ETV Bharat / sports

6 ಹೊಸ ಖೇಲೋ ಇಂಡಿಯಾ​ ಸೆಂಟರ್​ ಆಫ್​ ಎಕ್ಸಲೆನ್ಸ್​​ಗಳ ಸ್ಥಾಪನೆಗೆ 67.32 ಕೋಟಿ ರೂ. ಬಿಡುಗಡೆ - ಖೇಲೋ ಇಂಡಿಯಾ

ಅಸ್ಸಾಂ​, ಮಹಾರಾಷ್ಟ್ರ, ಮಧ್ಯಪ್ರದೇಶ, ಮೇಘಾಲಯ, ಸಿಕ್ಕಿಮ್ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದಾದ್ರ ಮತ್ತು ನಗರ್​ ಹವೇಲಿ, ದಿಯು ಮತ್ತು ದಮನ್​ ನಗರಗಳಲ್ಲಿ KISCE ಕೇಂದ್ರಗಳನ್ನು ಎರಡನೇ ಹಂತದಲ್ಲಿ ನಿರ್ಮಿಸಲು ಗುರುತಿಸಲಾಗಿದೆ.

ಖೇಲೋ ಇಂಡಿಯಾ ಸ್ಟೇಟ್ಸ್​ ಸೆಂಟರ್​ ಆಫ್​ ಎಕ್ಸಲೆನ್ಸ್

author img

By

Published : Nov 7, 2020, 6:55 PM IST

ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯ 6 ಹೊಸ ಖೇಲೋ ಇಂಡಿಯಾ ಸೆಂಟರ್​ ಆಫ್​ ಎಕ್ಸಲೆನ್ಸ್​(KISCE) ಕೇಂದ್ರ​ಗಳನ್ನು ತೆರೆಯಲು ಅನುಮೋದನೆ ನೀಡಿದ್ದು, 2020-21ರ ಹಣಕಾಸು ವರ್ಷಕ್ಕೆ 67.32 ಕೋಟಿ ರೂ.ಗಳ ಏಕೀಕೃತ ಬಜೆಟ್ ಅಂದಾಜಿಸಿದೆ. ಈ ಹಣದಲ್ಲಿ ಮುಂದಿನ 4 ವರ್ಷಗಳಲ್ಲಿ ಒಲಿಂಪಿಕ್ಸ್​ ಮಟ್ಟದ ಯುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಬೆಳೆಸುವ ಉದ್ದೇಶ ಹೊಂದಿದೆ. ​

ಅಸ್ಸಾಂ​, ಮಹಾರಾಷ್ಟ್ರ, ಮಧ್ಯಪ್ರದೇಶ, ಮೇಘಾಲಯ, ಸಿಕ್ಕಿಮ್ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದಾದ್ರ ಮತ್ತು ನಗರ್​ ಹವೇಲಿ, ದಿಯು ಮತ್ತು ದಾಮನ್​ ನಗರಗಳಲ್ಲಿ KISCE ಕೇಂದ್ರಗಳನ್ನು ಎರಡನೇ ಹಂತದಲ್ಲಿ ನಿರ್ಮಿಸಲು ಗುರುತಿಸಲಾಗಿದೆ.

ಯಾವ ರಾಜ್ಯಕ್ಕೆ ಎಷ್ಟು ಹಣ

  • ಅಸ್ಸಾಂ: ಸ್ಟೇಟ್ಸ್ ಸ್ಪೋರ್ಟ್ಸ್ ಅಕಾಡೆಮಿ, ಸಾರುಸಜೈ- 7.96 ಕೋಟಿ ರೂ.
  • ಮೇಘಾಲಯ: ಜೆಎನ್ಎಸ್ ಕಾಂಪ್ಲೆಕ್ಸ್, ಶಿಲ್ಲಾಂಗ್ 8.39 ಕೋಟಿ ರೂ.
  • ದಾಮನ್ ಮತ್ತು ದಿಯು: ನ್ಯೂ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​, ಸಿಲ್ವಾಸ್ಸಾ- 8.05 ಕೋಟಿ ರೂ.
  • ಮಧ್ಯಪ್ರದೇಶ: ಎಂಪಿ ಸ್ಟೇಟ್​ ಆಕಾಡೆಮಿ- 19 ಕೋಟಿ
  • ಮಹಾರಾಷ್ಟ್ರ: ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​, ಬಾಲೇವಾಡಿ, ಪುಣೆ- 16 ಕೋಟಿ ರೂ.
  • ಸಿಕ್ಕಿಮ್: ಪಾಲ್ಜೋರ್ ಕ್ರೀಡಾಂಗಣ, ಗ್ಯಾಂಗ್ಟಾಕ್ - 7.91 ಕೋಟಿ ರೂ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.