ETV Bharat / sports

ಭಾರತ vs ಸ್ಕಾಟ್ಲೆಂಡ್‌: ಟಾಸ್​​ ಗೆದ್ದು ಬೌಲಿಂಗ್​ ಆಯ್ದುಕೊಂಡ ಟೀಂ​ ಇಂಡಿಯಾ - ಟಿ20ಕ್ರಿಕೆಟ್​ ವಿಶ್ವಕಪ್​​​ ಟೂರ್ನಿ

ಭಾರತ ಮತ್ತು ಸ್ಕಾಟ್ಲೆಂಡ್‌ ಪಂದ್ಯದಲ್ಲಿ ಟಾಸ್​​ ಗೆದ್ದ ಟೀಂ​ ಇಂಡಿಯಾ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಟಿ20 ವಿಶ್ವಕಪ್‌ನಲ್ಲಿಂದು ಭಾರತ vs ಸ್ಕಾಟ್ಲೆಂಡ್‌

author img

By

Published : Nov 5, 2021, 7:13 PM IST

ದುಬೈ: ಟಿ20 ಕ್ರಿಕೆಟ್​ ವಿಶ್ವಕಪ್​​​ ಟೂರ್ನಿಯ ಸೂಪರ್​12 ಹಂತದಲ್ಲಿ ಭಾರತ ಇಂದು ತನ್ನ 4ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಟೀಂ​ ಇಂಡಿಯಾ ಟಾಸ್​​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಇಂದಿನ ಪಂದ್ಯ ಭಾರತಕ್ಕೆ ಬಹುಮುಖ್ಯವಾದ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರೆ ಸೆಮಿಫೈನಲ್​​​ ಹಾದಿ ಹತ್ತಿರವಾಗಲಿದೆ. ಸ್ಕಾಟ್ಲೆಂಡ್​ಗೆ ಈ ಪಂದ್ಯ ಔಪಚಾರಿಕವಾಗಿದ್ದು ಪಂದ್ಯವಾಗಿದ್ದು, ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿ ಸೋಲು ಕಂಡು, ಟೂರ್ನಿಯಿಂದ ಹೊರಬಿದ್ದಿದೆ.

ತಂಡಗಳು:

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ವರುಣ್​ ಚರ್ಕವರ್ತಿ, ಜಸ್‌ಪ್ರೀತ್ ಬೂಮ್ರಾ, ಆರ್. ಅಶ್ವಿನ್.

ಸ್ಕಾಟ್ಲೆಂಡ್: ಮ್ಯಾಥ್ಯೂ ಕ್ರಾಸ್ (ವಿ.ಕೀ), ರಿಚಿ ಬೆರಿಂಗ್ಟನ್ (ನಾ), ಜಾರ್ಜ್ ಮುನ್ಸೆ, ಕ್ಯಾಲಮ್ ಮ್ಯಾಕ್ಲಿಯೋಡ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಸಫ್ಯಾನ್ ಷರೀಫ್, ಬ್ರಾಡ್ಲಿ ವೀಲ್, ಅಲಾಸ್ಡೇರ್ ಇವಾನ್ಸೆರ್ ಹಾಗು ಕೈಲೀಟ್ಜರ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.