 ವರ್ಷದ ಕೊಕೊ ಗಾಫ್ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್​​ನ ಮೊದಲ ಪಂದ್ಯದಲ್ಲೆ ಏಳು ಬಾರಿ ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ಟೆನ್ನಿಸ್​ ಲೆಜೆಂಡ್​ ವೀನಸ್​ ವಿಲಿಯಮ್ಸ್ ಅವರನ್ನ ಸೋಲಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

Coco Gauff beats tennis legend Venus Williams,ಟೆನ್ನಿಸ್ ಆಟಗಾರ್ತಿ ಕೊಕೊ ಗಾಫ್
15 ವರ್ಷದ ಕೊಕೊ ಗಾಫ್
author img

By

Published : Jan 20, 2020, 1:56 PM IST

ಮೆಲ್ಬೋರ್ನ್(ಆಸ್ಟ್ರೇಲಿಯಾ) : ಕಳೆದ ವರ್ಷ ವಿಂಬಲ್ಡನ್​ ಟೂರ್ನಿಯ ಮೊದಲ ಪಂದ್ಯದಲ್ಲೆ ಖ್ಯಾತ ಟೆನ್ನಿಸ್ ಆಟಗಾರ್ತಿ ವೀನಸ್​ ವಿಲಿಯಮ್ಸ್ ಅವರನ್ನ ಸೋಲಿಸಿ ಟೆನ್ನಿಸ್ ಜಗತ್ತಿಗೆ ಶಾಕ್ ನೀಡಿದ್ದ 15 ವರ್ಷದ ಕೊಕೊ ಗಾಫ್ ಮತ್ತೆ ಮೇಲುಗೈ ಸಾಧಿಸಿದ್ದಾರೆ.

ಅಮೆರಿಕಾದ 15 ವರ್ಷದ ಆಟಗಾರ್ತಿ ಕೊಕೊ ಗಾಫ್ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್​​ನ ಮೊದಲ ಸುತ್ತಿನಲ್ಲೇ ಏಳು ಬಾರಿ ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ಟೆನ್ನಿಸ್​ ಲೆಜೆಂಡ್​ ವೀನಸ್​ ವಿಲಿಯಮ್ಸ್ ಅವರನ್ನ ಸೋಲಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಕೊಕೊ, ವೀನಸ್​ ವಿಲಿಯಮ್ಸ್ ಅವರನ್ನ 7-6 (5), 6-3 ಸೆಟ್​ಗಳಿಂದ ಸೊಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಸೋಲಿನ ರುಚಿ ಕಂಡ 39 ವರ್ಷದ ಆಟಗಾರ್ತಿ ವೀನಸ್ ವಿಲಿಯಮ್ಸ್​ ನಿವೃತ್ತಿಯ ಸಮಯ ಹತ್ತಿರವಾಗಿದೆ ಎಂದು ಟೆನ್ನಿಸ್ ಅಭಿಮಾನಿಗಳು ಹೇಳುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.