ETV Bharat / sports

ಅನ್‌ಲೈನ್ ಚೆಸ್ ಒಲಿಂಪಿಯಾಡ್​ನಲ್ಲಿ ಭಾರತ-ರಷ್ಯಾ ಜಂಟಿ ವಿಜೇತರಿಗೆ ಮೋದಿ ಸೇರಿ ಗಣ್ಯರಿಂದ ಅಭಿನಂದನೆ - ಭಾರತ-ರಷ್ಯಾ ಜಂಟಿ ವಿಜೇತರು

ಭಾರತ ಮತ್ತು ರಷ್ಯಾ ಜಂಟಿಯಾಗಿ ಆನ್‌ಲೈನ್ ಚೆಸ್ ಒಲಿಂಪಿಯಾಡ್ ಗೆದ್ದಿದ್ದಕ್ಕಾಗಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ನಾಯಕರು ಟ್ವೀಟ್​ ಮೂಲಕ ಆಟಗಾರರಿಗೆ ಶುಭ ಕೋರಿದ್ದಾರೆ.

India, Russia on jointly winning FIDE Online Chess Olympiad
ಚೆಸ್ ಒಲಿಂಪಿಯಾಡ್​ನಲ್ಲಿ ಭಾರತ-ರಷ್ಯಾ ಜಂಟಿ ವಿಜೇತರು
author img

By

Published : Aug 31, 2020, 8:07 AM IST

ನವದೆಹಲಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ಆನ್‌ಲೈನ್ ಚೆಸ್ ಒಲಿಂಪಿಯಾಡ್ ಗೆದ್ದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿನಂದಿಸಿದ್ದಾರೆ.

ಆಟಗಾರರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಶ್ಲಾಘನೀಯ. ಅವರ ಯಶಸ್ಸು ಇತರ ಆಟಗಾರರನ್ನು ಪ್ರೇರೇಪಿಸುತ್ತದೆ ಎಂದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

'ಫಿಡೆ ಆನ್‌ಲೈನ್ ಚೆಸ್ ಒಲಿಂಪಿಯಾಡ್ ಗೆದ್ದ ನಮ್ಮ ಚೆಸ್ ಆಟಗಾರರಿಗೆ ಅಭಿನಂದನೆಗಳು. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಶ್ಲಾಘನೀಯ. ಅವರ ಯಶಸ್ಸು ಖಂಡಿತವಾಗಿಯೂ ಇತರ ಚೆಸ್ ಆಟಗಾರರನ್ನು ಪ್ರೇರೇಪಿಸುತ್ತದೆ. ರಷ್ಯಾದ ತಂಡವನ್ನೂ ನಾನು ಅಭಿನಂದಿಸುತ್ತೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

  • Congratulations to our chess players for winning the FIDE Online #ChessOlympiad. Their hard work and dedication are admirable. Their success will surely motivate other chess players. I would like to congratulate the Russian team as well.

    — Narendra Modi (@narendramodi) August 30, 2020 " class="align-text-top noRightClick twitterSection" data=" ">

'ಫಿಡೆ ಆನ್‌ಲೈನ್ ಚೆಸ್ ಒಲಿಂಪಿಯಾಡ್ ಗೆದ್ದ ಭಾರತೀಯ ಚೆಸ್ ತಂಡಕ್ಕೆ ಅಭಿನಂದನೆಗಳು. ನಿಮ್ಮ ಪ್ರದರ್ಶನದಿಂದ ಭಾರತವು ಸಂತೋಷವಾಗಿದೆ. ನಾವೆಲ್ಲರೂ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇವೆ. ರಷ್ಯಾದ ತಂಡಕ್ಕೂ ಅಭಿನಂದನೆಗಳು' ಎಂದು ರಾಷ್ಟ್ರಪತಿ ರಾಮನಾ್ಥ ಕೋವಿಂದ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

  • Congratulations to the Indian Chess Team on winning the FIDE online #ChessOlympiad. India is delighted by your stellar performance. We are all very proud of you. Congratulations to the Russian team too.

    — President of India (@rashtrapatibhvn) August 30, 2020 " class="align-text-top noRightClick twitterSection" data=" ">

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವೀಟ್ ಮೂಲಕ ಭಾರತ ತಂಡದ ಗೆಲುವನ್ನು ಅಭಿನಂದಿಸಿದ್ದಾರೆ. 'ಆನ್‌ಲೈನ್ ಫಿಡೆ ಚೆಸ್ ಒಲಿಂಪಿಯಾಡ್ ಗೆದ್ದ ಭಾರತೀಯ ತಂಡಕ್ಕೆ ಅಭಿನಂದನೆಗಳು. ನೀವು ದೇಶ ಹೆಮ್ಮೆ ಪಡುವಂತೆ ಮಾಡಿದ್ದೀರಿ. ರಷ್ಯಾದ ತಂಡಕ್ಕೂ ಅಭಿನಂದನೆಗಳು' ಎಂದಿದ್ದಾರೆ.

  • Congratulations Indian team, on winning the online FIDE Chess Olympiad.

    You’ve made the country proud.

    Congrats to the Russian team too. pic.twitter.com/uGxorV8Mcb

    — Rahul Gandhi (@RahulGandhi) August 30, 2020 " class="align-text-top noRightClick twitterSection" data=" ">

ಫೈನಲ್‌ ಪಂದ್ಯದ ವೇಳೆ ಸರ್ವರ್‌ ಕೈಕೊಟ್ಟಿದೆ. ಈ ವೇಳೆ ಭಾರತದ ನಿಹಾಲ್ ಸರೀನ್ ಮತ್ತು ದಿವ್ಯಾ ದೇಶ್‌ಮುಖ್ ಅವರ ಸೋಲಿನೊಂದಿಗೆ ರಷ್ಯಾವನ್ನು ವಿಜೇತ ತಂಡ ಎಂದು ಘೋಷಿಸಲಾಗಿತ್ತು. ಆದರೆ ಭಾರತ ಮೇಲ್ಮನವಿ ಸಲ್ಲಿಸಿತು ಮತ್ತು ತನಿಖೆಯ ನಂತರ, ಭಾರತ ಮತ್ತು ರಷ್ಯಾ ಎರಡನ್ನೂ ಜಂಟಿ ವಿಜೇತ ತಂಡಗಳು ಎಂದು ಘೋಷಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.