ETV Bharat / sports

ಆಸ್ಟ್ರೇಲಿಯನ್ ಓಪನ್ ಫೈನಲ್​​​ನಲ್ಲಿ ನೊವಾಕ್ ಜೊಕೊವಿಕ್ - ರಷ್ಯಾದ ಮೆಡ್ವೆಡೆವ್ ಮುಖಾಮುಖಿ

ಡೇನಿಲ್ ಮೆಡ್ವೆಡೆವ್ ಆಸ್ಟ್ರೇಲಿಯಾ ಓಪ್ ಸಿಂಗಲ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಇವರು ಭಾನುವಾರ ನಡೆಯಲಿರುವ ಫೈನಲ್ ಕಾದಾಟದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

australian-open-medvedev-beats-tsitsipas-to-meet-djokovic-in-final
ನೊವಾಕ್ ಜೊಕೊವಿಕ್ ವಿರುದ್ಧ ಫೈನಲ್ ಆಡಲಿದ್ದಾರೆ ರಷ್ಯಾದ ಮೆಡ್ವೆಡೆವ್
author img

By

Published : Feb 19, 2021, 5:15 PM IST

Updated : Feb 23, 2021, 12:28 PM IST

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ಇನ್ನೇನು ಮುಕ್ತಾಯದ ಹಂತ ತಲುಪಿದೆ. ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಗ್ರೀಕ್​​ನ ಸ್ಟೆಫಾನೊಸ್ ಸಿಟ್ಸಿಪಾಸ್​​ರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.

6-4, 6-2 ಹಾಗೂ 7-5ರ ಸೆಟ್​​​​ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದು, ಆಸ್ಟ್ರೇಲಿಯಾ ಓಪ್ ಸಿಂಗಲ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಇವರು ಭಾನುವಾರ ನಡೆಯಲಿರುವ ಫೈನಲ್ ಕಾದಾಟದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಜೊಕೊವಿಕ್ 9ನೇ ಬಾರಿ ಫೈನಲ್​​​ಗೆ ಪ್ರವೇಶ ಪಡೆದಿದ್ದು, ವಿಶ್ವದ ನಾಲ್ಕನೆ ಶ್ರೇಯಾಂಕದ ಆಟಗಾರ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್​ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯನ್ ಓಪನ್: ಚೊಚ್ಚಲ ಗ್ರ್ಯಾಂಡ್​ ಸ್ಲಾಮ್​ ಫೈನಲ್ ಪ್ರವೇಶಿಸಿದ ಜನ್ನಿಫರ್​ ಬ್ರಾಡಿಗೆ ಒಸಾಕ ಎದುರಾಳಿ

Last Updated : Feb 23, 2021, 12:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.