ನವದೆಹಲಿ: ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಬೆನ್ನಲ್ಲೇ ಕ್ರೀಡಾಭಿಮಾನಿಗಳಿಗೆ ಮತ್ತೊಂದು ಖುಷಿಯ ಸುದ್ದಿ ದೊರೆತಿದೆ.
ಭಾರತೀಯ ಮಹಿಳಾ ರಗ್ಬಿ ಇತಿಹಾಸದಲ್ಲೇ ಅಪರೂಪದ ದಾಖಲೆಯೊಂದು ಶನಿವಾರ ನಿರ್ಮಾಣವಾಗಿದೆ. ಭಾರತದ ಮಹಿಳಾ ರಗ್ಬಿ ತಂಡ ಸಿಂಗಾಪುರವನ್ನು 21-19ರಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ ಮೂರನೇ ಸ್ಥಾನದೊಂದಿಗೆ ಕೊನೆಗೊಳಿಸಿದ್ದು, ಈ ಮೂಲಕ ಮೊದಲ ಅಂತಾರಾಷ್ಟ್ರೀಯ ಗೆಲುವು ಸಾಧಿಸಿದೆ.
-
We congratulate @RugbyIndia Women's team on the historic first #Rugby 15s international win. 5 of the players are students of @kissfoundation and we couldn't be more proud of our girls. pic.twitter.com/Xd7SHSR2TI
— KISS Foundation (@kissfoundation) June 23, 2019 " class="align-text-top noRightClick twitterSection" data="
">We congratulate @RugbyIndia Women's team on the historic first #Rugby 15s international win. 5 of the players are students of @kissfoundation and we couldn't be more proud of our girls. pic.twitter.com/Xd7SHSR2TI
— KISS Foundation (@kissfoundation) June 23, 2019We congratulate @RugbyIndia Women's team on the historic first #Rugby 15s international win. 5 of the players are students of @kissfoundation and we couldn't be more proud of our girls. pic.twitter.com/Xd7SHSR2TI
— KISS Foundation (@kissfoundation) June 23, 2019
ಭಾರತೀಯ ಮಹಿಳಾ ರಗ್ಬಿಯಲ್ಲಿ ಶನಿವಾರ ಅತ್ಯಂತ ಮಹತ್ವದ ದಿನವಾಗಿದ್ದು, ಅಗ್ರ ಶ್ರೇಯಾಂಕಿತ ಸಿಂಗಾಪುರವನ್ನು ಮಣಿಸಿ ಐತಿಹಾಸಿಕ ಗೆಲುವು ಕಂಡಿದೆ ಎಂದು ರಗ್ಬಿ ಇಂಡಿಯಾ ಟ್ವೀಟ್ ಮಾಡಿದೆ.