ETV Bharat / sports

ಉರುಗ್ವೆ ವಿರುದ್ಧ ಗೆದ್ದು ಬೀಗಿದ ಪೋರ್ಚುಗಲ್​; ರೊನಾಲ್ಡೋ ತಂಡಕ್ಕೆ 2-0 ಅಂತರದ ಗೆಲುವು - ETv Bharat Karnataka

ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್ ವಿರುದ್ದ ಉರುಗ್ವೆ 2-0 ಗೋಲುಗಳಿಂದ ಸೋಲಿಗೆ ಶರಣಾಯಿತು.

Portugal won 2-0 against Uruguay
ಉರುಗ್ವೆ ವಿರುದ್ದ ಪೋರ್ಚಗಲ್​ಗೆ 2-0 ಅಂತರದ ಗೆಲುವು
author img

By

Published : Nov 29, 2022, 10:09 AM IST

ಲುಸೈಲ್(ಕತಾರ್): ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್ ತಂಡವು ಉರುಗ್ವೆಯನ್ನು 2-0 ಗೋಲುಗಳಿಂದ ಮಣಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗದೇ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಪಂದ್ಯ ಸಾಗುತ್ತಿದ್ದಂತೆ ಬ್ರೂನೋ ಫೆರ್ನಾಂಡಿಸ್ ಹೊಡೆದ ಗೋಲು ಪೋರ್ಚುಗಲ್‌ಗೆ 1-0 ಯ ಮುನ್ನಡೆ ತಂದುಕೊಟ್ಟಿತು.

ಇದಾದ ಬಳಿಕ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಪೋರ್ಚುಗಲ್‌ಗೆ 54ನೇ ನಿಮಿಷದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಗೋಲು ಗಳಿಸಿಕೊಟ್ಟರು. ಇದರೊಂದಿಗೆ ಉರುಗ್ವೆ ಎರಡು ಪಂದ್ಯಗಳಿಂದ ಒಂದು ಅಂಕ ಗಳಿಸಿದ್ದು, ನಾಕೌಟ್​ ಹಂತ ತಲುಪಲು ಶುಕ್ರವಾರ ಘಾನಾವನ್ನು ಎದುರಿಸಲಿದೆ.

ಇದನ್ನೂ ಓದಿ: ಮತ್ತೊಂದು ಅಚ್ಚರಿಯ ಫಲಿತ: ಯುರೋಪ್​ನ ಬಲಿಷ್ಠ ತಂಡ ಬೆಲ್ಜಿಯಂಗೆ ಮೊರಾಕ್ಕೊ ಶಾಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.