ETV Bharat / sports

T20 ವಿಶ್ವಕಪ್ : ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಮೀಬಿಯಾ ತಂಡ - SCOvNAM |

ಕ್ರಿಕೆಟ್ ಕೂಸುಗಳೆಂದೆ ಕರೆಯಲ್ಪಡುವ ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳಿಂದು ಶಾರ್ಜಾ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ..

namibia-opt-to-bowl-first-against-scotland
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಮೀಬಿಯಾ ತಂಡ
author img

By

Published : Oct 27, 2021, 7:25 PM IST

ದುಬೈ : ಸೂಪರ್​​ 12 ಹಂತದ ಗ್ರೂಪ್​ 2ರಲ್ಲಿ ಕ್ರಿಕೆಟ್​ ಶಿಶುಗಳಾದ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ಮುಖಾಮುಖಿಯಾಗಲಿವೆ. ಈ ನಡುವೆ ಟಾಸ್​ ಗೆದ್ದ ನಮೀಬಿಯಾ ತಂಡ ಬೌಲಿಂಗ್ ಆಯ್ದುಕೊಂಡಿದೆ.

ಸ್ಕಾಟ್ಲೆಂಡ್ ಈಗಾಗಲೇ ತಾನು ಆಡಿರುವ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನದ ವಿರುದ್ಧ ಸೋಲು ಕಂಡಿದ್ದರೆ, ನಮೀಬಿಯಾ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಇರಾದೆ ಹೊಂದಿದೆ. ಟಿ-20 ವಿಶ್ವಕಪ್​ನಲ್ಲಿ ಉಭಯ ತಂಡಗಳು ಎರಡು ಸಲ ಮುಖಾಮುಖಿಯಾಗಿದ್ದು, ನಮೀಬಿಯಾ ಗೆಲುವಿನ ನಗೆ ಬೀರಿದೆ.

ಆಡುವ 11ರ ಬಳಗ

ಸ್ಕಾಟ್ಲೆಂಟ್ ತಂಡ: ಮ್ಯಾಥ್ಯೂ ಕ್ರಾಸ್ (ವಿ.ಕೀ), ಜಾರ್ಜ್​ ಮುನ್ಸಿ, ರಿಚ್ಚಿ ಬೆರಿಂಗ್ಟನ್ (ನಾ), ಕ್ಯಾಲುಮ್ ಮಕ್ಲಾಡ್, ಮೈಕಲ್ ಲೀಸ್ಕ್​, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವ್, ಶಾಫಯಾನ್ ಶರೀಫ್, ಬ್ರಾಡ್ಲಿ ವೀಲ್, ಕ್ರಿಯಾಗ್ ವೆಲ್ಲೀಸ್.

ನಮೀಬಿಯಾ ತಂಡ: ಜೇನ್ ಗ್ರೀನ್ (ವಿ.ಕೀ), ಗೆರ್ಹಾರ್ಡ್ ಎರಾಸ್ಮಸ್ (ನಾ), ಕ್ರೇಗ್ ವಿಲಿಯಮ್ಸ್, ಮೈಕೆಲ್ ವ್ಯಾನ್ ಲಿಂಗೆನ್, ಡೇವಿಡ್ ವೈಸ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಪಿಕ್ಕಿ ಯಾ ಫ್ರಾನ್ಸ್, ಜಾನ್ ನಿಕೋಲ್ ಲೋಫ್ಟಿ-ಈಟನ್, ರೂಬೆನ್ ಟ್ರಂಪೆಲ್‌ಮನ್, ಬರ್ನಾರ್ಡ್ ಸ್ಕೋಲ್ಟ್ಜ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.