ETV Bharat / sports

ಡ್ಯಾನಿಸ್ ಓಪನ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ನಟ ಮಾಧವನ್​ ಮಗ ವೇದಾಂತ್! - ಆರ್​. ಮಾಧವನ್​ ಮಗ ವೇದಾಂತ್​ಗೆ ಬೆಳ್ಳಿ ಬಹುಭಾಷಾ ನಟ ಮಾಧವನ್​

ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಸಜನ್​ 200 ಮೀಟರ್​ ಬಟರ್​​ಫೈನಲ್​ನಲ್ಲಿ 1ನಿಮಿಷ 59.27 ಸೆಕೆಂಡ್​ಗಳಲ್ಲಿ ತಲುಪುವ ಮೂಲಕ ಚಿನ್ನದ ಪದಕ ಪಡೆದುಕೊಂಡರು..

ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ನಟ ಮಾಧವನ್​ ಮಗ ವೇದಾಂತ್

author img

By

Published : Apr 16, 2022, 6:49 PM IST

ನವದೆಹಲಿ : ಭಾರತದ ಈಜುಗಾರ ಸಜನ್ ಪ್ರಕಾಶ್ ಅವರು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜು ಕೂಟದಲ್ಲಿ ಪುರುಷರ 200 ಮೀಟರ್ ಬಟರ್‌ಫ್ಲೈ ಚಿನ್ನವನ್ನು ಗೆಲ್ಲುವ ಮೂಲಕ ಗೆಲುವಿನ ತಮ್ಮ ಋತುವನ್ನು ಆರಂಭಿಸಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಸಜನ್​ 200 ಮೀಟರ್​ ಬಟರ್​​ಫೈನಲ್​ಲ್ಲಿ 1 ನಿಮಿಷ 59.27 ಸೆಕೆಂಡ್​ಗಳಲ್ಲಿ ತಲುಪುವ ಮೂಲಕ ಚಿನ್ನದ ಪದಕ ಪಡೆದುಕೊಂಡರು.

ಬಹುಭಾಷಾ ನಟ ಆರ್​. ಮಾಧವನ್​ ಮಗ ವೇದಾಂತ್ ಅವರು 1500 ಮೀಟರ್​ ಫ್ರೀಸ್ಟೈಲ್​ನಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 10 ಮಂದಿಯ ಫೈನಲ್​ ಸುತ್ತಿನಲ್ಲಿ ವೇದಾಂತ್​ 15 ನಿಮಿಷ 57.86 ಸೆಕೆಂಡ್​ಗಳಲ್ಲಿ ತಲುಪಿ 2ನೇ ಸ್ಥಾನ ಪಡದುಕೊಂಡರು.

  • With all your blessings & Gods grace🙏🙏 @swim_sajan and @VedaantMadhavan won gold and silver respectively for India, at The Danish open in Copenhagen. Thank you sooo much Coach Pradeep sir, SFI and ANSA.We are so Proud 🇮🇳🇮🇳🇮🇳🙏🙏 pic.twitter.com/MXGyrmUFsW

    — Ranganathan Madhavan (@ActorMadhavan) April 16, 2022 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್​ ಮಾಡಿರುವ ನಟ ಮಾಧವನ್, ನಿಮ್ಮೆಲ್ಲರ ಆಶೀರ್ವಾದ ಮತ್ತು ದೇವರ ಕೃಪೆ, ಸಜನ್ ಪ್ರಕಾಶ್ ಮತ್ತು ವೇದಾಂತ್​ ಮಾಧವನ್​ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಸ್ ಓಪನ್​​ನಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ತಂದುಕೊಟ್ಟಿದ್ದಾರೆ. ಕೋಚ್​ ಪ್ರದೀಪ್​ ಅವರಿಗೆ, ಸ್ವಿಮ್ಮಿಂಗ್ ಫೆಡರೇಷನ್​ ಆಫ್ ಇಂಡಿಯಾ ಮತ್ತು ಎಎನ್​ಎಸ್​ಎಗೆ ಧನ್ಯವಾದಗಳು ಎಂದು ಬರೆದುಕೊಂಡು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಕನ್ನಡಿಗ ಕೆಎಲ್ ರಾಹುಲ್​ ಸಿಡಿಲಬ್ಬರದ ಶತಕ: ಮುಂಬೈ ಇಂಡಿಯನ್ಸ್​ಗೆ 200 ರನ್​ಗಳ ಗುರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.