ETV Bharat / sports

ಟೋಕಿಯೋ ಒಲಿಂಪಿಕ್ಸ್​​​ಗೆ ಅರ್ಹತೆ ಪಡೆದ ರಾಹುಲ್, ಪ್ರಿಯಾಂಕ ಗೋಸ್ವಾಮಿಗೆ ಕಿರಣ್ ರಿಜಿಜು ಅಭಿನಂದನೆ - 20 ಕಿಮೀ ನಡಿಗೆಯಲ್ಲಿ ಒಲಿಂಪಿಕ್ಸ್​ಗೆ ಅರ್ಹತೆಗಿಟ್ಟಿಸಿಕೊಂಡ ರಾಹುಲ್ ರೋಹಿಲ್ಲಾ

ರಾಂಚಿಯಲ್ಲಿ ನಡೆದ ನ್ಯಾಷನಲ್​ ಓಪನ್​ ರೇಸ್​ ವಾಕಿಂಗ್ ಸ್ಪರ್ಧೆಯಲ್ಲಿ 29 ಕಿ.ಮೀ ದೂರವನ್ನು 1 ಗಂಟೆ 20 ನಿಮಿಷ ಮತ್ತು 26 ಸೆಕೆಂಡ್​ಗಳಲ್ಲಿ ತಲುಪಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದರು. ಇವರಿಗೆ ಕೇಂದ್ರ ಕ್ರೀಡಾ ಸಚಿವ ಕಿರಣ ಕಿರಣ ರಿಜಿಜು ಅಭಿನಂದಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​​​ಗೆ ಅರ್ಹತೆ
ಕಿರಣ್ ರಿಜಿಜು
author img

By

Published : Feb 28, 2021, 9:57 AM IST

ಹೈದರಾಬಾದ್​: 20 ಕಿ.ಮೀ ನಡಿಗೆ ಸ್ಪರ್ಧೆ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್​ಗೆ ಅಹರ್ತೆ ಪಡೆದುಕೊಂಡ ರಾಹುಲ್ ರೋಹಿಲ್ಲಾ ಅವರನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಅಭಿನಂದಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ರೋಹಿಲ್ಲಾ ಮತ್ತೊಂದು ಆಶಯವಾಗಿದ್ದಾರೆ. ಅವರು 20 ಕಿ.ಮೀ. ನಡಿಗೆಯಲ್ಲಿ 1:20:26 ಸಮಯದಲ್ಲಿ ತಲುಪಿ ಅಹರ್ತೆ ಗಿಟ್ಟಿಸಿಕೊಂಡಿದ್ದಾರೆ. ಆತನನ್ನು ಗೌರವಿಸುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಒಲಿಂಪಿಕ್ಸ್ ತಯಾರಿಕೆಯ ವೇಳೆ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿರಲಿದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

  • Another hope of India in Tokyo Olympics is Rahul Rohilla who has qualified in men’s 20 km race walk with a timing of 1:20:26. I'm happy to felicitate and also assure full support during preparation for the Olympics ! pic.twitter.com/haKWtAqeFT

    — Kiren Rijiju (@KirenRijiju) February 27, 2021 " class="align-text-top noRightClick twitterSection" data=" ">

ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕ ಗೋಸ್ವಾಮಿ 1 ಗಂಟೆ 28 ನಿಮಿಷ 45 ಸೆಕೆಂಡ್​ಗಳಲ್ಲಿ ತಲುಪುವ ಮೂಲಕ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇವರಿಗೂ ಕೂಡ ಕಿರಣ್​ ರಿಜಿಜು ಅಭಿನಂದನೆ ಸಲ್ಲಿಸಿದ್ದು, ಅಗತ್ಯ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ರಾಂಚಿಯಲ್ಲಿ ನಡೆದ ನ್ಯಾಷನಲ್​ ಓಪನ್​ ರೇಸ್​ ವಾಕಿಂಗ್ ಸ್ಪರ್ಧೆಯಲ್ಲಿ 29 ಕಿ.ಮೀ. ದೂರವನ್ನು 1 ಗಂಟೆ 20 ನಿಮಿಷ ಮತ್ತು 26 ಸೆಕೆಂಡ್​ಗಳಲ್ಲಿ ತಲುಪಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.