ನವದೆಹಲಿ: ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜೂನಿಯರ್ ಕಿರೀನ್ ಸ್ಪರ್ಧೆಯಲ್ಲಿ ಭಾರತೀಯ ಸೈಕ್ಲಿಸ್ಟ್ ರೊನಾಲ್ಡೊ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಇದೇ ಪಂದ್ಯಾವಳಿಯಲ್ಲಿ ಜೇಮ್ಸ್ ಸಿಂಗ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಪುರುಷರ ಮತ್ತು ಮಹಿಳಾ ಜೂನಿಯರ್ ಸ್ಪ್ರಿಂಟ್ ತಂಡವು ಎರಡು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.
-
Ronaldo Singh won the gold medal in men’s junior Kierin event at the Asian Track Cycling C’ships in Incheon, Korea. James Singh got bronze in same event. India also secured 2 bronze medals in men’s and women’s Jr. sprint team.
— SAIMedia (@Media_SAI) October 18, 2019 " class="align-text-top noRightClick twitterSection" data="
Congratulations to all.#KheloIndia pic.twitter.com/8vodbT27mK
">Ronaldo Singh won the gold medal in men’s junior Kierin event at the Asian Track Cycling C’ships in Incheon, Korea. James Singh got bronze in same event. India also secured 2 bronze medals in men’s and women’s Jr. sprint team.
— SAIMedia (@Media_SAI) October 18, 2019
Congratulations to all.#KheloIndia pic.twitter.com/8vodbT27mKRonaldo Singh won the gold medal in men’s junior Kierin event at the Asian Track Cycling C’ships in Incheon, Korea. James Singh got bronze in same event. India also secured 2 bronze medals in men’s and women’s Jr. sprint team.
— SAIMedia (@Media_SAI) October 18, 2019
Congratulations to all.#KheloIndia pic.twitter.com/8vodbT27mK
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ಕ್ರೀಡಾ ಪ್ರಾಧಿಕಾರ 'ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜೂನಿಯರ್ ಕಿರೀನ್ ಸ್ಪರ್ಧೆಯಲ್ಲಿ ರೊನಾಲ್ಡೊ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಜೇಮ್ಸ್ ಸಿಂಗ್ ಕೂಡ ಕಂಚು ಪಡೆದಿದ್ದಾರೆ. ಪುರುಷರ ಮತ್ತು ಮಹಿಳೆಯರ ಜೂನಿಯರ್ ಸ್ಪ್ರಿಂಟ್ ತಂಡದಲ್ಲಿ ಭಾರತ 2 ಕಂಚಿನ ಪದಕಗಳನ್ನು ಗಳಿಸಿದೆ'. ಈ ಎಲ್ಲಾ ಆಟಗಾರರಿಗೆ ಅಭಿನಂದನೆಗಳು ಎಂದು ಶುಭಕೋರಿದೆ.