ETV Bharat / sports

ಸ್ವಿಮ್ಮಿಂಗ್​ ಚಾಂಪಿಯನ್‌ಶಿಪ್: 100 ಮೀ. ಬ್ಯಾಕ್‌ಸ್ಟ್ರೋಕ್ ರೇಸ್​ನಲ್ಲಿ ನೂತನ ದಾಖಲೆ ನಿರ್ಮಿಸಿದ ಕರ್ನಾಟಕದ ಶ್ರೀಹರಿ - ಕೆ. ಶ್ರೀಹರಿ

​ಮಧ್ಯ ಪ್ರದೇಶದ ಭೋಪಾಲ್​ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್​ನಲ್ಲಿ ಕರ್ನಾಟಕದ ಕೆ. ಶ್ರೀಹರಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. 100 ಮೀ. ಬ್ಯಾಕ್‌ಸ್ಟ್ರೋಕ್ ರೇಸ್​ಅನ್ನು 55.63 ಸೆಕೆಂಡ್​ಗಳಲ್ಲಿ ಮುಗಿಸಿ ಈ ದಾಖಲೆ ಬರೆದಿದ್ದಾರೆ.

ನೂತನ ದಾಖಲೆ ನಿರ್ಮಿಸಿದ ಕರ್ನಾಟಕದ ಶ್ರೀಹರಿ
author img

By

Published : Sep 4, 2019, 6:50 PM IST

Updated : Sep 4, 2019, 8:29 PM IST

ಭೋಪಾಲ್​(ಮಧ್ಯ ಪ್ರದೇಶ): ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್​ನಲ್ಲಿ ಕರ್ನಾಟಕದ ಕೆ. ಶ್ರೀಹರಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.

100 ಮೀ. ಬ್ಯಾಕ್‌ಸ್ಟ್ರೋಕ್ ರೇಸ್​ನಲ್ಲಿ ತಮ್ಮದೇ ಹಳೆಯ ದಾಖಲೆಯನ್ನು ಮುರಿದ ಶ್ರೀಹರಿ ನಟರಾಜ್,​ 55.63 ಸೆಕೆಂಡ್​ಗಳಲ್ಲಿ ಈಜು ಮುಗಿಸಿ ನೂತನ ದಾಖಲೆ ನಿರ್ಮಿಸಿದರು.

ನೂತನ ದಾಖಲೆ ನಿರ್ಮಿಸಿದ ಕರ್ನಾಟಕದ ಶ್ರೀಹರಿ

ಈ ವಿಭಾಗದಲ್ಲಿ ಹಳೆಯ ದಾಖಲೆ ಕೂಡಾ ಶ್ರೀಹರಿ ಹೆಸರಿನಲ್ಲೇ ಇತ್ತು.

Bhopal- National Senior swimming Championship

Karnataka's K shree Hari  in 100 meter  back stoke race made news record by comleteing the race in 55.63 secconds, old record was also in the name of K shree Hari
Last Updated : Sep 4, 2019, 8:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.