ETV Bharat / sports

200 ಮೀಟರ್​ ಓಟದಲ್ಲಿ ಚಿನ್ನ ಗೆದ್ಧು ಭಾರತಕ್ಕೆ ಕೀರ್ತಿ ತಂದ ಹಿಮಾ ದಾಸ್​ - ,Hima wins Gold,

ಪೋಲ್ಯಾಂಡ್​ ಪೊಜ್ನಾನ್​ನಲ್ಲಿ ನಡೆಯುತ್ತಿರುವ ​ಪೊಜ್ನಾನ್​ ಅಥ್ಲೆಟಿಕ್ಸ್​ ಗ್ರ್ಯಾಂಡ್​ಫಿಕ್ಸ್​ನಲ್ಲಿ ಹಿಮಾದಾಸ್​ ಚಿನ್ನದ ಪದಕ ಪಡೆದಿದ್ದಾರೆ. ಇದೇ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದ ವಿ.ಕೆ. ವಿಸ್ಮಯ ಕಂಚಿನ ಪದಕ ಪಡೆದಿದ್ದಾರೆ.

Hima wins
author img

By

Published : Jul 4, 2019, 5:44 AM IST

ಪೊಜ್ನಾನ್​(ಪೋಲ್ಯಾಂಡ್​): ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನ ಅಂಡರ್​ 20 ಮಹಿಳಾ ವಿಭಾಗದ 400 ಮೀಟರ್​ ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದ ಹಿಮಾ ದಾಸ್​ ಮುಡಿಗೆ ಮತ್ತೊಂದು ಚಿನ್ನದ ಪದಕ ಒಲಿದು ಬಂದಿದೆ.

ಪೋಲ್ಯಾಂಡ್​ ಪೊಜ್ನಾನ್​ನಲ್ಲಿ ನಡೆಯುತ್ತಿರುವ ​ಪೊಜ್ನಾನ್​ ಅಥ್ಲೆಟಿಕ್ಸ್​ ಗ್ರ್ಯಾಂಡ್​ಫಿಕ್ಸ್​ನಲ್ಲಿ ಹಿಮಾದಾಸ್​ ಚಿನ್ನದ ಪದಕ ಪಡೆದಿದ್ದಾರೆ. ಇದೇ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದ ವಿಕೆ ವಿಸ್ಮಯ ಕಂಚಿನ ಪದಕ ಪಡೆದಿದ್ದಾರೆ.

ಹಿಮಾ 200 ಮೀಟರ್​ ಓಟವನ್ನು 23.65 ಸೆಕೆಂಡ್​ನಲ್ಲಿ ಮುಗಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ,ವಿಕೆ ವಿಸ್ಮಯ 23.75 ಸೆಕೆಂಡ್​ಗಳಲ್ಲಿ ಈ ದೂರವನ್ನು ಕ್ರಮಿಸಿದ್ದಾರೆ.

ಪುರುಷರ ವಿಭಾಗದ 200 ಮೀಟರ್​ನಲ್ಲಿ ಮೊಹಮ್ಮದ್​ ಅನಾಸ್​ ಕಂಚಿನ ಪದಕ, 400 ಮೀಟರ್​ನಲ್ಲಿ ಜೀವನ್​ ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.