ಗ್ರೇಟರ್ ನೋಯ್ಡಾ: ಪ್ರಮುಖ ರೈಡರ್ಗಳಿಗೆ ವಿಶ್ರಾಂತಿ ನೀಡಿದ್ದ ಯು ಮುಂಬಾ ತನ್ನ ಡಿಫೆಂಡಿಂಗ್ ಮೂಲಕವೇ ಹರಿಯಾಣ ಸ್ಟೀಲರ್ಸ್ ತಂಡವನ್ನು ಬಗ್ಗುಬಡಿದಿದೆ.
ಪ್ರೋ ಕಬಡ್ಡಿ ಲೀಗ್ನ130 ನೇ ಪಂದ್ಯದಲ್ಲಿ ಕ್ವಾಲಿಫೈಯರ್ ತಲುಪಿರುವ ಯು ಮುಂಬಾ ತಂಡ ಹರಿಯಾಣ ಸ್ಟೀಲರ್ಸ್ ತಂಡವನ್ನು 39-33 ಅಂಕಗಳಿಂದ ಸೋಲಿಸಿದೆ.
ಮೊದಲಾರ್ಧದಲ್ಲಿ ಎರಡೂ ತಂಡಗಳೂ 15-15ರಿಂದ ಸಮಬಲ ಸಾಧಿಸಿದ್ದವು. ಆದರೆ ದ್ವಿತೀಯಾರ್ಧದ ಆರಂಭದಲ್ಲಿ ಹರಿಯಾಣ 22-18 ರ ಮುನ್ನಡೆ ಸಾಧಿಸಿದ್ರೂ ಮುಂಬೈ ಆಲ್ರೌಂಡ್ ಪ್ರದರ್ಶನ ಹಾಗೂ ತಾವಾಗಿಯೇ ಮಾಡಿಕೊಂಡ ಕೆಲವು ಯಡವಟ್ಟುಗಳಿಂದ ಸುಲಭವಾಗಿ ಅಂಕಗಳನ್ನು ಬಿಟ್ಟುಕೊಟ್ಟು ಸೋಲನುಭವಿಸಿತು.
-
#MUMvHAR stayed unpredictable for the longest time, but @U_Mumba finally walked away with the honours, tonight!
— ProKabaddi (@ProKabaddi) October 10, 2019 " class="align-text-top noRightClick twitterSection" data="
For more action, tune in -
⚔️: #VIVOProKabaddi
⏳ : Every day, 7 PM
📺: Star Sports and Hotstar#IsseToughKuchNahi pic.twitter.com/BI6XH9UXoT
">#MUMvHAR stayed unpredictable for the longest time, but @U_Mumba finally walked away with the honours, tonight!
— ProKabaddi (@ProKabaddi) October 10, 2019
For more action, tune in -
⚔️: #VIVOProKabaddi
⏳ : Every day, 7 PM
📺: Star Sports and Hotstar#IsseToughKuchNahi pic.twitter.com/BI6XH9UXoT#MUMvHAR stayed unpredictable for the longest time, but @U_Mumba finally walked away with the honours, tonight!
— ProKabaddi (@ProKabaddi) October 10, 2019
For more action, tune in -
⚔️: #VIVOProKabaddi
⏳ : Every day, 7 PM
📺: Star Sports and Hotstar#IsseToughKuchNahi pic.twitter.com/BI6XH9UXoT
ಮುಂಬಾ ಪರ ರೈಡರ್ಗಳಾದ ಅಜಿಂಕ್ಯ ಕಪ್ರೆ 10, ಡಾಂಗ್ ಜಿಯೋನ್ ಲಿ 9 , ಡಿಫೆಂಡರ್ಗಳಾದ ಅಟ್ರಾಚಲಿ 8, ಸಂದೀಪ್ ನರ್ವಾಲ್ 5 ಅಂಕ ಪಡೆದು ಗೆಲುವಿನ ರೂವಾರಿಯಾದರು.
ಹರಿಯಾಣ ಪರ ವಿನಯ್ 11, ವಿಕಾಸ್ ಕಂಡೋಲ 6 ರವಿ ಕುಮಾರ್ 4, ನವೀನ್ 4, ಸುನಿಲ್ 4 ಕುಲ್ದೀಪ್ 2 ಅಂಕ ಪಡೆದರು. ವಿನಯ್ ಉತ್ತಮ ರೈಡಿಂಗ್ ಮಾಡಿದರೂ ನಾಯಕ ವಿಕಾಸ್ರ ಕಳಪೆ ಪ್ರದರ್ಶನ ಹಾಗೂ ಡಿಫೆಂಡಿಂಗ್ನಲ್ಲಿ ಎದುರಾಳಿ ಅನಾನುಭವಿ ರೈಡರ್ಗಳನ್ನು ಕಡೆಗಣಿಸಿದ್ದರಿಂದ ಹರಿಯಾಣ ಸೋಲನುಭವಿಸಿತು.