ETV Bharat / sports

ಟಿ-20 ವಿಶ್ವಕಪ್ : ಟಾಸ್ ಗೆದ್ದು ಆಂಗ್ಲರ ವಿರುದ್ಧ ಬ್ಯಾಟಿಂಗ್​ ಆಯ್ದುಕೊಂಡ ಬಾಂಗ್ಲಾ ಹುಲಿಗಳು

ಉಭಯ ತಂಡಗಳು ಇದೇ ಮೊದಲ ಬಾರಿಗೆ ಐಸಿಸಿ ಟಿ-20 ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿವೆ. ಟೂರ್ನಿಯಲ್ಲಿ ಆಂಗ್ಲರು ಮೊದಲ ಪಂದ್ಯದಲ್ಲಿ ಜಯ ದಾಖಲಿಸಿದ್ದರೆ, ಬಾಂಗ್ಲಾ ತಂಡ ಸೋಲು ಕಂಡಿದೆ. ಹೀಗಾಗಿ, ಬಾಂಗ್ಲಾ ಪಡೆ ಈ ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿದೆ..

t20-world-cup-bangladesh-won-the-toss-and-opt-to-bat
ಆಂಗ್ಲರ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಬಾಂಗ್ಲಾ ಹುಲಿಗಳು
author img

By

Published : Oct 27, 2021, 3:39 PM IST

ದುಬೈ : ಐಸಿಸಿ ಟಿ-20 ವಿಶ್ವಕಪ್​​ನ ಸೂಪರ್​​-12 ಗ್ರೂಪ್​ 1ರಲ್ಲಿಂದು ಬಲಿಷ್ಠ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ಸೆಣಸಾಟ ನಡೆಸಲಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್​ ಆಯ್ದುಕೊಂಡಿದೆ.

ಐಸಿಸಿ ಟಿ-20 ವಿಶ್ವಕಪ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಂಗ್ಲೆಂಡ್ ಆಡಿದ ಮೊದಲ ಪಂದ್ಯದಲ್ಲಿ ಜಯದಾಖಲಿಸಿದೆ. ಆದ್ರೆ, ಬಾಂಗ್ಲಾ ತಂಡ ಶ್ರೀಲಂಕಾ ವಿರುದ್ಧ ಮುಗ್ಗರಿಸಿದೆ. ಹೀಗಾಗಿ, ಈ ಪಂದ್ಯದಲ್ಲಿ ಯಾವ ತಂಡ ಜಯ ದಾಖಲಿಸಲಿದೆ ಎಂಬ ಕುತೂಹಲ ಮೂಡಿದೆ.

ಆಡುವ 11ರ ಬಳಗ

ಬಾಂಗ್ಲಾದೇಶ : ಮೊಹಮ್ಮದ್ ನಯಿಮ್, ಶಕಿಬ್ ಅಲ್ ಹಸನ್, ಮುಸ್ಫಿಕರ್ ರಹಿಮ್, ಮಹಮದ್ದುಲ್ಲಾ (ನಾ), ಆಸಿಫ್ ಹೊಸೈನ್, ನೂರುಲ್ ಹಸನ್ (ವಿ.ಕೀ), ಮೆಹದಿ ಹಸನ್, ಮಸ್ತಫಿಜುರ್ ರೆಹಮಾನ್, ನಸುಮ್ ಅಹಮದ್.

ಇಂಗ್ಲೆಂಡ್​ : ಜೇಸನ್ ರಾಯ್ (ವಿ.ಕೀ), ಡೇವಿನ್ ಮಲನ್, ಜಾನಿ ಬೈರ್​ಸ್ಟೊ, ಇಯಾನ್ ಮಾರ್ಗನ್ (ನಾ), ಲಿವಿಂಗ್​​ಸ್ಟೋನ್, ಕ್ರಿಸ್ ಮೋರಿಸ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್, ಟೈಮಲ್ ಮಿಲ್ಸ್.

ಸ್ಥಳ : ಶೇಕ್ ಜಾಯದ್ ಕ್ರೀಡಾಂಗಣ, ಅಬುಧಾಬಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.