ETV Bharat / sports

ICC T20 ವಿಶ್ವಕಪ್: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬಾಬರ್ ಪಡೆ - Pakistan New Zealand

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ಆರಂಭವಾಗುತ್ತಿದ್ದು, ಉಭಯ ತಂಡಗಳಿಗೆ ಪ್ರತಿಷ್ಠೆಯ ಪಂದ್ಯವಾಗಿ ಮಾರ್ಪಟ್ಟಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಜಯಗಳಿಸಿರುವ ಪಾಕಿಸ್ತಾನ ತಂಡ ಈ ಪಂದ್ಯವನ್ನೂ ಗೆಲ್ಲುವ ತವಕದಲ್ಲಿದೆ.

pakistan-opt-to-bowl-first-against-new-zealand
ICC T20 ವಿಶ್ವಕಪ್: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬಾಬರ್ ಪಡೆ
author img

By

Published : Oct 26, 2021, 7:17 PM IST

ಶಾರ್ಜಾ: ಐಸಿಸಿ ಟಿ-20 ವಿಶ್ವಕಪ್​​ನ ಸೂಪರ್​​​ 12 ಹಂತದ ಗ್ರೂಪ್​ 2ರಲ್ಲಿಂದು ಬಲಿಷ್ಠ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ತಂಡ ಮುಖಾಮುಖಿಯಾಗಲಿವೆ. ಇದೀಗ ಟಾಸ್​​ ಗೆದ್ದ ಪಾಕಿಸ್ತಾನ ತಂಡ ಬೌಲಿಂಗ್ ಆಯ್ದುಕೊಂಡಿದೆ.

ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ಆರಂಭವಾಗುತ್ತಿದ್ದು, ಉಭಯ ತಂಡಗಳಿಗೆ ಪ್ರತಿಷ್ಠೆಯ ಪಂದ್ಯವಾಗಿ ಮಾರ್ಪಟ್ಟಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಜಯಗಳಿಸಿರುವ ಪಾಕಿಸ್ತಾನ ತಂಡ ಈ ಪಂದ್ಯವನ್ನೂ ಗೆಲ್ಲುವ ತವಕದಲ್ಲಿದೆ. ಇನ್ನೊಂದೆಡೆ ಕೇನ್​ ವಿಲಿಯಮ್ಸ​ನ್ ಪಡೆ ಟೂರ್ನಿಯಲ್ಲಿ ಪಾಕ್ ವಿರುದ್ಧ ಗೆದ್ದು, ಪ್ರಶಸ್ತಿ ಗೆಲ್ಲುವ ತಂಡಗಳ ಸಾಲಿನ ಬಲಿಷ್ಟ ತಂಡ ಎಂಬ ಸಂದೇಶ ರವಾನಿಸಲು ಸಿದ್ಧವಾಗಿದೆ.

ಆಡುವ 11ರ ಬಳಗ

ಪಾಕಿಸ್ತಾನ ತಂಡ: ಬಾಬರ್ ಆಜಂ(ಕ್ಯಾಪ್ಟನ್​), ಮೊಹಮ್ಮದ್ ರಿಜ್ವಾನ್​(ವಿ.ಕೀ), ಫಖಾರ್ ಜಮಾನ್​, ಮೊಹಮ್ಮದ್ ಹಫೀಜ್​, ಶೋಯಬ್ ಮಲಿಕ್​, ಆಸೋಪ್ ಅಲಿ, ಇಮಾದ್ ವಾಸೀಂ, ಶಾಬ್ದಾದ್​ ಖಾನ್​, ಹಸನ್​ ಅಲಿ, ಹರೀಸ್​ ರೌಫ್​, ಶಾಹಿನ್​ ಆಫ್ರಿದಿ

ನ್ಯೂಜಿಲ್ಯಾಂಡ್ ತಂಡ: ಮಾರ್ಟಿನ್​ ಗಫ್ಟಿಲ್,ಥಿಮ್​ ಸಿಫರ್ಟ್​(ವಿ.ಕೀ), ಕೇನ್​ ವಿಲಿಯಮ್ಸನ್​(ಕ್ಯಾಪ್ಟನ್​), ಡಿವೊನ್​ ಕಾನ್ವೆ, ಗ್ಲೇನ್​​ ಪಿಲಿಪ್ಸ್​, ನಿಶಮ್​,ಮಿಚೆನ್​ ಸ್ನಾಚರ್​, ಡರ್ಲೆ ಮಿಚೆಲ್​, ಫಾರ್ಗೂಸನ್​​, ಇಶ್​​ ಸೋಧಿ, ಬೌಲ್ಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.