ETV Bharat / sports

ಕುಸ್ತಿಪಟು ವಿನೇಶ್​​ ಪೋಗಟ್​ಗೆ ಕೊರೊನಾ: ಕ್ರೀಡಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಗೈರು - ಮಹಿಳಾ ಕುಸ್ತಿಪಟು ವಿನೇಶ್​​ ಪೋಗಟ್

ರಾಜೀವ್‌ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಕುಸ್ತಿಪಟು ವಿನೇಶ್​​ ಪೋಗಟ್​​ ಅವರಿಗೆ ಕೊರೊನಾ ಸೋಂಕು ತಗುಲಿದೆ.

Vinesh Phogat
Vinesh Phogat
author img

By

Published : Aug 28, 2020, 9:44 PM IST

ನವದೆಹಲಿ: ಭಾರತದ ಮಹಿಳಾ ಕುಸ್ತಿಪಟು ವಿನೇಶ್​ ಪೋಗಟ್​​ಗೆ ಕೊರೊನಾ ಸೋಂಕು ತಗುಲಿರುವುದು ಕನ್ಫರ್ಮ್​​ ಆಗಿದೆ. ಈ ಬಗ್ಗೆ ಅವರು ಖುದ್ದಾಗಿ ಮಾಹಿತಿ ನೀಡಿದ್ದಾರೆ.

  • I have tested positive for COVID-19 in a test taken yesterday. I am currently showing no symptoms but have isolated myself. All my family members are also isolating. I would request everyone who has come in contact with me recently to get tested. Stay safe everyone! Thank you 🙏

    — Vinesh Phogat (@Phogat_Vinesh) August 28, 2020 " class="align-text-top noRightClick twitterSection" data=" ">

ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಕುಸ್ತಿಪಟು ಏಷ್ಯನ್​ ಹಾಗೂ ಕಾಮನ್​ವೇಲ್ತ್​​ ಗೇಮ್ಸ್​​ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಸದ್ಯ ಸೋನಿಪತ್​​ನಲ್ಲಿರುವ ಮನೆಯಲ್ಲಿ ಹೋಂ ಕ್ವಾರಂಟೈನ್​ ಆಗಿದ್ದಾರೆ.

ಶನಿವಾರ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿರುವ ಕಾರಣ, ಅವರನ್ನು ಕೊರೊನಾ ಟೆಸ್ಟ್​ಗೊಳಪಡಿಸಲಾಗಿದೆ. ಈ ವೇಳೆ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಐಸೊಲೇಷನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.