ETV Bharat / sports

ವಿಶ್ವದ 16ನೇ ಶ್ರೇಯಾಂಕದ ಆಟಗಾರನಿಗೆ ಸೋಲುಣಿಸಿದ ಶರತ್​ ಕಮಲ್ - ಕ ವರ್ಲ್ಡ್​ ಟೇಬಲ್​ ಟೆನಿಸ್​ ಸ್ಟಾರ್​​ ಕಂಟೆಂಡರ್​ ಸಿರೀಸ್

32ನೇ ಶ್ರೇಯಾಂಕದ ಭಾರತೀಯ ಆಟಗಾರ ತನಗಿಂತಲೂ ಮೇಲಿನ ಶ್ರೇಯಾಂಕದ ಜರ್ಮನಿಯ ಆಟಗಾರನನ್ನು 12-10, 3-11, 11-7,7-11,11-9 ಅಂತರದಲ್ಲಿ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮಣಿಸಿದ್ದಾರೆ.

ವರ್ಲ್ಡ್​ ಟೇಬಲ್​ ಟೆನಿಸ್​ ಸ್ಟಾರ್​​ ಕಂಟೆಂಡರ್​ ಸಿರೀಸ್​
ಶರತ್ ಕಮಲ್​
author img

By

Published : Mar 9, 2021, 8:58 PM IST

ದೋಹಾ: ಭಾರತದ ಪ್ಯಾಡ್ಲರ್​ ಶರತ್ ಕಮಲ್​ ವಿಶ್ವದ 16ನೇ ಶ್ರೇಯಾಂಕಿತ ಪ್ಯಾಟ್ರಿಕ್ ಫ್ರ್ಯಾಂಜಿಸ್ಕಾ ಅವರನ್ನು ಮಣಿಸುವ ಮೂಲಕ ವರ್ಲ್ಡ್​ ಟೇಬಲ್​ ಟೆನಿಸ್​ ಸ್ಟಾರ್​​ ಕಂಟೆಂಡರ್​ ಸಿರೀಸ್​ ಪುರುಷರ ಸಿಂಗಲ್ಸ್​ ಪ್ರೀ ಕ್ವಾರ್ಟರ್​ ಫೈನಲ್ಸ್​ ತಲುಪಿದ್ದಾರೆ.

ಶರತ್​ ಫ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ನಡೆಯುವ ಅಹ್ಮದ್ ಸಲೇಹ್ ಮತ್ತು ಜರ್ಮನ್ ಡಿಮಿಟ್ರಿಜ್ ಒವ್ಟ್‌ಚರೋವ್ ನಡುವೆ ಗೆದ್ದವರನ್ನು ಎದುರಿಸಲಿದ್ದಾರೆ.

ಮತ್ತೊಬ್ಬ ಭಾರತೀಯ ಜಿ. ಸತಿಯಾನ್​ ಮತ್ಯು ಮಾನಿಕಾ ಬಾತ್ರಾ ಎರಡನೇ ಸುತ್ತಿನಲ್ಲಿ ಸೋಲು ಕಾಣುವ ಮೂಲಕ ನಿರಾಶೆ ಅನುಭವಿಸಿದ್ದಾರೆ. ವಿಶ್ವದ 63ನೇ ಶ್ರೇಯಾಂಕದ ಬಾತ್ರಾ 7-11, 6-11, 7-11ರಲ್ಲಿ ಜಪಾನ್​ನ ಮಿಮಾ ಇಟೋ ವಿರುದ್ಧ ಮತ್ತು ಸತಿಯಾನ್​ ಜಪಾನ್​ ಟೊಮೊಕಾಜು ಹರಿಮೊಟೊ ವಿರುದ್ಧ 4-11, 5-11, 8-11ರ ಅಂತರದಲ್ಲಿ ಸೋಲು ಕಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.