ಮೆಲ್ಬೋರ್ನ್: ಐದು ಬಾರಿ ಆಸ್ಟ್ರೇಲಿಯಾ ಓಪನ್ ಫೈನಲಿಸ್ಟ್ ಆ್ಯಂಡಿ ಮರ್ರೆ 2021 ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯುಂದ ಹಿಂದೆ ಸರಿದಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆ ಸ್ಪರ್ಧಿಸಲು ಅನುವು ಮಾಡಿಕೊಡುವ ಸಲುವಾಗಿ ಉತ್ತಮ ಕೆಲಸಮಾಡಲು ಕ್ವಾರಂಟೈನ್ ವ್ಯವಸ್ಥೆ ಇಲ್ಲದ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
-
So sorry we won’t see you this year @andy_murray. We look forward to welcoming you back in 2022. pic.twitter.com/NstmHFnCGm
— #AusOpen (@AustralianOpen) January 23, 2021 " class="align-text-top noRightClick twitterSection" data="
">So sorry we won’t see you this year @andy_murray. We look forward to welcoming you back in 2022. pic.twitter.com/NstmHFnCGm
— #AusOpen (@AustralianOpen) January 23, 2021So sorry we won’t see you this year @andy_murray. We look forward to welcoming you back in 2022. pic.twitter.com/NstmHFnCGm
— #AusOpen (@AustralianOpen) January 23, 2021
ಕೊರೊನಾ ವೈರಸ್ ನಿರ್ಬಂಧಗಳಿಂದಾಗಿ ಮೂರು ವಾರಗಳ ಕಾಲ ವಿಳಂಬವಾಗಿದ್ದ ಆಸ್ಟ್ರೇಲಿಯನ್ ಓಪನ್ ಫೆಬ್ರವರಿ 8 ರಿಂದ ಪ್ರಾರಂಭವಾಗಲಿದೆ. 2021ರ ಮೊದಲ ಗ್ರ್ಯಾಂಡ್ಸ್ಲಾಮ್ ಪಂದ್ಯಾವಳಿಗೆ ಮರ್ರೆ ವೈಲ್ಡ್-ಕಾರ್ಡ್ ಪ್ರವೇಶ ಪಡೆದುಕೊಂಡಿದ್ದರು.
33 ವರ್ಷದ ಮರ್ರೆ 2010, 2011, 2013, 2015 ಮತ್ತು 2016 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು.